JBL speakers: ಗಣೇಶ ಚತುರ್ಥಿ, ನವರಾತ್ರಿ ಮ್ಯೂಸಿಕ್‌ ಮಸ್ತಿಗೆ ಒಳ್ಳೆಯ ಸ್ಪೀಕರ್‌ ಹುಡುಕುತ್ತಿದ್ದೀರಾ, ಜೆಬಿಎಲ್‌ನ ಈ 5 ಸ್ಪೀಕರ್‌ ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jbl Speakers: ಗಣೇಶ ಚತುರ್ಥಿ, ನವರಾತ್ರಿ ಮ್ಯೂಸಿಕ್‌ ಮಸ್ತಿಗೆ ಒಳ್ಳೆಯ ಸ್ಪೀಕರ್‌ ಹುಡುಕುತ್ತಿದ್ದೀರಾ, ಜೆಬಿಎಲ್‌ನ ಈ 5 ಸ್ಪೀಕರ್‌ ಗಮನಿಸಿ

JBL speakers: ಗಣೇಶ ಚತುರ್ಥಿ, ನವರಾತ್ರಿ ಮ್ಯೂಸಿಕ್‌ ಮಸ್ತಿಗೆ ಒಳ್ಳೆಯ ಸ್ಪೀಕರ್‌ ಹುಡುಕುತ್ತಿದ್ದೀರಾ, ಜೆಬಿಎಲ್‌ನ ಈ 5 ಸ್ಪೀಕರ್‌ ಗಮನಿಸಿ

ಒಳ್ಳೆಯ ಬ್ರಾಂಡೆಡ್‌ ಸ್ಪೀಕರ್‌ ಇದ್ದರೆ ಸೌಂಡ್‌ ಅತ್ಯುತ್ತಮವಾಗಿರುತ್ತದೆ. ಇದೇ ಕಾರಣಕ್ಕೆ ಜನಪ್ರಿಯ ಜೆಬಿಎಲ್‌ ಸ್ಪೀಕರ್‌ಗಳನ್ನು ನೀವು ಖರೀದಿಸಲು ಬಯಸಿದರೆ ಇಲ್ಲೊಂದಿಷ್ಟು ಸಲಹೆಗಳಿವೆ. ಈ ಗಣೇಶ ಚತುರ್ಥಿ, ನವರಾತ್ರಿ ಹಬ್ಬಕ್ಕೆ ಇದು ನಿಮಗೆ ಸೂಕ್ತವಾಗಬಹುದು.

ಗಣೇಶ ಚತುರ್ಥಿ ಮತ್ತು ನವರಾತ್ರಿ ಹಬ್ಬಕ್ಕೆ ಜೆಬಿಎಲ್‌ ಸ್ಪೀಕರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳಿವೆ. ಪಾರ್ಟಿ ಬಾಕ್ಸ್‌ ಎನ್‌ಕೋರ್‌, ಪಾರ್ಟಿ ಬಾಕ್ಸ್‌ 110, ಜೆಬಿಎಲ್‌ ಪಾರ್ಟಿಬಾಕ್ಸ್‌ 310, ಪಾರ್ಟಿಬಾಕ್ಸ್‌ 710 ಮತ್ತು ಅಪ್‌ಗ್ರೇಡೆಡ್‌ ಜೆಬಿಎಲ್‌ ಬೂಮ್‌ಬಾಕ್ಸ್‌ 3 ಸೂಕ್ತವಾಗಬಹುದು. ಇವುಗಳ ದರ 19,999 ರೂಪಾಯಿಯಿಂದ 65,999 ರೂಪಾಯಿವರೆಗಿದೆ. 
icon

(1 / 6)

ಗಣೇಶ ಚತುರ್ಥಿ ಮತ್ತು ನವರಾತ್ರಿ ಹಬ್ಬಕ್ಕೆ ಜೆಬಿಎಲ್‌ ಸ್ಪೀಕರ್‌ ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಯ್ಕೆಗಳಿವೆ. ಪಾರ್ಟಿ ಬಾಕ್ಸ್‌ ಎನ್‌ಕೋರ್‌, ಪಾರ್ಟಿ ಬಾಕ್ಸ್‌ 110, ಜೆಬಿಎಲ್‌ ಪಾರ್ಟಿಬಾಕ್ಸ್‌ 310, ಪಾರ್ಟಿಬಾಕ್ಸ್‌ 710 ಮತ್ತು ಅಪ್‌ಗ್ರೇಡೆಡ್‌ ಜೆಬಿಎಲ್‌ ಬೂಮ್‌ಬಾಕ್ಸ್‌ 3 ಸೂಕ್ತವಾಗಬಹುದು. ಇವುಗಳ ದರ 19,999 ರೂಪಾಯಿಯಿಂದ 65,999 ರೂಪಾಯಿವರೆಗಿದೆ. (JBL)

