ಕಾಂಚೀಪುರಂ ವರದರಾಜ ದೇವಸ್ಥಾನದಲ್ಲಿ ವೈಕಾಸಿ ಬ್ರಹ್ಮೋತ್ಸವ; ವಾರ್ಷಿಕ ರಥೋತ್ಸವದ ಸಂಭ್ರಮ, ಸಡಗರ- ಫೋಟೋಸ್
ತಮಿಳುನಾಡಿನ ಪ್ರಸಿದ್ಧ ಕಾಂಚೀಪುರಂ ವರದರಾಜ ದೇವಸ್ಥಾನದಲ್ಲಿ ಭಾನುವಾರ ವೈಕಾಸಿ ಬ್ರಹ್ಮೋತ್ಸವ ನಡೆಯಿತು. ಈ ವಾರ್ಷಿಕ ರಥೋತ್ಸವದ ಸಂಭ್ರಮ, ಸಡಗರದ ಚಿತ್ರನೋಟ ಇಲ್ಲಿದೆ.
(1 / 5)
ತಮಿಳುನಾಡಿನ ಕಾಂಚೀಪುರಂನಲ್ಲಿರುವ ಪ್ರಸಿದ್ದ ವರದರಾಜ ಪೆರುಮಾಳ್ ದೇವಸ್ಥಾನದ ಜಾತ್ರಾಮಹೋತ್ಸವ ಭಾನುವಾರ ನಡೆಯಿತು. ಭಕ್ತರ ಸಂಭ್ರಮ ಸಡಗರದ ಕ್ಷಣಗಳ ಚಿತ್ರನೋಟ.
(2 / 5)
ಕಾಂಚೀಪುರಂ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಭಾನುವಾರ ವೈಕಾಸಿ ಬ್ರಹ್ಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ರಥಬೀದಿಯಲ್ಲಿ ಭಕ್ತರು ಬ್ರಹ್ಮರಥ ಎಳೆದು ಭಕ್ತಿಭಾವ ಪ್ರದರ್ಶಿಸಿದರು.(ANI)
ಇತರ ಗ್ಯಾಲರಿಗಳು