Mars Transit: ಕುಂಭ ರಾಶಿಗೆ ಮಂಗಳನ ಪ್ರವೇಶ: ಈ ರಾಶಿಯವರಿಗೆ ಕೆಲದಿನ ಮನಃಶಾಂತಿ ದೂರ
- Mars Transit in Aquarius: ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಸ್ಥಾನಪಲ್ಲಟದಿಂದ ಶುಭ-ಅಶುಭ ಫಲಗಳು ಇರುತ್ತದೆ. ಇದೀಗ ಕುಂಭ ರಾಶಿಗೆ ಮಂಗಳನ ಸಂಚಾರದಿಂದ ಯಾವ ರಾಶಿಗಳಿಗೆ ಅಶುಭ ಫಲವಿದೆ ಎಂದು ನೋಡೋಣ.
- Mars Transit in Aquarius: ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಸ್ಥಾನಪಲ್ಲಟದಿಂದ ಶುಭ-ಅಶುಭ ಫಲಗಳು ಇರುತ್ತದೆ. ಇದೀಗ ಕುಂಭ ರಾಶಿಗೆ ಮಂಗಳನ ಸಂಚಾರದಿಂದ ಯಾವ ರಾಶಿಗಳಿಗೆ ಅಶುಭ ಫಲವಿದೆ ಎಂದು ನೋಡೋಣ.
(1 / 6)
ಮಾರ್ಚ್ 15 ರಂದು ಕುಂಭ ರಾಶಿಗೆ ಮಂಗಳ ಗ್ರಹ ಪ್ರವೇಶಿಸಿದೆ. ಈಗಾಗಲೇ ಶನಿ ಕೂಡ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಮಂಗಳನ ಸ್ಥಾನ ಬದಲಾವಣೆಯಿಂದ ಕೆಲ ರಾಶಿಯವರಿಗೆ ಕೆಲ ದಿನಗಳವರೆಗೆ ಮನಃಶಾಂತಿ ಇರುವುದಿಲ್ಲ.
(2 / 6)
ಮೇಷ: ಮಂಗಳನ ಸಂಚಾರ ನಿಮಗೆ ಅನುಕೂಲಕರವಾಗಿದೆ. ಆದರೆ ಇತರರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಮಾನಸಿಕವಾಗಿ ಧೈರ್ಯವಾಗಿರಿ.
(3 / 6)
ಮಿಥುನ: ಮಂಗಳ ಗ್ರಹದ ಸಂಕ್ರಮಣದಿಂದ ನಿಮ್ಮ ಜೀವನದಲ್ಲಿ ಕೆಲವು ಏರಿಳಿತಗಳು ಕಂಡುಬರುವುದು. ಮಾನಸಿಕವಾಗಿ ನಿಮಗೆ ಗೊಂದಲದ ವಾತಾವರಣವಿರಬಹುದು.
(4 / 6)
ಕಟಕ: ಕುಟುಂಬ ಸದಸ್ಯರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಮನಸ್ಸಿನಲ್ಲಿ ಕೆಲವು ಗೊಂದಲಗಳಿರುತ್ತದೆ. ಒಳ್ಳೆಯ ಯೋಚನೆಗಳಿಗಿಂತ ನಕಾರಾತ್ಮಕ ಆಲೋಚನೆಗಳೇ ಕಾಡಲಿವೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ.
(5 / 6)
ಸಿಂಹ: ಆತ್ಮವಿಶ್ವಾಸದ ಕೊರತೆ ಇರುತ್ತದೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ತಟಸ್ಥವಾಗಿರುವುದು ಸಮಸ್ಯೆಗಳನ್ನು ತಪ್ಪಿಸಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಇತರ ಗ್ಯಾಲರಿಗಳು