Kawasaki W175 delivery begin: ಕವಾಸಕಿ ಬೈಕ್‌ನ ಡೆಲಿವರಿ ಆರಂಭ, 1.47 ಲಕ್ಷ ರೂ.ನ ಬೈಕ್ ಕುರಿತು ಇಲ್ಲಿದೆ ಹೆಚ್ಚಿನ ವಿವರ
- ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. ಈ ದರದ ಆಸುಪಾಸಿನಲ್ಲಿ ನಿಂಜಾ 300 ಬೈಕ್ ಕೂಡ ದೊರಕುತ್ತದೆ.
- ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. ಈ ದರದ ಆಸುಪಾಸಿನಲ್ಲಿ ನಿಂಜಾ 300 ಬೈಕ್ ಕೂಡ ದೊರಕುತ್ತದೆ.
(1 / 6)
ಕವಾಸಕಿ ಇಂಡಿಯಾವು ತನ್ನ ಕವಾಸಕಿ ಡಬ್ಲ್ಯು 175 (Kawasaki W175) ಬೈಕನ್ನು ದೇಶದ ರಸ್ತೆಗೆ ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದೆಹಲಿ ದರ 1.47 ಲಕ್ಷ ರೂ. ಇದೆ. (Kawasaki India)
(3 / 6)
ಈ ಬೈಕ್‌ನಲ್ಲಿ ಸರಳವಾದ ಅನಲಾಗ್ ಸ್ಪೀಡೋಮೀಟರ್ ಇದೆ. ಜತೆಗೆ ಹಿಂಬದಿಯಲ್ಲಿ ಆರು ಟೇಲ್ ಲೈಟ್‌ಗಳು, ನ್ಯೂಟ್ರಲ್, ಹೈಬೀಮ್, ಟರ್ನ್ ಇಂಡಿಕೇಟರ್ ಮತ್ತು ಇತರೆ ಎಚ್ಚರಿಕೆಯ ದೀಪಗಳು ಇವೆ. (Kawasaki India)
(4 / 6)
ಕವಾಸಕಿ W175 ಬೈಕ್ 177ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 13hp, 13.2Nm ನೀಡುತ್ತದೆ. ಐದು ಸ್ಪೀಡ್‌ನ ಗಿಯರ್ ಬಾಕ್ಸ್‌ಗೆ ಫ್ಯೂಯೆಲ್ ಇಂಜೆನ್ಷನ್ ಸಿಸ್ಟಮ್ ಜತೆಯಾಗಿದೆ.(Kawasaki India)
(5 / 6)
ಈ ಬೈಕ್‌ನಲ್ಲಿ ಸೆಮಿ ಡಬಲ್ ಕ್ರಾಡಲ್ ಫ್ರೇಮ್ ಇದೆ. ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟರ್ವಿನ್ ಶಾಕ್ ಅಬ್ಸಾರ್ಬರ್ ಇದೆ. (Kawasaki India)
ಇತರ ಗ್ಯಾಲರಿಗಳು