ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಿನುಗುವ ಕಪ್ಪುಡುಗೆಯಲ್ಲಿ ಸಾರಾ ಸೌಂದರ್ಯ ಅನಾವರಣ; ಫಳಫಳನೆ ಹೊಳೆಯುವ ಸಚಿನ್ ಪುತ್ರಿಯ ಡ್ರೆಸ್ ಬೆಲೆ 95 ಸಾವಿರ!

ಮಿನುಗುವ ಕಪ್ಪುಡುಗೆಯಲ್ಲಿ ಸಾರಾ ಸೌಂದರ್ಯ ಅನಾವರಣ; ಫಳಫಳನೆ ಹೊಳೆಯುವ ಸಚಿನ್ ಪುತ್ರಿಯ ಡ್ರೆಸ್ ಬೆಲೆ 95 ಸಾವಿರ!

  • Sara Tendulkar Photo : ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಮಿನುಗುವ ಕಪ್ಪುಡುಗೆಯಲ್ಲಿ ದಂತದ ಗೊಂಬೆಯಂತೆ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ.

ಸಚಿನ್ ತೆಂಡೂಲ್ಕರ್​ ಪುತ್ರಿ ಸಾರಾ ತೆಂಡೂಲ್ಕರ್ ಅವರು ಇನ್​ಸ್ಟಾಗ್ರಾಂನಲ್ಲಿ ನೂತನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
icon

(1 / 6)

ಸಾರಾ ತೆಂಡೂಲ್ಕರ್​ ವಜ್ರದಂತೆ ಫಳಫಳನೆ ಹೊಳೆಯುವ ಕಪ್ಪುಡುಗೆಯಲ್ಲಿ ಸುಂದರವಾಗಿ ಕಂಡಿದ್ದಾರೆ.
icon

(2 / 6)

ಆಕೆ ಕಪ್ಪು ಮತ್ತು ಬೆಳ್ಳಿಯ ಮೊಣಕಾಲಿನ ಉದ್ದದ ಕಟ್​-ಸ್ಲೀವ್ಡ್ ಶಾರ್ಟ್ ಡ್ರೆಸ್ ಧರಿಸಿ ಅಭಿಮಾನಿಗಳನ್ನು ಆಕರ್ಷಿಸಿದ್ದಾರೆ.
icon

(3 / 6)

ಸಾರಾ ಧರಿಸಿರುವ ಕಟ್​-ಸ್ಲೀವ್ಡ್ ಶಾರ್ಟ್ ಡ್ರೆಸ್ ಬೆಲೆ ಕೇಳಿದರೆ ನೀವು ಹೌಹಾರೋದು ಗ್ಯಾರಂಟಿ. ಈ ಮಿನುಗುವ ಕಪ್ಪು ಉಡುಗೆಯ ಬೆಲೆ 95 ಸಾವಿರ.
icon

(4 / 6)

ಅಭಿಮಾನಿಗಳು ಈ ಫೋಟೋಗಳಿಗೆ ಕಾಮೆಂಟ್ ಹಾಕಿದ್ದು, ತಮ್ಮದೇ ಆದ ಮಾತುಗಳಲ್ಲಿ ಬಣ್ಣಿಸುತ್ತಿದ್ದಾರೆ.
icon

(5 / 6)

ಸಾರಾ ಇತ್ತೀಚೆಗೆಷ್ಟೆ ತಮ್ಮ ಪದವಿಯನ್ನು ಪೂರೈಸಿದರು. ಮಗಳು ಪದವಿ ತೆಗೆದುಕೊಂಡ ಫೋಟೋ ಮತ್ತು ವಿಡಿಯೋವನ್ನು ಸಚಿನ್ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. 
icon

(6 / 6)

ಇತರ ಗ್ಯಾಲರಿಗಳು