ಜೆಬಿಎಲ್‌ ಪಾರ್ಟಿಬಾಕ್ಸ್‌ ಎನ್‌ಕೋರ್‌: ಇದು ಆರು ಗಂಟೆಗಳ ಕಾಲ ನಾನ್‌ ಸ್ಟಾಪ್‌ ಮ್ಯೂಸಿಕ್‌ ಕೇಳಲು ಸೂಕತವಾಗಿದೆ. ಯಾವುದೇ ಪಾರ್ಟಿಗೂ ಇದು ಸೂಕ್ತವಾಗಬಹುದು. ಇದರ ಪೋರ್ಟಬಲ್‌ ವಿನ್ಯಾಸ, ನೀರು ನಿರೋಧಕ ಹೊರಭಾಗ ಇತ್ಯಾದಿ ಹಲವು ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಜೆಬಿಎಲ್‌ ಒರಿಜಿನಲ್‌ ಪ್ರೋ ಸೌಂಡ್‌ ಮತ್ತು ಡೀಪ್‌ ಬಾಸ್‌ ಇದೆ. ದರ: 19,999 ರೂಪಾಯಿ.
icon

(2 / 6)

ಜೆಬಿಎಲ್‌ ಪಾರ್ಟಿಬಾಕ್ಸ್‌ ಎನ್‌ಕೋರ್‌: ಇದು ಆರು ಗಂಟೆಗಳ ಕಾಲ ನಾನ್‌ ಸ್ಟಾಪ್‌ ಮ್ಯೂಸಿಕ್‌ ಕೇಳಲು ಸೂಕತವಾಗಿದೆ. ಯಾವುದೇ ಪಾರ್ಟಿಗೂ ಇದು ಸೂಕ್ತವಾಗಬಹುದು. ಇದರ ಪೋರ್ಟಬಲ್‌ ವಿನ್ಯಾಸ, ನೀರು ನಿರೋಧಕ ಹೊರಭಾಗ ಇತ್ಯಾದಿ ಹಲವು ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಜೆಬಿಎಲ್‌ ಒರಿಜಿನಲ್‌ ಪ್ರೋ ಸೌಂಡ್‌ ಮತ್ತು ಡೀಪ್‌ ಬಾಸ್‌ ಇದೆ. ದರ: 19,999 ರೂಪಾಯಿ.(JBL)

ಜೆಬಿಎಲ್‌ ಪಾರ್ಟಿ ಬಾಕ್ಸ್‌ 110: ಇದು ಎಲ್‌ಇಡಿ ಲೈಟ್‌ ರಿಂಗ್‌ಗಳನ್ನು ಹೊಂದಿದ್ದು, ಯಾವುದೇ ಪಾರ್ಟಿಗೂ ಸೂಕ್ತವಾಗಿದೆ. ಇದರ ಶಕ್ತಿಶಾಲಿ ಧ್ವನಿ, ಆಳವಾದ ಬಾಸ್‌ ರೋಮಾಂಚನ ಉಂಟುಮಾಡಬಲ್ಲದು. ಗಿಟಾರ್‌ ಮತ್ತು ಮೈಕ್‌ ಇನ್‌ಪುಟ್‌ ಇದರಲ್ಲಿದೆ. 12 ಗಂಟೆಗಳವರೆಗೆ ಇದನ್ನು ನಾನ್‌ ಸ್ಟಾಪ್‌ ಬಳಸಬಹುದು. ದರ: 29,999 ರೂ.
icon

(3 / 6)

ಜೆಬಿಎಲ್‌ ಪಾರ್ಟಿ ಬಾಕ್ಸ್‌ 110: ಇದು ಎಲ್‌ಇಡಿ ಲೈಟ್‌ ರಿಂಗ್‌ಗಳನ್ನು ಹೊಂದಿದ್ದು, ಯಾವುದೇ ಪಾರ್ಟಿಗೂ ಸೂಕ್ತವಾಗಿದೆ. ಇದರ ಶಕ್ತಿಶಾಲಿ ಧ್ವನಿ, ಆಳವಾದ ಬಾಸ್‌ ರೋಮಾಂಚನ ಉಂಟುಮಾಡಬಲ್ಲದು. ಗಿಟಾರ್‌ ಮತ್ತು ಮೈಕ್‌ ಇನ್‌ಪುಟ್‌ ಇದರಲ್ಲಿದೆ. 12 ಗಂಟೆಗಳವರೆಗೆ ಇದನ್ನು ನಾನ್‌ ಸ್ಟಾಪ್‌ ಬಳಸಬಹುದು. ದರ: 29,999 ರೂ.(JBL)

ಜೆಬಿಎಲ್‌ ಪಾರ್ಟಿಬಾಕ್ಸ್‌  310: ಜೆಬಿಎಲ್‌ ಪಾರ್ಟಿಬಾಕ್ಸ್‌ 310 ಆಕರ್ಷಕ ಧ್ವನಿ, ಮೋಡಿಮಾಡುವ ಲೈಟ್‌ಗಳು ಮತ್ತು ಅದ್ಭುತ ಧ್ವನಿ ವ್ಯವಸ್ಥೆ ಹೊಂದಿದೆ. ಹದಿನೆಂಟು ಗಂಟೆಗಳ ಬ್ಯಾಟರಿ ಅವಧಿ ಹೊಂದಿದೆ. ದರ: 44,999 ರೂ.
icon

