Bengaluru-Rural News, Bengaluru-Rural News in kannada, Bengaluru-Rural ಕನ್ನಡದಲ್ಲಿ ಸುದ್ದಿ, Bengaluru-Rural Kannada News – HT Kannada

Bengaluru Rural

ಓವರ್‌ವ್ಯೂ

ಕರ್ನಾಟಕ ಹವಾಮಾನ ಏ 26: ಬಿಸಲು- ಮಳೆಯಾಟ ಇರುವ ಕಾರಣ ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ, ಮರೆಯಬೇಡಿ ಮತ್ತೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಏ 26: ಯಾವುದಕ್ಕೂ ಕೈಯಲ್ಲೊಂದು ಛತ್ರಿ ಇರಲಿ, ಬಿಸಿಲಿಗಾದರೂ ಆಗುತ್ತೆ, ಮಳೆ ಬಂದರೂ ಕೈಹಿಡಿಯುತ್ತೆ

Saturday, April 26, 2025

ರಾಜ್ಯಪಾಲ ತಾವರ್ ಚಂದ್ ಗೆಹಲೋತ್ ಅವರ ಅಂಕಿತದ ಬಳಿಕ, ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ರಚಿಸುವ 'ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024’ ರ ಅಧಿಸೂಚನೆ ಪ್ರಕಟವಾಗಿದೆ.

ಗ್ರೇಟರ್ ಬೆಂಗಳೂರು ರಚನೆಗೆ ಸಿಕ್ಕಿತು ಅಂಕಿತ, ಪ್ರಾಧಿಕಾರ ರಚನೆ ಯಾವಾಗ, ಪಾಲಿಕೆಯಲ್ಲಿ ಎಷ್ಟು ವಾರ್ಡ್‌ಗಳಿರುತ್ತವೆ, ಗಮನಸೆಳೆದಿವೆ 6 ಅಂಶಗಳು

Friday, April 25, 2025

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ, 7 ತಾಲೂಕುಗಳಲ್ಲಿ ಸುಡುಬಿಸಿಲು ಕಾಡಬಹುದು ಎಂಬ ಕಾರಣಕ್ಕೆ ರೆಡ್ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋ‍ಷಿಸಿದೆ.

ಕರ್ನಾಟಕ ಹವಾಮಾನ ಏ 25: ಮೈಸೂರು, ಹಾಸನ ಸೇರಿ 10 ಜಿಲ್ಲೆಗಳಲ್ಲಿ ಮಳೆ, 7 ತಾಲೂಕುಗಳಲ್ಲಿ ಸುಡುಬಿಸಿಲು, ರೆಡ್ ಅಲರ್ಟ್‌

Friday, April 25, 2025

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ ಕಾಡಬಹುದು ಎಂದು ಇಂದಿನ ಕರ್ನಾಟಕ ಹವಾಮಾನ ಮುನ್ಸೂಚನೆ ವರದಿಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ತುಮಕೂರು, ಹಾಸನ, ಮಂಗಳೂರು ಸೇರಿ 5 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರು ಸೇರಿ ಉಳಿದೆಡೆ ಒಣಹವೆ - ಹೀಗಿರಲಿದೆ ಇಂದಿನ ಕರ್ನಾಟಕ ಹವಾಮಾನ

Thursday, April 24, 2025

 ಕರ್ನಾಟಕ ಹವಾಮಾನ ಏ 21: ಬೆಂಗಳೂರಲ್ಲಿ ಭಾಗಶಃ ಮೋಡ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಸಾಧ್ಯತೆ ಎಂದು ಕರ್ನಾಟಹ ಹವಾಮಾನ ಇಲಾಖೆ ವರದಿ ಹೇಳಿದೆ.

ಬೆಂಗಳೂರಲ್ಲಿ ಭಾಗಶಃ ಮೋಡ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ- ಹೀಗಿರಲಿದೆ ಏ 21ರ ಕರ್ನಾಟಕ ಹವಾಮಾನ

Monday, April 21, 2025

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಆರ್ಟ್‌ ಪಾರ್ಕ್ ಉಪಕ್ರಮ ಸಾರ್ವಜನಿಕ ಮನಸೂರೆಗೊಂಡಿತು.

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಸಾರ್ವಜನಿಕ ಮನಸೂರೆಗೊಂಡ ಆರ್ಟ್‌ ಪಾರ್ಕ್

Wednesday, April 16, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>Bengaluru Weather: ಭಾರತೀಯ ಹವಾಮಾನ ಇಲಾಖೆ ಇಂದು (ಏಪ್ರಿಲ್ 1) ಮಧ್ಯಾಹ್ನ ಪ್ರಕಟಿಸಿದ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತಾಪಮಾನ ಇಳಿಕೆಯಾಗತೊಡಗಿದೆ. ನಾಳೆ ಬೆಳಿಗ್ಗೆ ತನಕ ಮಳೆ ಇರಲ್ಲ. ಅದರೆ, ನಾಳೆಯಿಂದ ಮೂರು ಅಥವಾ ನಾಲ್ಕು ದಿನ ಮಳೆಯಾಗಬಹುದು.</p>

Bengaluru Rains: ಒಮ್ಮೆ ಮಳೆ ಬಂದರೆ ಸಾಕು ಅಂತಿದ್ದೀರಾ, ಹಾಗಾದ್ರೆ ನಾಳೆ, ನಾಡಿದ್ದು ಇಳೆಗೆ ಸುರಿಯಲಿದೆ ಬೇಸಿಗೆ ಮಳೆ, ಬೆಂಗಳೂರು ಹವಾಮಾನ

Apr 01, 2025 03:57 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