Latest Bengaluru Rural Photos

ಕರ್ನಾಟಕ ಬಹುತೇಕ ಜಿಲ್ಲೆಗಳು ಮಳೆ ಕೊರತೆ ಅನುಭವಿಸುತ್ತಿವೆ. ತಾಲೂಕುಮಟ್ಟದಲ್ಲಿ ಕೆಲವು ಕಡೆ ಬರಪರಿಸ್ಥಿತಿ ತಲೆದೋರಿದೆ. ಎಲ್ಲೆಡೆ ಜನ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಹವಾಮಾನ ಇಲಾಖೆ ಇಂದು (ಆ.31) ಪ್ರಕಟಿಸಿರುವ ಮಳೆ ಮುನ್ಸೂಚನೆ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಮಳೆ ಆಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

Weather Updates: ಕೆಲವೇ ಗಂಟೆಗಳಲ್ಲಿ ಬೆಂಗಳೂರು ಸೇರಿ ಹಲವೆಡೆ ಮಳೆ, ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ; ಇಲ್ಲಿದೆ ವಿವರ

Thursday, August 31, 2023

ಸಿಲಿಕಾನ್‌ ಸಿಟಿಯಲ್ಲಿ ಈಗಾಗಲೇ ಹೊಸ ವರ್ಷದ ತಯಾರಿಸಿ ನಡೆದಿದೆ. ಹಾಗಂತ ಬೇಕಾಬಿಟ್ಟಿ ಎಂಜಾಯ್‌ ಮಾಡೋಕೆ ಸಾಧ್ಯವಿಲ್ಲ. ಏಕೆಂದರೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ವರ್ಷದ ನ್ಯೂ ಇಯರ್‌ ಆಚರಣೆಗೆ ಕೆಲವೊಂದು ನೀತಿ ನಿಯಮ ಅಳವಡಿಸಿದೆ. ಒಂದು ವೇಳೆ ನಿಮಗೆ ಪಬ್‌, ಪಾರ್ಟಿ ಇಷ್ಟ ಆಗೊಲ್ಲ ಎಂದಿದ್ದರೆ, ಬೆಂಗಳೂರು ಹಾಗೂ ಸುತ್ತಮುತ್ತ ಇರುವ ಈ ಸುಂದರ ಸ್ಥಳಗಳಿಗೆ ನಿಮ್ಮವರೊಂದಿಗೆ ಭೇಟಿ ಕೊಡಬಹುದು.

New Year Places in Bangalore: ಬೆಂಗಳೂರಿಗೆ ಹೊಸಬ್ರಾ?ಪಾರ್ಟಿ ಪಬ್‌ ಇಷ್ಟವಿಲ್ವಾ?ಹಾಗಿದ್ರೆ ಹೊಸ ವರ್ಷಕ್ಕೆ ಈ ಸ್ಥಳಗಳಿಗೆ ಹೋಗಿಬನ್ನಿ

Tuesday, December 27, 2022

೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಅದ್ಧೂರಿ ಕಾರ್ಯಕ್ರಮ ನಡೆಸಲಾಗುತ್ತಿದೆ.

Kannada Rajyotsava 2022: ಕನ್ನಡ ಹಬ್ಬದಲ್ಲಿ ಹಳದಿ-ಕೆಂಪು ಬಟ್ಟೆ ಧರಿಸಿ ಮಿಂಚಿದ ಸಚಿವರು; ಫೋಟೋ ನೋಡಿ

Tuesday, November 1, 2022

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಗಮನ ಸೆಳೆಯಲು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಶಾಸಕರ ನಿಯೋಗ ಸೆಪ್ಟೆಂಬರ್ 7 ರಂದು ದೆಹಲಿಗೆ ತೆರಳಲಿದೆ ಎಂದೂ ಶಾಸಕ ಎಂ ಮಂಜುನಾಥ್‌ ಸ್ಪಷ್ಟಪಡಿಸಿದರು.

Bengaluru-Mysuru Express Highway: ಸಿಬಿಐ ತನಿಖೆಗೆ ಆಗ್ರಹಿಸಿದ ಜೆಡಿಎಸ್‌ ಶಾಸಕ ಎಂ. ಮಂಜುನಾಥ್‌!

Saturday, September 3, 2022

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹದೇವಪುರ ಗ್ರಾಮದ ಸಮೀಪದ 20 ಎಕರೆ ಜಾಗದಲ್ಲಿ, 93 ಕೋಟಿ ರೂ. ವೆಚ್ಚದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ಪ್ರಕೃತಿ ಚಿಕಿತ್ಸೆ ಕಲ್ಪಿಸುವ ‘ಕ್ಷೇಮವನ’ವನ್ನು ನಿರ್ಮಾಣ ಮಾಡಿದೆ. ಈ ಕ್ಷೇಮವನ ಸುತ್ತಲಿನ ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲಿದೆ.

Yogi Adityanath: ಕ್ಷೇಮವನ ಉದ್ಘಾಟಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್‌

Thursday, September 1, 2022

ವೀಕೆಂಡ್‌ ಅಲ್ವಾ! ನೀವು ಮಾಡಬೇಕಾಗಿರುವುದು ಇಷ್ಟೇ ನೋಡಿ - ನಿಮ್ಮ ಬ್ಯಾಗ್‌ ಪ್ಯಾಕ್ ಮಾಡಿ. ಹತ್ತಿರದ ಆಕರ್ಷಕ ತಾಣಕ್ಕೆ ಹೊರಡಿ. ಪ್ರಕೃತಿಯ ಮಡಿಲಲ್ಲಿ ಅದರ ಸೌಂದರ್ಯದಲ್ಲಿ ಕಳೆದುಹೋಗಬಹುದು. ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ನಗರಕ್ಕೆ ಸಮೀಪವಿರುವ ಅನೇಕ ಸ್ಥಳಗಳು ರಸ್ತೆ ಪ್ರವಾಸಕ್ಕೆ ಯೋಗ್ಯವಾಗಿವೆ. ನಿಮ್ಮ ಗೆಳೆಯರೊಂದಿಗೆ ನೀವು ಭೇಟಿ ನೀಡಬಹುದಾದ ಕೆಲವು ಟೂರಿಸ್ಟ್‌ ಸ್ಪಾಟ್‌ಗಳಿವು…

Best Road trips from Bengaluru: ಈ ವೀಕೆಂಡಲ್ಲಿ ಬೆಸ್ಟ್‌ ರೋಡ್‌ ಟ್ರಿಪ್‌ ಎತ್ತ?

Saturday, August 27, 2022