ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ; ಬಾಲ್ಯದ ಗೆಳತಿಯೊಂದಿಗೆ ಜಿತೇಶ್ ಶರ್ಮಾ ನಿಶ್ಚಿತಾರ್ಥ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ; ಬಾಲ್ಯದ ಗೆಳತಿಯೊಂದಿಗೆ ಜಿತೇಶ್ ಶರ್ಮಾ ನಿಶ್ಚಿತಾರ್ಥ

ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಷಲ್ ಆಗೈತೆ ನಮ್‌ ಜೋಡಿ; ಬಾಲ್ಯದ ಗೆಳತಿಯೊಂದಿಗೆ ಜಿತೇಶ್ ಶರ್ಮಾ ನಿಶ್ಚಿತಾರ್ಥ

  • Jitesh Sharma: ಟೀಮ್ ಇಂಡಿಯಾ ಹಾಗೂ ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್-ಬ್ಯಾಟರ್​ ಜಿತೇಶ್ ಶರ್ಮಾ ಅವರು ಶಲಕ ಮಾಕೇಶ್ವರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಆಗಸ್ಟ್ 8ರಂದು ಬಾಲ್ಯದ ಗೆಳತಿ ಶಲಕ ಮಾಕೇಶ್ವರ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಕುರಿತು ಆಗಸ್ಟ್ 9ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ, ಮದುವೆ ದಿನಾಂಕವನ್ನು ಅವರು ಘೋಷಿಸಿಲ್ಲ.
icon

(1 / 5)

ಟೀಮ್ ಇಂಡಿಯಾ ಕ್ರಿಕೆಟಿಗ ಹಾಗೂ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್​ ವಿಕೆಟ್ ಕೀಪರ್​ ಜಿತೇಶ್ ಶರ್ಮಾ ಅವರು ತಮ್ಮ ಗೆಳತಿಯೊಂದಿಗೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.
icon

(2 / 5)

ನಿಶ್ಚಿತಾರ್ಥದ ಮಾಡಿಕೊಂಡ ಬೆನ್ನಲ್ಲೇ ಸಹ ಕ್ರಿಕೆಟಿಗರು ಅಭಿನಂದಿಸಿದ್ದಾರೆ. ಸೂರ್ಯಕುಮಾರ್, ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಅವರು ಶುಭ ಕೋರಿದ್ದಾರೆ.
icon

(3 / 5)

ಶಲಕ ಮಾಕೇಶ್ವರ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ಅಧ್ಯಯನದ ಜೊತೆಗೆ ಎಂ-ಟೆಕ್ ಕೂಡ ಓದಿದ್ದಾರೆ. ಸಾಫ್ಟ್​ವೇರ್ ಎಂಜಿನಿಯರ್ ಮತ್ತು ಹಿರಿಯ ಟೆಸ್ಟ್ ಎಂಜಿನಿಯರ್ ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ.
icon

(4 / 5)

ಜಿತೇಶ್ ಶರ್ಮಾ ಭಾರತ ಪರ 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 7 ಇನ್ನಿಂಗ್ಸ್​​ಗಳಲ್ಲಿ 100 ರನ್ ಗಳಿಸಿದ್ದಾರೆ. ಜಿತೇಶ್ 40 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 21.81ರ ಸರಾಸರಿಯಲ್ಲಿ 730 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 151.14.
icon

(5 / 5)

ಇತರ ಗ್ಯಾಲರಿಗಳು