Bagalkot News, Bagalkot News in kannada, Bagalkot ಕನ್ನಡದಲ್ಲಿ ಸುದ್ದಿ, Bagalkot Kannada News – HT Kannada

Latest Bagalkot Photos

ವಿಶೇಷವಾಗಿ ಅಲಂಕರಿಸಿದ್ದ ರಥಗಳಲ್ಲಿ ಸಂಗಮೇಶ್ವರ ಉತ್ಸವಮೂರ್ತಿಯನ್ನು ತಂದಿರಿಸಿದಾಗ ಭಕ್ತರು ರಥವನ್ನು ಎಳೆದರು.

ಕೃಷ್ಣಾ ಮಲಪ್ರಭಾ ನದಿ ತೀರದ ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವಕ್ಕೆ ಭಕ್ತ ಸಾಗರ

Saturday, April 19, 2025

ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.

ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

Friday, April 18, 2025

ಬಾಗಲಕೋಟೆ  ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ " ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಶ್ರೀ ರಾಮ ನವಮಿ "ಯನ್ನು  ಆಚರಿಸಲಾಯಿತು. ಸಂಸದರಾದ ಗದ್ದಿಗೌಡರ್‌, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಜರಿದ್ದರು.

Ram Navami 2025: ಕರ್ನಾಟಕದಲ್ಲೆಡೆ ರಾಮನಾಮ ಸ್ಮರಣೆ; ಪೂಜೆ ನಂತರ ಪಾನಕ,ಕೋಸಂಬರಿ ವಿತರಿಸಿ ರಾಮ ನವಮಿ ಆಚರಣೆ

Sunday, April 6, 2025

ಹೋಳಿ ಹಬ್ಬ ಎಂದರೆ ಅದು ಬಣ್ಣಗಳ ಹಬ್ಬವೇ. ಅದರಲ್ಲೂ ಜನರು ಸೇರಿ ಖುಷಿಯಿಂದ ಆಚರಿಸುವ ಹೋಳಿ ಸಡಗರ ಕರ್ನಾಟಕದಲ್ಲಿ ಜೋರಾಗಿಯೇ ಇದೆ.

Bagalkot Holi 2025: ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಡಗರವೋ ಸಡಗರ; ಸತತ ನಾಲ್ಕು ದಿನಗಳ ರಂಗು ರಂಗಿನ ಕ್ಷಣಗಳು ಹೀಗಿವೆ

Sunday, March 16, 2025

ಬಾಗಲಕೋಟೆ ಬರೀ ಬಿಸಿಲಿನಿಂದ ಗುರುತಿಸಿಕೊಂಡಿಲ್ಲ. ಇಲ್ಲಿನ ಹೋಳಿ ಹಬ್ಬಕ್ಕೆ ತನ್ನದೇ ಆದ ಇತಿಹಾಸ, ವೈವಿಧ್ಯತೆ ಹಾಗೂ ಸಂತಸದ ಮುಖವಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಈ ವರ್ಷದ ಹೋಳಿ ಸಡಗರಕ್ಕೆ ಚಾಲನೆ ಸಿಕ್ಕಿದೆ.

Bagalkot Holi 2025: ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಜೋಶ್‌ ಶುರುವಾಯ್ತು, ಕಾಮದಹನ ಆರಂಭ: ನಾಳೆ ರೈನ್‌ ಡ್ಯಾನ್ಸ್‌, ಬಣ್ಣದ ಓಕಳಿ

Thursday, March 13, 2025

ಉತ್ತರ ಭಾರತದವರಾದ ಶಿಲ್ಪ ಶರ್ಮಾ ಅವರು ಬೀದರ್‌ ಡಿಸಿಯಾಗಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಯಾದಗಿರಿಯಲ್ಲಿ ಜಿಪಂ ಸಿಇಒ ಆಗಿದ್ದರು.

Women Day 2025: ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ; ಯಾವ ಜಿಲ್ಲೆಗಳಲ್ಲಿ ಇವರ ಸೇವೆ

Thursday, March 6, 2025

ಕರ್ನಾಟಕದ ಐತಿಹಾಸಿಕ ನಗರಿ, ಆದಿಲ್‌ಶಾಹಿ ಊರು, ಬಸವಣ್ಣನ ತವರು ವಿಜಯಪುರ ಜಿಲ್ಲೆಯಲ್ಲಿ ವಿಶೇಷ ಶಿವನ ಮೂರ್ತಿ ಇದೆ. ವಿಜಯಪುರ ಹೊರ ವಲಯದ ಶಿವಗಿರಿ ಮಹಾದೇವನ ಈ ದೈತ್ಯವಿಗ್ರಹವು ಸುಮಾರು 85 ಅಡಿ ಎತ್ತರವನ್ನು ಹೊಂದಿದೆ, ಈ ವಿಗ್ರಹವನ್ನು ವಿಜಯಪುರ ನಗರದ ಶಿವಪುರದಲ್ಲಿ ಸ್ಥಾಪಿಸಿದವರು ಚಿತ್ರ ನಿರ್ಮಾಪಕ ಬಸವಂತಕುಮಾರ ಪಾಟೀಲ್‌ ಕುಟುಂಬದವರು. ಕುಳಿತಿರುವ ಶಿವನ ಪ್ರತಿಮೆಯನ್ನು 2011 ರಲ್ಲಿ ನಿರ್ಮಿಸಿ ಪ್ರತಿಷ್ಠಾಪಿಸಿದರು.

