400 ವರ್ಷದ ಹಳೇ ದೇಗುಲದಲ್ಲಿ ಕಾಲಿವುಡ್ ನಟ ಸಿದ್ಧಾರ್ಥ್‌- ಅದಿತಿ ರಾವ್‌ ಹೈದರಿ ಕಲ್ಯಾಣ; ಈ ಇಬ್ಬರಿಗೂ ಇದು ಎರಡನೇ ಮದುವೆ! PHOTOS-kollywood actor siddharth and aditi rao hydari get married in simple south indian ceremony check photos here mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  400 ವರ್ಷದ ಹಳೇ ದೇಗುಲದಲ್ಲಿ ಕಾಲಿವುಡ್ ನಟ ಸಿದ್ಧಾರ್ಥ್‌- ಅದಿತಿ ರಾವ್‌ ಹೈದರಿ ಕಲ್ಯಾಣ; ಈ ಇಬ್ಬರಿಗೂ ಇದು ಎರಡನೇ ಮದುವೆ! Photos

400 ವರ್ಷದ ಹಳೇ ದೇಗುಲದಲ್ಲಿ ಕಾಲಿವುಡ್ ನಟ ಸಿದ್ಧಾರ್ಥ್‌- ಅದಿತಿ ರಾವ್‌ ಹೈದರಿ ಕಲ್ಯಾಣ; ಈ ಇಬ್ಬರಿಗೂ ಇದು ಎರಡನೇ ಮದುವೆ! PHOTOS

  • Siddharth and Aditi Rao Wedding: ಬಹುಭಾಷಾ ನಟ ಸಿದ್ಧಾರ್ಥ್‌ ಮತ್ತು ಅದಿತಿ ರಾವ್‌ ಹೈದರಿ ಸೋಮವಾರ (ಸೆ. 16) ವಿವಾಹವಾದರು. ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷದ ಹಳೆಯ ರಂಗನಾಥಸ್ವಾಮಿ ದೇಗುಲದಲ್ಲಿ ಹೆಚ್ಚು ಸಂಭ್ರಮ ಸಡಗರ ಇಲ್ಲದೆ, ಸರಳವಾಗಿ ಈ ಜೋಡಿಯ ಕಲ್ಯಾಣ ನೆರವೇರಿದೆ. ಇಲ್ಲಿವೆ ನೋಡಿ ಫೋಟೋಸ್.‌   

ಬಹುಭಾಷಾ ನಟ ಸಿದ್ಧಾರ್ಥ್‌ ಮತ್ತು ಅದಿತಿ ರಾವ್‌ ಹೈದರಿ ಸೋಮವಾರ (ಸೆ. 16) ವಿವಾಹವಾದರು.
icon

(1 / 8)

ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷದ ಹಳೆಯ ರಂಗನಾಥಸ್ವಾಮಿ ದೇಗುಲದಲ್ಲಿ ಈ ಜೋಡಿಯ ಕಲ್ಯಾಣ ನೆರವೇರಿದೆ. 
icon

(2 / 8)

 ಹೆಚ್ಚು ಸಂಭ್ರಮ ಸಡಗರ ಇಲ್ಲದೆ, ಸರಳವಾಗಿ ಈ ಜೋಡಿಯ ಕಲ್ಯಾಣ ನೆರವೇರಿದೆ. 
icon

(3 / 8)

 ಹೆಚ್ಚು ಸಂಭ್ರಮ ಸಡಗರ ಇಲ್ಲದೆ, ಸರಳವಾಗಿ ಈ ಜೋಡಿಯ ಕಲ್ಯಾಣ ನೆರವೇರಿದೆ. 

ಕಳೆದ ಮೂರು ವರ್ಷಗಳಿಂದ ಅದಿತಿ ರಾವ್‌ ಮತ್ತು ಸಿದ್ಧಾರ್ಥ್‌ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಆ ಪ್ರೀತಿ ಮದುವೆಯಲ್ಲಿ ಒಂದಾಗಿದೆ.
icon

(4 / 8)

ಎರಡೂ ಕುಟುಂಬಗಳ ಆಪ್ತರು ಮತ್ತು ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ಕಲ್ಯಾಣ ನೆರವೇರಿದೆ.
icon

(5 / 8)

ಬ್ಲಾಕ್‌ ಅಂಡ್‌ ವೈಟ್‌ ಬಣ್ಣದಲ್ಲಿಯೂ ರಾಯಲ್ ಲುಕ್ನ‌ಲ್ಲಿ ಈ ಜೋಡಿ ಕಂಗೊಳಿಸಿದೆ. 
icon

(6 / 8)

ಬ್ಲಾಕ್‌ ಅಂಡ್‌ ವೈಟ್‌ ಬಣ್ಣದಲ್ಲಿಯೂ ರಾಯಲ್ ಲುಕ್ನ‌ಲ್ಲಿ ಈ ಜೋಡಿ ಕಂಗೊಳಿಸಿದೆ. 

ಈ ಮದುವೆಯ ಫೋಟೋಗಳನ್ನು ಈ ಜೋಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದೆ. 
icon

(7 / 8)

ದಾಂಪತ್ಯಕ್ಕೆ ಕಾಲಿಟ್ಟ ಈ ಜೋಡಿಗೆ ಫ್ಯಾನ್ಸ್‌ ವಲಯದಿಂದಲೂ ಶುಭಾಶಯಗಳ ಸುರಿಮಳೆ ಹರಿದುಬಂದಿದೆ. ಅಂದಹಾಗೆ ಈ ಇಬ್ಬರಿಗೂ ಇದು ಎರಡನೇ ಮದುವೆ. ಅದಿತಿ ಮೊದಲ ಪತಿಗೆ ಡಿವೋರ್ಸ್‌ ನೀಡಿ ತುಂಬ ವರ್ಷಗಳೇ ಕಳೆದಿವೆ. ಇತ್ತ ಸಿದ್ಧಾರ್ಥ್‌ ಸಹ ಮೊದಲ ಪತ್ನಿಗೆ ಈ ಹಿಂದೆ ವಿಚ್ಚೇದನ ನೀಡಿದ್ದರು, 
icon

(8 / 8)

ಇತರ ಗ್ಯಾಲರಿಗಳು