ಒತ್ತಡ ನಿಭಾಯಿಸಲು ಆಗದೇ ಕಂಗಾಲಾಗಿದ್ದೀರಾ; ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಿರುವುದನ್ನು ಸೂಚಿಸುವ ಚಿಹ್ನೆಗಳಿವು-mental health stress management are you stuck in a stress response 5 signs of high cortisol to know about rst ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒತ್ತಡ ನಿಭಾಯಿಸಲು ಆಗದೇ ಕಂಗಾಲಾಗಿದ್ದೀರಾ; ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಿರುವುದನ್ನು ಸೂಚಿಸುವ ಚಿಹ್ನೆಗಳಿವು

ಒತ್ತಡ ನಿಭಾಯಿಸಲು ಆಗದೇ ಕಂಗಾಲಾಗಿದ್ದೀರಾ; ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಿರುವುದನ್ನು ಸೂಚಿಸುವ ಚಿಹ್ನೆಗಳಿವು

  • ದೇಹದಲ್ಲಿ ಒತ್ತಡ ಹೆಚ್ಚಿದಾಗ ಒಂದಿಲ್ಲೊಂದು ಸಮಸ್ಯೆ ಕಾಡುವುದು ಸಹಜ. ಕೆಲವೊಮ್ಮೆ ಏನೇ ಮಾಡಿದ್ರು ಒತ್ತಡ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಏರಿಕೆಯಾಗಿರುವುದು. ಆಗಾಗ್ಗೆ ಮೂತ್ರ ವಿಸರ್ಜನೆಯಿಂದ ಹಿಡಿದು ಪದೇ ಪದೇ ಬಿಕ್ಕಳಿಸುವವರೆಗೆ, ದೇಹದಲ್ಲಿ ಕಾರ್ಟಿಸೋಲ್ ಅಂಶ ಹೆಚ್ಚಾಗಿರುವುದು ಸೂಚಿಸುವ ಸಂಕೇತಗಳಿವು. 

ದೇಹವು ಹಲವು ಕಾರಣಗಳಿಂದ ಒತ್ತಡದಲ್ಲಿ ಸಿಲುಕಬಹುದು. ದೇಹದಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ನ ಮಟ್ಟ ಏರಿಕೆಯಾದಾಗ ಅತಿಯಾದ ಒತ್ತಡ ಕಾಡುತ್ತದೆ. ಕಾರ್ಟಿಸೋಲ್‌ ಹೆಚ್ಚಾದಾಗ ದೇಹದಲ್ಲಿ ಒಂದಿಷ್ಟು ವ್ಯತ್ಯಾಸಗಳಾಗುತ್ತವೆ. ಕೆಲವು ಲಕ್ಷಣಗಳು ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸುತ್ತವೆ. ಅಂತಹ ಚಿಹ್ನೆಗಳು ಯಾವುದು ನೋಡಿ. 
icon

(1 / 7)

ದೇಹವು ಹಲವು ಕಾರಣಗಳಿಂದ ಒತ್ತಡದಲ್ಲಿ ಸಿಲುಕಬಹುದು. ದೇಹದಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ನ ಮಟ್ಟ ಏರಿಕೆಯಾದಾಗ ಅತಿಯಾದ ಒತ್ತಡ ಕಾಡುತ್ತದೆ. ಕಾರ್ಟಿಸೋಲ್‌ ಹೆಚ್ಚಾದಾಗ ದೇಹದಲ್ಲಿ ಒಂದಿಷ್ಟು ವ್ಯತ್ಯಾಸಗಳಾಗುತ್ತವೆ. ಕೆಲವು ಲಕ್ಷಣಗಳು ದೇಹದಲ್ಲಿ ಕಾರ್ಟಿಸೋಲ್‌ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸುತ್ತವೆ. ಅಂತಹ ಚಿಹ್ನೆಗಳು ಯಾವುದು ನೋಡಿ. (Unsplash)

ಕಾರ್ಟಿಸೋಲ್‌ ಹಾರ್ಮೋನ್‌ನಲ್ಲಿನ ಏರಿಳಿತವು ಚರ್ಮದ ಸೂಕ್ಷ್ಮತೆಗೆ ಕಾರಣವಾಗಬಹುದು. ಇದು ನಾವು ವಸ್ತು ಅಥವಾ ಜನರನ್ನು ಸ್ಪರ್ಶಿಸಿದಾಗ ವಿಚಿತ್ರ ಭಾವನೆ ಮೂಡುವಂತೆ ಮಾಡಬಹುದು. ಇದು ನಿಮಗೆ ಯಾವುದೇ ವಸ್ತು ಅಥವಾ ಮನುಷ್ಯರನ್ನು ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆದ ಅನುಭವ ನೀಡಬಹುದು. 
icon

(2 / 7)

