ಬ್ರಹ್ಮಗಂಟು ಧಾರಾವಾಹಿ ದೀಪಾ ನಿಜ ಜೀವನದಲ್ಲೂ ಕೃಷ್ಣ ಸುಂದರಿಯೇ? ಇಲ್ಲಿವೆ ನೋಡಿ ದಿಯಾ ಪಾಲಕ್ಕಲ್ ಗ್ಲಾಮರಸ್ PHOTOS
- ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿರುವ ಬ್ರಹ್ಮಗಂಟು ಧಾರಾವಾಹಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದೇ ಸೀರಿಯಲ್‌ನಲ್ಲಿ ದೀಪಾ ಪಾತ್ರದ ಮೂಲಕ ಬಹುದಿನಗಳ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ ದಿಯಾ ಪಾಲಕ್ಕಲ್. ಡಿ ಗ್ಲಾಮ್ ಲುಕ್‌ನಲ್ಲಿ ಗಮನ ಸೆಳೆದಿರುವ ದಿಯಾ, ನಿಜ ಜೀವನದಲ್ಲಿ ಸಖತ್ ಗ್ಲಾಮರಸ್. ಇಲ್ಲಿವೆ ನೋಡಿ ದಿಯಾ ಬೋಲ್ಡ್ ಫೋಟೋಸ್.

(1 / 8)
ಕನ್ನಡ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ, ಸದ್ಯ ಮತ್ತೊಂದು ಹೆಜ್ಜೆ ಮುಂದುರಿಸಿದ್ದಾರೆ ನಟಿ ದಿಯಾ ಪಾಲಕ್ಕಲ್.(Instagram\ Diya Palakkal)
(2 / 8)
ಕನ್ನಡಲ್ಲಿ ಕಿನ್ನರಿ ಸೀರಿಯಲ್‌ನಲ್ಲಿ ನಟಿಸಿ ಮನೆಮಾತಾಗಿದ್ದ ದಿಯಾ, ತಮಿಳಿನಲ್ಲಿ ಲಕ್ಷ್ಮೀ ಸ್ಟೋರ್ಸ್ ಹೆಸರಿನ ಸೀರಿಯಲ್‌ನಲ್ಲಿ ಖುಷ್ಬೂ ಜತೆಗೂ ನಟಿಸಿದ್ದರು.
(3 / 8)
ಅದಾದ ಬಳಿಕ ಕನ್ನಡದಲ್ಲಿ ಚಂಪಾ ನಿರ್ದೇಶನದ ಅಮ್ಮಚ್ಚಿ ಎಂಬ ನೆನಪು ಚಿತ್ರದಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.
(5 / 8)
ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಪಾತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ ದಿಯಾ ಪಾಲಕ್ಕಲ್.
(6 / 8)
ಕಪ್ಪು ಮುಖವುಳ್ಳ ಕೃಷ್ಣ ಸುಂದರಿಯಾಗಿ ಕೊಂಚ ಡಿ ಗ್ಲಾಮ್ ಲುಕ್‌ನಲ್ಲಿ, ಪಟ ಪಟ ಅಂತ ಮಾತನಾಡುವ, ನಿಷ್ಕಲ್ಮಷ ಮನಸ್ಸಿನ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು