ಐಪಿಎಲ್ ಜಾತ್ರೆಯ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇಶೀಯ ಕ್ರಿಕೆಟ್​ನ ರನ್ ಮೆಷಿನ್; ಕ್ಯೂಟ್ ಜೋಡಿಯ ಫೋಟೋಸ್ ಇಲ್ಲಿವೆ-indian cricket run machine priyank panchal finds love gets married with kalna shukla during ipl 2024 wedding photos prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಜಾತ್ರೆಯ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇಶೀಯ ಕ್ರಿಕೆಟ್​ನ ರನ್ ಮೆಷಿನ್; ಕ್ಯೂಟ್ ಜೋಡಿಯ ಫೋಟೋಸ್ ಇಲ್ಲಿವೆ

ಐಪಿಎಲ್ ಜಾತ್ರೆಯ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೇಶೀಯ ಕ್ರಿಕೆಟ್​ನ ರನ್ ಮೆಷಿನ್; ಕ್ಯೂಟ್ ಜೋಡಿಯ ಫೋಟೋಸ್ ಇಲ್ಲಿವೆ

  • Priyank Panchal - Kalna Shukla marriage photos: ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುವ ಪ್ರಿಯಾಂಕ್ ಪಾಂಚಾಲ್ ಅವರು ಕಲ್ನಾ ಶುಕ್ಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ ಯಶಸ್ವಿಯಾಗಿ ಸಾಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುವಲ್ಲಿ ನಿರತರಾಗಿದ್ದಾರೆ. ಆದರೆ ಈ ಮಧ್ಯೆ, ಭಾರತೀಯ ಕ್ರಿಕೆಟಿಗರೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
icon

(1 / 5)

ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಪ್ರಿಯಾಂಕ್ ಪಾಂಚಾಲ್ ಅವರು 2024ರ ಐಪಿಎಲ್ ವೇಳೆ ಕ್ರೀಡಾ ಮನೋವಿಜ್ಞಾನಿ ಕಲ್ನಾ ಶುಕ್ಲಾ ಅವರನ್ನು ವಿವಾಹವಾಗಿದ್ದಾರೆ.
icon

(2 / 5)

ಗುಜರಾತ್​ ತಂಡದ ಮಾಜಿ ನಾಯಕ ಪ್ರಿಯಾಂಕ್ ಪಾಂಚಾಲ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಂನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
icon

(3 / 5)

ಈ ಹಿಂದೆ ಪ್ರಿಯಾಂಕ್ ಅವರು 2023ರ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೀಗ ಒಂದು ವರ್ಷದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
icon

(4 / 5)

ಲಿಸ್ಟ್​ ಎನಲ್ಲಿ 97 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, 3672 ರನ್ ಗಳಿಸಿದ್ದಾರೆ. ಟಿ20ಯಲ್ಲಿ 1522 ರನ್ ಗಳಿಸಿದ್ದಾರೆ. ಆದರೆ ಇವರು ಯಾವುದೇ ಐಪಿಎಲ್ ತಂಡದ ಭಾಗವಾಗಿಲ್ಲ.
icon

(5 / 5)

ಇತರ ಗ್ಯಾಲರಿಗಳು