ಕನ್ನಡ ಸುದ್ದಿ  /  Photo Gallery  /  Bollywood News Madhuri Dixit Reveals Her Colorful Look From Day 2 Of Ambani Bash Madhuri Dixit Latest Photos Mnk

Madhuri Dixit: ಜಂಗಲ್‌ ಥೀಮ್‌ನಲ್ಲಿ ಬಾಲಿವುಡ್‌ನ ಧಕ್‌ ಧಕ್‌ ಬೆಡಗಿ ಮಾಧುರಿ ದೀಕ್ಷಿತ್ ಹೊಸ ಫೋಟೋಶೂಟ್‌

  • Madhuri Dixit latest Photos: ಬಾಲಿವುಡ್‌ನ ಧಕ್‌ ಧಕ್‌ ಚೆಲುವೆ ಮಾಧುರಿ ದೀಕ್ಷಿತ್‌ ನೇನೆ, ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್.‌ ಒಂದಾದ ಮೇಲೊಂದರಂತೆ ಸಾಲು ಸಾಲು ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಹಸಿರು ಬಣ್ಣದ ದಿರಿಸಿನಲ್ಲಿ ಎದುರಾಗಿದ್ದಾರೆ. ಹೀಗಿವೆ ನೋಡಿ ಫಾರೆಸ್ಟ್‌ ಥೀಮ್‌ನ ಲುಕ್‌ನ ಫೋಟೋಗಳು.

ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಮಾಧುರಿ ದೀಕ್ಷಿತ್‌ ಹಸಿರು ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರು. 
icon

(1 / 6)

ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಮಾಧುರಿ ದೀಕ್ಷಿತ್‌ ಹಸಿರು ಬಣ್ಣದ ದಿರಿಸಿನಲ್ಲಿ ಕಂಗೊಳಿಸಿದರು. (Instagram/@madhuridixitnene)

ಈ ಗ್ರೀನ್‌ ಥೀಮ್‌ನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, "ಕಾಡು ಬದಿಯಲ್ಲಿ ನಡಿಗೆ" ಎಂಬ ಕ್ಯಾಪ್ಶನ್‌ ನೀಡಿದ್ದಾರೆ. 
icon

(2 / 6)

ಈ ಗ್ರೀನ್‌ ಥೀಮ್‌ನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, "ಕಾಡು ಬದಿಯಲ್ಲಿ ನಡಿಗೆ" ಎಂಬ ಕ್ಯಾಪ್ಶನ್‌ ನೀಡಿದ್ದಾರೆ. (Instagram/@madhuridixitnene)

ನಟಿಯ ಈ ಫೋಟೋಗಳಿಗೆ ಅವರ ಫ್ಯಾನ್ಸ್‌ ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 
icon

(3 / 6)

ನಟಿಯ ಈ ಫೋಟೋಗಳಿಗೆ ಅವರ ಫ್ಯಾನ್ಸ್‌ ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (Instagram/@madhuridixitnene)

ಅಂದಹಾಗೆ, ಮಾಧುರಿ ದೀಕ್ಷಿತ್‌ ಧರಿಸಿರುವ ಈ ದಿರಿಸಿನ ಬೆಲೆಯೂ ಅಷ್ಟೇ ದುಬಾರಿ. ಇದ ಬೆಲೆ ಬರೋಬ್ಬರಿ 23 ಸಾವಿರ ರೂಪಾಯಿ. 
icon

(4 / 6)

ಅಂದಹಾಗೆ, ಮಾಧುರಿ ದೀಕ್ಷಿತ್‌ ಧರಿಸಿರುವ ಈ ದಿರಿಸಿನ ಬೆಲೆಯೂ ಅಷ್ಟೇ ದುಬಾರಿ. ಇದ ಬೆಲೆ ಬರೋಬ್ಬರಿ 23 ಸಾವಿರ ರೂಪಾಯಿ. (Instagram/@madhuridixitnene)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮೋಹಿತ್ ರಾಯ್ ಈ ಉಡುಗೆಯನ್ನು ವಿನ್ಯಾಸ ಮಾಡಿದ್ದಾರೆ.
icon

(5 / 6)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮೋಹಿತ್ ರಾಯ್ ಈ ಉಡುಗೆಯನ್ನು ವಿನ್ಯಾಸ ಮಾಡಿದ್ದಾರೆ.(Instagram/@madhuridixitnene)

ಮೇಕಪ್ ಕಲಾವಿದ ಬಿಲ್ಲಿ ಮಾಣಿಕ್ ಅವರಿಂದ ಮಗದಷ್ಟು ಅಂದವಾಗಿದ್ದಾರೆ ಮಾಧುರಿ. . 
icon

(6 / 6)

ಮೇಕಪ್ ಕಲಾವಿದ ಬಿಲ್ಲಿ ಮಾಣಿಕ್ ಅವರಿಂದ ಮಗದಷ್ಟು ಅಂದವಾಗಿದ್ದಾರೆ ಮಾಧುರಿ. . (Instagram/@madhuridixitnene)


IPL_Entry_Point

ಇತರ ಗ್ಯಾಲರಿಗಳು