ಹುಡುಗಿಯರ ಮದುವೆ ವಿಳಂಬಕ್ಕೆ ಶನಿಯ ಪಾತ್ರ ಇರುತ್ತಾ? ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸಿ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹುಡುಗಿಯರ ಮದುವೆ ವಿಳಂಬಕ್ಕೆ ಶನಿಯ ಪಾತ್ರ ಇರುತ್ತಾ? ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸಿ ನೋಡಿ

ಹುಡುಗಿಯರ ಮದುವೆ ವಿಳಂಬಕ್ಕೆ ಶನಿಯ ಪಾತ್ರ ಇರುತ್ತಾ? ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸಿ ನೋಡಿ

  • ಎಷ್ಟೇ ಪ್ರಯತ್ನ ಪಟ್ಟವರು ಕೆಲ ಯುವತಿಯರಿಗೆ ಅಂದುಕೊಂಡ ಸಮಯಕ್ಕೆ ವರ ಸಿಗೋದಿಲ್ಲ. ವರನನ್ನು ಹುಡುಕಿ ಮದುವೆ ಮಾಡಲು ಪೋಷಕರು ಸಾಕಷ್ಟು ಸರ್ಕಸ್ ಮಾಡಿರುವ ಸನ್ನಿವೇಶಗಳಿವ. ಮದುವೆ ವಿಳಂಬದಲ್ಲಿ ಶನಿಯ ಪಾತ್ರವೂ ಮಹತ್ವದ್ದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಶನಿ ದೋಷ ನಿವಾರಣೆ ಹಾಗೂ ಶೀಘ್ರ ಮದುವೆಗೆ ಪರಿಹಾರ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.

ಮದುವೆಯು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಎನ್ನುವುದು ಹಿಂದಿನಕಾಲದಿಂದಲೂ ನಂಬಿಕೊಂಡು ಬಂದಂತಹ ಮಾತು. ವೈದಿಕ ಜ್ಯೋತಿಷ್ಯದಲ್ಲಿ ಮದುವೆಯು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎನ್ನುವುದು ವಿವಾಹವು ದೈವಿಕ ಅಂಶವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇದರರ್ಥ ದಂಪತ ನಡುವೆ ಮಾನವ ಪ್ರೀತಿಯ ಜೊತೆಗೆ ಅಧ್ಯಾತ್ಮಿಕ ಪ್ರೀತಿಯೂ ಇರಬೇಕು.
icon

(1 / 10)

ಹುಡುಗಿಯ ಮದುವೆ ವಿಳಂಬವಾಗುತ್ತಿದ್ದರೆ ಇದಕ್ಕೆ ಪರಿಹಾರವಾಗಿ ಸತತ ಹದಿನಾರು ಸೋಮವಾರ ಉಪವಾಸವಿದ್ದು, ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು. ಶಿವ ಹಾಗೂ ಪಾರ್ವತಿಯ ಮಧ್ಯೆ ಗಂಟು ಕಟ್ಟಿ ಶೀಘ್ರ ಮದುವೆಗಾಗಿ ಪ್ರಾರ್ಥಿಸಬೇಕು.
icon

(2 / 10)

ಶುಭ ಮುಹೂರ್ತದಲ್ಲಿ ಬಾಳೆ ಗಿಡವನ್ನು ಪೂಜಿಸಬೇಕು. ಆ ಮೂಲಕ ಅದರಲ್ಲಿ ಶಕ್ತಿಯನ್ನು ತುಂಬಿ, ನಂತರ ಅದನ್ನು ಸುರಕ್ಷಿತವಾದ ಹಳದಿ ಬಟ್ಟೆಯಲ್ಲಿ ಕಟ್ಟಿಡಬೇಕು.
icon

(3 / 10)

ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ ಅಂಬರ್‌ ರತ್ನದಲ್ಲಿ ತಯಾರಿಸಿದ ಶಿವಲಿಂಗವಿರುವ ಲಾಕೆಟನ್ನು ಸರದಲ್ಲಿ ಧರಿಸಬೇಕು. ಇದರಿಂದ ಇಷ್ಟಪಡುವ ವ್ಯಕ್ತಿಯನ್ನು ಮದುವೆಯಾಗುವ ಸಾಧ್ಯತೆ ಇರುತ್ತೆ.
icon

(4 / 10)

ರಾಹು ದೋಷವಿರುವವರು ದುರ್ಗಾದೇವಿಯನ್ನು ಪೂಜಿಸುವುದರಿಂದ ಮದುವೆಯಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಗೌರಿಶಂಕರ ಮಂತ್ರವನ್ನು ಪಠಿಸಿದರೆ ಶೀಘ್ರ ಕಲ್ಯಾಣವಾಗುತ್ತೆ.
icon

(5 / 10)

ದೇವರುಗಳು ಹಾಗೂ ಅವರ ಪತ್ನಿಯರಿರುವ ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ನವಗ್ರಹಗಳನ್ನು ಪೂಜಿಸುವುದರಿಂದ ವಿಳಂಬವಾದ ಮದುವೆಯು ಶೀಘ್ರವಾಗಿ ನೆರವೇರುವುದು.
icon

(6 / 10)

ತುಳಸಿ ಪೂಜೆ ಮಾಡುವುದರಿಂದಲೂ ಶೀಘ್ರ ವಿವಾಹ ನೆರವೇರುವುದು. ಬೇವಿನ ಮರದ ಕೆಳಗೆ ಸ್ಥಾಪಿಸಿರುವ ಗಣಪತಿಗೆ, ಮಣ್ಣಿನ ಹಣತೆಗಳಿಂದ ಪಂಚದೀಪ ಬೆಳಗಿಸಬೇಕು. ಅರಿಶಿನಪುಡಿ ಹಾಲಿನಿಂದ ಅಭಿಷೇಕ ಮಾಡಿದರೆ ವಿಳಂಬವಾಗಿರುವ ಮದುವೆ ಶೀಘ್ರದಲ್ಲಿ ನೆರವೇರುತ್ತೆ.
icon

(7 / 10)

ಪ್ರತಿ ಗುರುವಾರ ಹಳದಿ ಬಟ್ಟೆ ಧರಿಸಬೇಕು, ಪ್ರತಿ ಸೋಮವಾರ ಶಿವಲಿಂಗಕ್ಕೆ ಹಾಲು ಮತ್ತು ನೀರನ್ನು ಅರ್ಪಿಸಬೇಕು. ಇದರೊಂದಿಗೆ 'ಓಂ ಪಾರ್ವತಿಪತಯೇ ನಮಃ'' ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಕನಿಷ್ಠ 9 ಗುರುವಾರಗಳವರೆಗೆ ಈ ಪರಿಹಾರವನ್ನು ಮಾಡಬೇಕು.
icon

(8 / 10)

ಮದುವೆಯಲ್ಲಿನ ವಿಳಂಬ ತಪ್ಪಿಸಲು ಹುಡುಗಿಯರು 43 ದಿನಗಳ ಕಾಲ ಅಶ್ವತ್ಥ ಮರಕ್ಕೆ ನೀರನ್ನು ಹಾಕಿ, ಶುದ್ಧ ತುಪ್ಪದ ದೀಪವನ್ನು ಬೆಳಗಬೇಕು. ಭಾನುವಾರ ಮತ್ತು ಮುಟ್ಟಿನ ಅವಧಿಯಲ್ಲಿ ಇದನ್ನು ಮಾಡಬಾರದೆಂದು ಜ್ಯೋತಿಷಿಗಳು ಹೇಳುತ್ತಾರೆ.
icon

(9 / 10)

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
icon

(10 / 10)

ಇತರ ಗ್ಯಾಲರಿಗಳು