ಕಾರ್ಟಿಸೋಲ್‌ ಹಾರ್ಮೋನ್‌ನಲ್ಲಿನ ಏರಿಳಿತವು ಚರ್ಮದ ಸೂಕ್ಷ್ಮತೆಗೆ ಕಾರಣವಾಗಬಹುದು. ಇದು ನಾವು ವಸ್ತು ಅಥವಾ ಜನರನ್ನು ಸ್ಪರ್ಶಿಸಿದಾಗ ವಿಚಿತ್ರ ಭಾವನೆ ಮೂಡುವಂತೆ ಮಾಡಬಹುದು. ಇದು ನಿಮಗೆ ಯಾವುದೇ ವಸ್ತು ಅಥವಾ ಮನುಷ್ಯರನ್ನು ಮುಟ್ಟಿದಾಗ ಕರೆಂಟ್‌ ಶಾಕ್‌ ಹೊಡೆದ ಅನುಭವ ನೀಡಬಹುದು. (Unsplash)

ಕಾರ್ಟಿಸೋಲ್‌ ಮಟ್ಟ ಏರಿಕೆಯಾದ್ರೆ ಗುಣಮಟ್ಟದ ನಿದ್ದೆ ಹಾಗೂ ನಿದ್ದೆಯ ಚಕ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಪದೇ ಪದೇ ಗೊಂದಲದ ಕನಸುಗಳು ಬೀಳುವುದು, ದುಃಸ್ವಪ್ನಗಳಿಗೆ ಕಾರಣವಾಗಬಹುದು.  
icon

(3 / 7)

ಕಾರ್ಟಿಸೋಲ್‌ ಮಟ್ಟ ಏರಿಕೆಯಾದ್ರೆ ಗುಣಮಟ್ಟದ ನಿದ್ದೆ ಹಾಗೂ ನಿದ್ದೆಯ ಚಕ್ರದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಪದೇ ಪದೇ ಗೊಂದಲದ ಕನಸುಗಳು ಬೀಳುವುದು, ದುಃಸ್ವಪ್ನಗಳಿಗೆ ಕಾರಣವಾಗಬಹುದು.  

ಕಾರ್ಟಿಸೋಲ್‌ ನರಗಳ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ಉಂಟು ಮಾಡಬಹುದು. ಇದು ಚರ್ಮದ ಮೇಲೆ ಜುಮ್ಮೆನ್ನಿಸುವಿಕೆ ಅಥವಾ ತುರಿಕೆಯಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು. 
icon

(4 / 7)

ಕಾರ್ಟಿಸೋಲ್‌ ನರಗಳ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ಉಂಟು ಮಾಡಬಹುದು. ಇದು ಚರ್ಮದ ಮೇಲೆ ಜುಮ್ಮೆನ್ನಿಸುವಿಕೆ ಅಥವಾ ತುರಿಕೆಯಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದು. (Pinterest)

ಡಯಾಫ್ರಾಮ್‌ನ ಕಾರ್ಯನಿರ್ವಹಣೆಯು ಹೆಚ್ಚಿನ ಕಾರ್ಟಿಸೋಲ್‌ನಿಂದ ಪ್ರಭಾವಿತವಾಗಿರುತ್ತದೆ. ಇದು ಸಾಮಾನ್ಯಕ್ಕಿಂತ ಹೆಚ್ಚಿನ ಬಿಕ್ಕಳಿಕೆಗೆ ಕಾರಣವಾಗುತ್ತದೆ.
icon

(5 / 7)

ಡಯಾಫ್ರಾಮ್‌ನ ಕಾರ್ಯನಿರ್ವಹಣೆಯು ಹೆಚ್ಚಿನ ಕಾರ್ಟಿಸೋಲ್‌ನಿಂದ ಪ್ರಭಾವಿತವಾಗಿರುತ್ತದೆ. ಇದು ಸಾಮಾನ್ಯಕ್ಕಿಂತ ಹೆಚ್ಚಿನ ಬಿಕ್ಕಳಿಕೆಗೆ ಕಾರಣವಾಗುತ್ತದೆ.

ಕಾರ್ಟಿಸೋಲ್‌ ಮೂತ್ರಪಿಂಡದ ಕಾರ್ಯ ಹಾಗೂ ಮಾದರಿಗಳ ಮೇಲೂ ಪರಿಣಾಮ ಬೀರಬಹುದು. ನೀರು ಕುಡಿಯದೇ ಇದ್ರು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.
icon

(6 / 7)

ಕಾರ್ಟಿಸೋಲ್‌ ಮೂತ್ರಪಿಂಡದ ಕಾರ್ಯ ಹಾಗೂ ಮಾದರಿಗಳ ಮೇಲೂ ಪರಿಣಾಮ ಬೀರಬಹುದು. ನೀರು ಕುಡಿಯದೇ ಇದ್ರು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.(Unsplash)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು