Health Tips: ನೀರಿನ ಜೊತೆ ಇಂಗು ಸೇರಿಸಿ ಕುಡಿಯೋದ್ರಿಂದ ತೂಕ ಕಡಿಮೆ ಆಗುವುದಲ್ಲದೆ ಇನ್ನೂ ಅನೇಕ ಲಾಭಗಳಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Health Tips: ನೀರಿನ ಜೊತೆ ಇಂಗು ಸೇರಿಸಿ ಕುಡಿಯೋದ್ರಿಂದ ತೂಕ ಕಡಿಮೆ ಆಗುವುದಲ್ಲದೆ ಇನ್ನೂ ಅನೇಕ ಲಾಭಗಳಿವೆ

Health Tips: ನೀರಿನ ಜೊತೆ ಇಂಗು ಸೇರಿಸಿ ಕುಡಿಯೋದ್ರಿಂದ ತೂಕ ಕಡಿಮೆ ಆಗುವುದಲ್ಲದೆ ಇನ್ನೂ ಅನೇಕ ಲಾಭಗಳಿವೆ

ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಇಂಗು ನೀರನ್ನು ಬಳಸಬಹುದು. ಇದು ಗಿಡಮೂಲಿಕೆಯ  ಪಾನೀಯವಾಗಿದೆ. ಪ್ರತಿನಿತ್ಯ ಇದನ್ನು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಇಂಗನ್ನು ಬಳಸುವುದರಿಂದ ಅಡುಗೆಗೆ ವಿಶೇಷ ಪರಿಮಳ ನೀಡುತ್ತದೆ. ಒಳ್ಳೆ ವಾಸನೆಯನ್ನೂ ನೀಡುತ್ತದೆ. ಇಂಗು ಬೆರೆಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಇಂಗು ಹಾಗೂ ನೀರು ಬಳಸಿ ಹೇಗೆ ತೂಕ ಇಳಿಸಬಹುದು ನೋಡೋಣ. 
icon

(1 / 6)

ನೀರಿಗೆ ಇಂಗನ್ನು ಬೆರೆಸಿ, ನೆನೆಸಿ ಆ ನೀರನ್ನು ನೀವು ಪ್ರತಿದಿನ ಕುಡಿಯುತ್ತಿದ್ದರೆ ನಿಮ್ಮ ತೂಕ ಕ್ರಮೇಣ ಕಡಿಮೆ ಆಗುತ್ತದೆ. ಇದರಿಂದ ಕರುಳಿನ ಸಮಸ್ಯೆಯೂ ಕಡಿಮೆ ಆಗುತ್ತದೆ. 
icon

(2 / 6)

ಕುದಿಯುವ ನೀರಿನಲ್ಲಿ ಅರ್ಧ ಚಮಚ ಇಂಗು ಸೇರಿಸಿ ಅದಕ್ಕೆ ಒಂದು ಚಿಟಿಕೆ ಅರಿಶಿನ ಸೇರಿಸಿ ಆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. 
icon

(3 / 6)

ಇಂಗು ನೀರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆದರೆ ತೂಕ ಇಳಿಸುವುದು ಬಹಳ ಸುಲಭ. ಆದ್ದರಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಇಂಗು ನೀರನ್ನು ಒಂದು ಗ್ಲಾಸ್‌ ಸೇವಿಸಿದರೆ ಉತ್ತಮ.
icon

(4 / 6)

ಇಂಗು ನೀರನ್ನು ಸೇವಿಸಿದರೆ ಮುಟ್ಟಿನ ನೋವು ಕಡಿಮೆ ಆಗುತ್ತದೆ. ಅಲ್ಲದೆ ಶೀತ ಹಾಗೂ ಕೆಮ್ಮನ್ನು ಕೂಡಾ ನಿವಾರಿಸುತ್ತದೆ. ಚರ್ಮಕ್ಕೆ ಕೂಡಾ ಇದು ಒಳ್ಳೆಯದು. 
icon

(5 / 6)

ಇಂದು ಆರೋಗ್ಯಕ್ಕೆ ಒಳ್ಳೆಯದು ಆದರೆ ಅರ್ಧ ಚಮಚಕ್ಕಿಂತ ಹೆಚ್ಚಿನ ಇಂಗನ್ನು ಸೇವಿಸಬಾರದು.  ಹೆಚ್ಚು ತಿಂದರೆ ಭೇದಿಯಾಗುತ್ತದೆ. ಚರ್ಮದ ಮೇಲೆ ದದ್ದುಗಳು ಮತ್ತು ತುಟಿಗಳ ಊತ, ರಕ್ತದೊತ್ತಡದ ಸಮಸ್ಯೆ ಕಡಿಮೆ ಆಗುತ್ತದೆ.  
icon

(6 / 6)

ಇತರ ಗ್ಯಾಲರಿಗಳು