ಕನ್ನಡ ಸುದ್ದಿ  /  Photo Gallery  /  Sandawood News The Trailer Of Ratna Movie Will Be Released On Puneeth Rajkumar's Birthday On March 17 Mnk

ಕರ್ನಾಟಕ ರತ್ನನ ಬರ್ತ್‌ಡೇ ದಿನವೇ ಬರಲಿದೆ ‘ರತ್ನ’ ಚಿತ್ರದ ಟ್ರೇಲರ್‌; ಇದು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯ ಕಥೆ

  • ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬರ್ತ್‌ಡೇಗೆ ದಿನಗಣನೆ ಆರಂಭವಾಗಿದೆ. ಇದೇ 17ರಂದು ಕರ್ನಾಟಕ ರತ್ನನ ಹುಟ್ಟುಹಬ್ಬದ ಆಚರಣೆಗೆ ಅವರ ಫ್ಯಾನ್ಸ್‌ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಇದೀಗ ಅದೇ ದಿನ ರತ್ನ ಚಿತ್ರದ ಟ್ರೇಲರ್‌ ಸಹ ರಿಲೀಸ್‌ ಆಗಲಿದೆ.

ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ ರತ್ನ ಚಿತ್ರದ ಟ್ರೇಲರ್ ಮಾರ್ಚ್ 17, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. 
icon

(1 / 7)

ಚಿತ್ರದಲ್ಲಿ ನಾಯಕಿ ಪುನೀತ್ ರಾಜಕುಮಾರ್ ಅಭಿಮಾನಿ ಆಗಿರುತ್ತಾಳೆ.‌ ಅಪ್ಪು ಅಭಿಮಾನಿಯ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ನಿರ್ದೇಶಕ ಬಸವರಾಜ್ ಬಳ್ಳಾರಿ ತಿಳಿಸಿದ್ದಾರೆ.
icon

(2 / 7)

ಇತ್ತೀಚಿಗೆ ರತ್ನ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು ಪ್ರಮಾಣಪತ್ರ ನೀಡಿದೆ. ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.
icon

(3 / 7)

ನಿರ್ದೇಶಕ ಬಸವರಾಜ್ ಬಳ್ಳಾರಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿದ್ದಾರೆ. 
icon

(4 / 7)

ನಾಯಕಿಯಾಗಿ ಹರ್ಷಲ ಹನಿ, ನಾಯಕನಾಗಿ ವರ್ಧನ್, ಆನಂದ್ ಅಪ್ಪು, ಬಾಲರಾಜ್ ಒಡೆಯರ್, ನಾಗೇಂದ್ರ ಅರಸ್, ಅಮಿತ್ ರಾವ್, ಸಾರಿಕಮ್ಮ, ರಾಣಿ ಬಸವರಾಜ್, ಸುಚಿತ್ ಚೌವ್ಹಾಣ್, ರಾಮು ಕರೂರ್, ಮಂಜು ದೈವಜ್ಞ ಮುಂತಾದವರು ರತ್ನ ಚಿತ್ರದ ತಾರಾಬಳಗದಲ್ಲಿದ್ದಾರೆ
icon

(5 / 7)

ಸತೀಶ್ ಬಾಬು ಸಂಗೀತ ನಿರ್ದೇಶನ, ಸತೀಶ್ ಗಂಗಾವತಿ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನವಿರುವ ಈ ಚಿತ್ರದ ಸಹ ನಿರ್ಮಾಪಕರು ಮಂಜುನಾಥ್ ಎಂ ಹಾಗೂ ರಾಘವೇಂದ್ರ ಕರೂರ್.     
icon

(6 / 7)

ಏಪ್ರಿಲ್‌ನಲ್ಲಿ ರತ್ನ ಚಿತ್ರ ತೆರೆಗೆ ಬರಲಿದೆ. 
icon

(7 / 7)

ಏಪ್ರಿಲ್‌ನಲ್ಲಿ ರತ್ನ ಚಿತ್ರ ತೆರೆಗೆ ಬರಲಿದೆ. 

IPL_Entry_Point

ಇತರ ಗ್ಯಾಲರಿಗಳು