(4 / 6)

ಜೆಬಿಎಲ್‌ ಪಾರ್ಟಿಬಾಕ್ಸ್‌  310: ಜೆಬಿಎಲ್‌ ಪಾರ್ಟಿಬಾಕ್ಸ್‌ 310 ಆಕರ್ಷಕ ಧ್ವನಿ, ಮೋಡಿಮಾಡುವ ಲೈಟ್‌ಗಳು ಮತ್ತು ಅದ್ಭುತ ಧ್ವನಿ ವ್ಯವಸ್ಥೆ ಹೊಂದಿದೆ. ಹದಿನೆಂಟು ಗಂಟೆಗಳ ಬ್ಯಾಟರಿ ಅವಧಿ ಹೊಂದಿದೆ. ದರ: 44,999 ರೂ.(JBL)

ಜೆಬಿಎಲ್‌ ಪಾರ್ಟಿಬಾಕ್ಸ್‌ 710: ಪಾರ್ಟಿಬಾಕ್ಸ್‌ ಆಪ್‌ ಜತೆಗೆ ನಿಯಂತ್ರಿಸಬಹುದು. ಜೋಡಿ ಟ್ವೀಟರ್‌ಗಳು, ಡೀಪ್‌ ಬಾಸ್‌ ವೂಫರ್‌ಗಳಿಂದ ಮಿಡಿಯುವ ಸ್ಟ್ರೋಬ್ ಲೈಟ್‌ಗಳು ಸೇರಿದಂತೆ ಹಲವು ಫೀಚರ್‌ಗಳು ಇದರಲ್ಲಿವೆ. ದರ: 65,999 ರೂಪಾಯಿ. 
icon

(5 / 6)

ಜೆಬಿಎಲ್‌ ಪಾರ್ಟಿಬಾಕ್ಸ್‌ 710: ಪಾರ್ಟಿಬಾಕ್ಸ್‌ ಆಪ್‌ ಜತೆಗೆ ನಿಯಂತ್ರಿಸಬಹುದು. ಜೋಡಿ ಟ್ವೀಟರ್‌ಗಳು, ಡೀಪ್‌ ಬಾಸ್‌ ವೂಫರ್‌ಗಳಿಂದ ಮಿಡಿಯುವ ಸ್ಟ್ರೋಬ್ ಲೈಟ್‌ಗಳು ಸೇರಿದಂತೆ ಹಲವು ಫೀಚರ್‌ಗಳು ಇದರಲ್ಲಿವೆ. ದರ: 65,999 ರೂಪಾಯಿ. (JBL)

ಜೆಬಿಎಲ್‌ ಬೂಮ್‌ಬಾಕ್ಸ್‌ 3: ಇದು ಗಟ್ಟಿಮುಟ್ಟಾದ ಲೋಹದ ಹ್ಯಾಮಡಲ್‌, ಸಿಲಿಕಾನ್‌ ಹಿಡತ, ಡ್ಯೂಯಲ್‌ ಸೈಡ್‌ಕ್ಯಾಪ್‌ಗಳು, ಜಲನಿರೋಧಕ, ಧೂಳು ನಿರೋಧಕ ಫೀಚರ್‌ಗಳೊಂದಿಗೆ ನಯವಾದ ವಿನ್ಯಾಸ ಹೊಂದಿದೆ. ಆಳವಾದ ಬಾಸ್‌ ಸೌಂಡ್‌ಗೆ ಹೊಸ ಸಬ್‌ ವೂಫರ್‌ ಇದೆ. 24 ಗಂಟೆಯ ಬ್ಯಾಟರಿ ಅವಧಿ ಇದೆ. ದರ: 49,999 ರೂಪಾಯಿ.
icon

(6 / 6)

ಜೆಬಿಎಲ್‌ ಬೂಮ್‌ಬಾಕ್ಸ್‌ 3: ಇದು ಗಟ್ಟಿಮುಟ್ಟಾದ ಲೋಹದ ಹ್ಯಾಮಡಲ್‌, ಸಿಲಿಕಾನ್‌ ಹಿಡತ, ಡ್ಯೂಯಲ್‌ ಸೈಡ್‌ಕ್ಯಾಪ್‌ಗಳು, ಜಲನಿರೋಧಕ, ಧೂಳು ನಿರೋಧಕ ಫೀಚರ್‌ಗಳೊಂದಿಗೆ ನಯವಾದ ವಿನ್ಯಾಸ ಹೊಂದಿದೆ. ಆಳವಾದ ಬಾಸ್‌ ಸೌಂಡ್‌ಗೆ ಹೊಸ ಸಬ್‌ ವೂಫರ್‌ ಇದೆ. 24 ಗಂಟೆಯ ಬ್ಯಾಟರಿ ಅವಧಿ ಇದೆ. ದರ: 49,999 ರೂಪಾಯಿ.(JBL)


ಇತರ ಗ್ಯಾಲರಿಗಳು