Mandya: ಸರ್ಕಾರಿ ಹುದ್ದೆ ಬಿಟ್ಟು ಸನ್ಯಾಸಿ ಆಗಲು ಹೊರಟ ಮಂಡ್ಯದ ಕೆಎಎಸ್ ಅಧಿಕಾರಿ
- ಮಂಡ್ಯದಲ್ಲಿ ಎಡಿಸಿ ಒಬ್ಬರು ಸರ್ಕಾರಿ ನೌಕರಿ ಬಿಟ್ಟು ಸನ್ಯಾಸ ದೀಕ್ಷೆ ಪಡೆಯಲು ಸಜ್ಜಾಗಿದ್ದಾರೆ. ಮಂಡ್ಯ ಅಪರ ಜಿಲ್ಲಾಧಿಕಾರಿ ಎಚ್ಎಲ್ ನಾಗರಾಜು ಈ ನಿರ್ಧಾರ ಮಾಡಿದ್ದು, ಸ್ವಯಂ ನಿವೃತ್ತಿ ಪಡೆದು ದೀಕ್ಷೆ ಸ್ವೀಕರಿಸಲಿದ್ದಾರೆ. ಕೆಲವೇ ದಿನಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಲಿರುವ ನಾಗರಾಜು ಬಳಿಕ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಲ್ಲಿ ದೀಕ್ಷೆ ಸ್ವೀಕರಿಸಲಿದ್ದಾರೆ.