Maha Shivaratri 2025: ಕರ್ನಾಟಕದಲ್ಲಿ ಶಿವನ ಬೃಹತ್‌ ಪ್ರತಿಮೆ ಇರುವ 5 ದೇಗುಲಗಳಿವು

Tuesday, February 25, 2025

ಬಾಗಲಕೋಟೆ ಜಿಲ್ಲೆ ರನ್ನನ ನಾಡು ಮುಧೋಳದಲ್ಲಿ ನಡೆದ ರನ್ನ ವೈಭವ 2025 ರ ಕೊನೆಯ ಅಕ್ಷರಶಃ ನಕ್ಷತ್ರಗಳ ಲೋಕ. ಗಾಯಕ ವಿಜಯಪ್ರಕಾಶ್‌ ಹಾಗೂ ಗಾಯಕಿ ಅನುರಾಧ ಭಟ್‌ ವಿಭಿನ್ನ ಲೋಕವನ್ನೇ ಸೃಷ್ಟಿಸಿದರು.

Ranna Vaibhava 2025: ಮುಧೋಳ ರನ್ನ ವೈಭವದಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಡಗರ, ರಚಿತ ರಾಮ್‌ ಮಿಂಚು; ವಿಜಯಪ್ರಕಾಶ್‌ ಅನುರಾಧಭಟ್‌ ಗಾನ ಮೋಡಿ

Tuesday, February 25, 2025

ಮುಧೋಳದಲ್ಲಿ ಮೂರು ದಿನ ಕಾಲ ಆಯೋಜನೆಗೊಂಡಿರುವ ರನ್ನ ವೈಭವಕ್ಕೆ ನಿರ್ಮಾಣಗೊಂಡಿರುವ ವಿಶಾಲ ವೇದಿಕೆ.

Ranna Vaibhava 2025: ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರನ್ನ ವೈಭವದ ಸಡಗರ, ಆರು ವರ್ಷದ ನಂತರ ಉತ್ಸವಕ್ಕೆ ಸಾಂಸ್ಕೃತಿಕ ಮೆರಗು

Monday, February 24, 2025

ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ವಿಜಯಪುರ ಮೊದಲ ಸ್ಥಾನದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿರುವ ಅರಣ್ಯ ಪ್ರದೇಶ  26.13 ಕಿ.ಮಿ( ಶೇ.0.25) ಜಿಲ್ಲೆಯ ಒಟ್ಟು ಭೂಪ್ರದೇಶ 10498 ಕಿ.ಮಿ.

Forest News: ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಪ್ರದೇಶ ಇರುವ ಪ್ರಮುಖ 10 ಜಿಲ್ಲೆಗಳಿವು, ಎಷ್ಟು ಅರಣ್ಯವಿದೆ

Wednesday, January 22, 2025

ದಾವಣಗೆರೆಯ ಕೆಬಿಆರ್‌ ಡ್ರಾಮಾ ಕಂಪೆನಿ ರೂಪಿಸಿರುವ ಶಿಸ್ತು ಪ್ರೀತಿ ಮಾಡು ಮಸ್ತ ಮಜಾ ಮಾಡು ಎನ್ನುವ ನಾಟಕ ಪ್ರದರ್ಶನಗೊಳ್ಳುತ್ತಿದ್ದು ಕಿರುತೆರೆ ಕಲಾವಿದೆ ನಯನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವರು.

Banashankari jatre 2025: ಈ ಬಾರಿ ಬಾದಾಮಿ ಜಾತ್ರೀಗೆ ಹೊಂಟೀರೇನು, ಡ್ರಾಮಾ ಪಟ್ಟಿ ಬಂದಾವು, ಬೆಸ್ಟ್‌ 10 ನಾಟಕ ಯಾವುದಿದೆ ನೋಡಿ

Sunday, January 5, 2025

ಬಾಗಲಕೋಟೆ ಜಿಲ್ಲೆ ಮಲ್ಲಕಂಬಕ್ಕೆ ಜನಪ್ರಿಯ. ಇದಲ್ಲದೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಶಾಲೆಗಳಲ್ಲಿ ಇದು ಪ್ರಮುಖ ಕ್ರೀಡೆ. ತುಳಸಿಗರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಾಲಕಿಯ ಸಾಹಸ ಹೀಗಿತ್ತು.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ, ಮಿಂಚುಳ್ಳಿಯಂತೆ ಬಳುಕಿ ಸಾಹಸ ಪ್ರದರ್ಶಿಸಿದ ಮಕ್ಕಳು

Tuesday, November 19, 2024

ಕರ್ನಾಟಕ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲಿ ವಿಭಿನ್ನ ಗಾರ್ಡನ್‌ಗಳೂ ಇವೆ. ಬೆಂಗಳೂರು, ಮೈಸೂರು, ಮಡಿಕೇರಿ, ಹಾವೇರಿ, ಆಲಮಟ್ಟಿಯ ವಿಭಿನ್ನ ಗಾರ್ಡನ್‌ಗಳ ನೋಟ ಇಲ್ಲಿದೆ.

