Dornier-228 aircraft: ಭಾರತೀಯ ವಾಯುಪಡೆಗೆ 6 ಡಾರ್ನಿಯರ್; ಎಚ್‌ಎಎಲ್ ಜತೆಗೆ ಸರ್ಕಾರದ ಒಪ್ಪಂದ
Dornier-228 aircraft: ಭಾರತೀಯ ವಾಯುಪಡೆಗೆ (ಐಎಎಫ್) ಆರು ಡಾರ್ನಿಯರ್-228 ವಿಮಾನಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನಿಂದ 667 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುವುದಕ್ಕಾಗಿ ರಕ್ಷಣಾ ಸಚಿವಾಲಯ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ.
(1 / 3)
ಭಾರತೀಯ ವಾಯುಪಡೆಗೆ (ಐಎಎಫ್) ಆರು ಡಾರ್ನಿಯರ್-228 ವಿಮಾನಗಳನ್ನು ಖರೀದಿಸುವುದಕ್ಕಾಗಿ ರಕ್ಷಣಾ ಸಚಿವಾಲಯವು ಶುಕ್ರವಾರ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಜತೆಗೆ 667 ಕೋಟಿ ರೂಪಾಯಿಯ ಒಪ್ಪಂದಕ್ಕೆ ಸಹಿ ಹಾಕಿದೆ.(A. Bharat Bhushan Babu Twitter)
(2 / 3)
ಈ ವಿಮಾನವನ್ನು ಐಎಎಫ್ ರೂಟ್ ಟ್ರಾನ್ಸ್‌ಪೋರ್ಟ್‌ಗೆ ಮತ್ತು ಸಂವಹನ ಕರ್ತವ್ಯಗಳಿಗಾಗಿ ಬಳಸಿದೆ. ತರುವಾಯ, ಇದನ್ನು ಭಾರತೀಯ ವಾಯುಪಡೆಯ ಸಾರಿಗೆ ಪೈಲಟ್‌ಗಳ ತರಬೇತಿಗಾಗಿಯೂ ಬಳಸಲಾಯಿತು.(A.Bharat Bhushan Babu twitter)
ಇತರ ಗ್ಯಾಲರಿಗಳು