ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Gautam Gambhir: ಇತಿಹಾಸ ಸೃಷ್ಟಿಸಿದ ಗೌತಮ್ ಗಂಭೀರ್; ಈ ದಾಖಲೆ ಬರೆದ ವಿಶ್ವದ ಮೊದಲ ರಾಷ್ಟ್ರೀಯ ಕೋಚ್​

Gautam Gambhir: ಇತಿಹಾಸ ಸೃಷ್ಟಿಸಿದ ಗೌತಮ್ ಗಂಭೀರ್; ಈ ದಾಖಲೆ ಬರೆದ ವಿಶ್ವದ ಮೊದಲ ರಾಷ್ಟ್ರೀಯ ಕೋಚ್​

Gautam Gambhir: ಭಾರತೀಯ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಆಗಿ ನೇಮಕವಾದ ಬೆನ್ನಲ್ಲೇ ಗೌತಮ್ ಗಂಭೀರ್​ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಏನದು ಆ ದಾಖಲೆ?

ಭಾರತ ತಂಡ ನೂತನ ಹೆಡ್​ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ರಾಹುಲ್ ದ್ರಾವಿಡ್ ಸ್ಥಾನ ತುಂಬಿದ್ದಾರೆ.
icon

(1 / 5)

ಭಾರತ ತಂಡ ನೂತನ ಹೆಡ್​ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಗೌತಮ್ ಗಂಭೀರ್ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆ ಮೂಲಕ ರಾಹುಲ್ ದ್ರಾವಿಡ್ ಸ್ಥಾನ ತುಂಬಿದ್ದಾರೆ.

ಐಪಿಎಲ್​​ 2024ರಲ್ಲಿ ಕೆಕೆಆರ್​ ಗೆಲುವಿನತ್ತ ಮುನ್ನಡೆಸಿದ ನಂತರ ದ್ರಾವಿಡ್‌ ಸ್ಥಾನ ತುಂಬಲು ಗಂಭೀರ್ ಮುಂಚೂಣಿಯಲ್ಲಿದ್ದರು. ಈಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತವಾಗಿ ಘೋಷಿಸಿದ್ದಾರೆ.
icon

(2 / 5)

ಐಪಿಎಲ್​​ 2024ರಲ್ಲಿ ಕೆಕೆಆರ್​ ಗೆಲುವಿನತ್ತ ಮುನ್ನಡೆಸಿದ ನಂತರ ದ್ರಾವಿಡ್‌ ಸ್ಥಾನ ತುಂಬಲು ಗಂಭೀರ್ ಮುಂಚೂಣಿಯಲ್ಲಿದ್ದರು. ಈಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಧಿಕೃತವಾಗಿ ಘೋಷಿಸಿದ್ದಾರೆ.(PTI)

ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.
icon

(3 / 5)

ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.(ANI)

ವಿಭಿನ್ನ ಸ್ವರೂಪಗಳಲ್ಲಿ ವಿಶ್ವಕಪ್ ಗೆದ್ದ ವಿಶ್ವದ ಮೊದಲ ಕೋಚ್ ಎಂಬ ಹೆಗ್ಗಳಿಕೆಗೆ ಗಂಭೀರ್ ಪಾತ್ರರಾಗಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿದ್ದರು.
icon

(4 / 5)

ವಿಭಿನ್ನ ಸ್ವರೂಪಗಳಲ್ಲಿ ವಿಶ್ವಕಪ್ ಗೆದ್ದ ವಿಶ್ವದ ಮೊದಲ ಕೋಚ್ ಎಂಬ ಹೆಗ್ಗಳಿಕೆಗೆ ಗಂಭೀರ್ ಪಾತ್ರರಾಗಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿದ್ದರು.

2 ವಿಶ್ವಕಪ್​ ಗೆಲುವಿನಲ್ಲೂ ಗಂಭೀರ್​ ಪ್ರಮುಖ ಪಾತ್ರವಹಿಸಿದರು. ಟಿ20 ವಿಶ್ವಕಪ್​ನ ಫೈನಲ್​ನಲ್ಲಿ 75 ರನ್ ಮತ್ತು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ 97 ರನ್ ಗಳಿಸಿದ್ದರು.
icon

(5 / 5)

2 ವಿಶ್ವಕಪ್​ ಗೆಲುವಿನಲ್ಲೂ ಗಂಭೀರ್​ ಪ್ರಮುಖ ಪಾತ್ರವಹಿಸಿದರು. ಟಿ20 ವಿಶ್ವಕಪ್​ನ ಫೈನಲ್​ನಲ್ಲಿ 75 ರನ್ ಮತ್ತು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ 97 ರನ್ ಗಳಿಸಿದ್ದರು.(AFP)

ಇತರ ಗ್ಯಾಲರಿಗಳು