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ

Sunday, October 27, 2024

ಬಟ್ಟೆಯ ಚೀಲದ ಜೋಳಿಗೆ ಹಿಡಿದು , ಕುಡಿತದ ಚಟದಿಂದ ನಿಧನನಾದ ಪ.ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು. ದುರ್ವಸನಿಗಳು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ಇಳಕಲ್‌ ಸ್ವಾಮೀಜಿ ಜೋಳಿಗೆ ಹಿಡಿದರು, ದಾನಕ್ಕಾಗಿ ಅಲ್ಲ, ದುಶ್ಚಟಗಳ ನಿಗ್ರಹಕ್ಕೆ, ಅವರ ಸ್ಮರಣೆಯೇ ಈಗ ವ್ಯಸನಮುಕ್ತ ದಿನ photos

Thursday, August 1, 2024

ಮಳಲಿ ಹಾಗೂ ಒಂಟಿಗೋಡಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕೆಲಸವೂ ಭರದಿಂದ ಸಾಗಿದೆ.

Ghataprabha Flood: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ, ಊರಿಗೆ ನುಗ್ಗಿದ ನೀರು photos

Tuesday, July 30, 2024

ಅದನ್ನು ತೆಗೆದುಕೊಂಡು ಹೋಗುವಾಗ ಜನರ ಅಬ್ಬರಕ್ಕೆ ಹೆದರಿತು. ಈ ವೇಳೆ ಬೋನಿನಿಂದ ಜಿಗಿದು ಚಿರತೆ ಓಡತೊಡಗಿತು. ಕೊನೆಗೆ ಎರಡನೇ ಬಾರಿಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು. ಈ ವೇಳೆ ಜನ ಕೋಲುಗಳಿಂದ ಅದರ ಬಾಯಿಗೆ ತಿವಿದು ಹಿಡಿದಿದ್ದು ಕಂಡು ಬಂದಿತು.

Mudhol News: ಸೆರೆ ಹಿಡಿದ ಚಿರತೆಯ ಬೋನ್‌ ಮೇಲೆ ಕುಳಿತರು, ಓಡಿದ ಚಿರತೆ ಮತ್ತೆ ಸೆರೆ ಹಿಡಿದರು, ಬಾಗಲಕೋಟೆ ಜಿಲ್ಲೆಯಲ್ಲಿ ಹರಸಾಹಸ photos

Monday, July 22, 2024

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನನೀರು ಬಂದು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಕೂಡಲಸಂಗಮಕ್ಕೆ ಜೀವ ಕಳೆ ಬಂದಿದೆ.

Kudalasangama: ಸೊರಗಿದ್ದ ಕೂಡಲ ಸಂಗಮಕ್ಕೆ ಬಂತು ಜಲ ಕಳೆ, ಕೃಷ್ಣಾ ನದಿಯಲ್ಲಿ ಬಂತು ಭಾರೀ ನೀರು photos

Wednesday, July 17, 2024

ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.

Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos

Monday, July 15, 2024

ಡಾ.ಎಸ್‌.ಬಿ.ದಂಡಿನ್‌ ಅವರಿಗೆ 75  ವರ್ಷ ತುಂಭಿದ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರ ಶಿಷ್ಯರು, ವಿಜ್ಞಾನಿಗಳು, ನಾನಾ ಕ್ಷೇತ್ರದ ಸಾಧಕರು ಆತ್ಮೀಯವಾಗಿ ಅಭಿನಂದಿಸಿದರು.

Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ

Saturday, June 29, 2024

ಕೆಲವರು ವಿಜ್ಞಾನಿಗಳಾಗಿದ್ದರೆ, ಮತ್ತೆ ಕೆಲವರು ಆಡಳಿತಗಾರರಾಗಿರುತ್ತಾರೆ. ಎರಡು ಗುಣ ಇರುವವರು ಅಪರೂಪ, ಅಂತವರಲ್ಲಿ ಕನ್ನಡಿಗರಾದ ಎಸ್.ಬಿ.ದಂಡಿನ್‌ ಪ್ರಮುಖರು.

Bagalkot News:ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಕಟ್ಟಿದ ಕುಲಪತಿ ಪ್ರೊ.ದಂಡಿನ್‌ ಗೆ 75 ರ ಅಭಿನಂದನಾ ಕಾರ್ಯಕ್ರಮ photos

Wednesday, June 26, 2024