Orange Cap: ಶಾನ್ ಮಾರ್ಷ್ ಟು ಶುಭ್ಮನ್ ಗಿಲ್; ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ
- IPL Orange Cap Winners: ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭ್ಮನ್ ಗಿಲ್ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿಯನ್ನು ಈ ಮುಂದೆ ನೋಡೋಣ.
- IPL Orange Cap Winners: ಸಚಿನ್ ತೆಂಡೂಲ್ಕರ್ ಅವರಿಂದ ಹಿಡಿದು ಶುಭ್ಮನ್ ಗಿಲ್ವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿಯನ್ನು ಈ ಮುಂದೆ ನೋಡೋಣ.
(1 / 16)
ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮಾಜಿ ಸ್ಟಾರ್ ಶಾನ್ ಮಾರ್ಷ್ 11 ಪಂದ್ಯಗಳಲ್ಲಿ 616 ರನ್ ಗಳಿಸಿ ಉದ್ಘಾಟನಾ ಐಪಿಎಲ್ ಋತುವಿನಲ್ಲಿ ಆರೆಂಜ್ ಕ್ಯಾಪ್ ಗೆದ್ದರು. (AP)
(2 / 16)
ಐಪಿಎಲ್ 2009 ರಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಆಡಿದ್ದ ಮ್ಯಾಥ್ಯೂ ಹೇಡನ್ 12 ಪಂದ್ಯಗಳಲ್ಲಿ 572 ರನ್ ಗಳಿಸಿ ಆರೆಂಜ್ ಕ್ಯಾಪ್ ತೊಟ್ಟಿದ್ದರು.(IPL)
(3 / 16)
ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ 2010ರ ಋತುವಿನಲ್ಲಿ ಆರೆಂಜ್ ಕ್ಯಾಪ್ ಪಡೆದರು. ಸಚಿನ್ ತೆಂಡೂಲ್ಕರ್ 15 ಪಂದ್ಯಗಳಲ್ಲಿ 618 ರನ್ ಗಳಿಸಿದ್ದರು.(AFP)
(4 / 16)
2011ರ ಆವೃತ್ತಿಯಲ್ಲಿ ಕ್ರಿಸ್ ಗೇಲ್ 15 ಪಂದ್ಯಗಳಿಂದ 733 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಆಗಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ 183.13 ಸ್ಟ್ರೈಕ್ ರೇಟ್ ಹೊಂದಿದ್ದರು. (BCCI)
(5 / 16)
2012ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಗೇಲ್ 15 ಎಸೆತಗಳಲ್ಲಿ 733 ರನ್ ಬಾರಿಸಿದ್ದರು.(RCB)
(6 / 16)
ಐಪಿಎಲ್ 2013 ರಲ್ಲಿ ಗೇಲ್ ಅವರ ಅದ್ಭುತ ಓಟವನ್ನು ಕೊನೆಗೊಳಿಸಿ, ಮೈಕಲ್ ಹಸ್ಸಿ ಸಿಎಸ್ಕೆ ಪರ ಆರೆಂಜ್ ಕ್ಯಾಪ್ ಗೆದ್ದರು. ಅವರು 17 ಪಂದ್ಯಗಳಲ್ಲಿ 733 ರನ್ ಗಳಿಸಿದ್ದರು.(IPL)
(7 / 16)
2014ರ ಐಪಿಎಲ್ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ 16 ಪಂದ್ಯಗಳಿಂದ 660 ರನ್ ಬಾರಿಸಿದ್ದರು. ಉತ್ತಪ್ಪ ಅದೇ ಋತುವಿನಲ್ಲಿ ಐಪಿಎಲ್ ವಿಜೇತ ತಂಡ ಕೆಕೆಆರ್ನ ಭಾಗವಾಗಿದ್ದರು.(AFP)
(8 / 16)
ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ 14 ಪಂದ್ಯಗಳಲ್ಲಿ 562 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು.(IPL)
(9 / 16)
ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ಪರ ದಾಖಲೆ ಬರೆದಿದ್ದರು. ಕೊಹ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು.(IPL)
(11 / 16)
ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 2018ರ ಆವೃತ್ತಿಯಲ್ಲಿ ಫೈನಲ್ ತಲುಪಿತ್ತು. ತಂಡದ ಮಾಜಿ ನಾಯಕ 17 ಪಂದ್ಯಗಳಲ್ಲಿ 735 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. (IPL)
(12 / 16)
ವಾರ್ನರ್ 2019ರ ಋತುವಿನಲ್ಲಿ ದಾಖಲೆಯ ಮೂರನೇ ಆರೆಂಜ್ ಕ್ಯಾಪ್ ಗೆದ್ದರು. ಎಸ್ಆರ್ಹೆಚ್ಆರಂಭಿಕ ಆಟಗಾರ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದರು. (BCCI)
(13 / 16)
ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಎಲ್ ರಾಹುಲ್ 2020ರಲ್ಲಿ ಆರೆಂಜ್ ಕ್ಯಾಪ್ ಗೆದ್ದರು. ಮಾಜಿ ಪಿಬಿಕೆಎಸ್ ನಾಯಕ 14 ಪಂದ್ಯಗಳಲ್ಲಿ 670 ರನ್ ಗಳಿಸಿದ್ದರು.(IPL)
(14 / 16)
ಸಿಎಸ್ಕೆ ಪ್ರಶಸ್ತಿ ವಿಜೇತ ಋತುವಿನಲ್ಲಿ ಋತುರಾಜ್ ಗಾಯಕ್ವಾಡ್ ಆರೆಂಜ್ ಕ್ಯಾಪ್ ಪಡೆದರು. 635 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದ ಮೊದಲ ಅನ್ಕ್ಯಾಪ್ಡ್ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. (BCCI)
(15 / 16)
ಜೋಸ್ ಬಟ್ಲರ್ ಐಪಿಎಲ್ 2022ರಲ್ಲಿ ರನ್ ಫೆಸ್ಟ್ ಸೀಸನ್ ಹೊಂದಿದ್ದರು. ಆರ್ಆರ್ ಬ್ಯಾಟ್ಸ್ಮನ್ 863 ರನ್ ಗಳಿಸುವ ಮೂಲಕ 2008ರ ನಂತರ ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿದರು(BCCI)
ಇತರ ಗ್ಯಾಲರಿಗಳು