Bengaluru-Rural News, Bengaluru-Rural News in kannada, Bengaluru-Rural ಕನ್ನಡದಲ್ಲಿ ಸುದ್ದಿ, Bengaluru-Rural Kannada News – HT Kannada

Latest Bengaluru Rural News

 ಕರ್ನಾಟಕ ಹವಾಮಾನ ಏ 21: ಬೆಂಗಳೂರಲ್ಲಿ ಭಾಗಶಃ ಮೋಡ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಸಾಧ್ಯತೆ ಎಂದು ಕರ್ನಾಟಹ ಹವಾಮಾನ ಇಲಾಖೆ ವರದಿ ಹೇಳಿದೆ.

ಬೆಂಗಳೂರಲ್ಲಿ ಭಾಗಶಃ ಮೋಡ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ- ಹೀಗಿರಲಿದೆ ಏ 21ರ ಕರ್ನಾಟಕ ಹವಾಮಾನ

Monday, April 21, 2025

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಆರ್ಟ್‌ ಪಾರ್ಕ್ ಉಪಕ್ರಮ ಸಾರ್ವಜನಿಕ ಮನಸೂರೆಗೊಂಡಿತು.

ಬೆಂಗಳೂರು ವಿಮಾನ ನಿಲ್ದಾಣ ಟರ್ಮಿನಲ್‌ 2 ಮುಂಭಾಗದಲ್ಲಿ ಪ್ರಸಿದ್ಧ ಕಲಾವಿದರ ತಂಡದಿಂದ ಕಲಾ ಪ್ರದರ್ಶನ, ಸಾರ್ವಜನಿಕ ಮನಸೂರೆಗೊಂಡ ಆರ್ಟ್‌ ಪಾರ್ಕ್

Wednesday, April 16, 2025

ಸರಕು ಸಾಗಣೆ ನಿರ್ವಹಣೆ ಸುಗಮಗೊಳಿಸಲು ಸುಧಾರಿತ ಟ್ರಕ್ ನಿರ್ವಹಣಾ ವ್ಯವಸ್ಥೆಯನ್ನು ಬೆಂಗಳೂರು ವಿಮಾನ ನಿಲ್ದಾಣ ಜಾರಿಗೊಳಿಸಿದೆ.

ಸರಕು ಸಾಗಣೆ ನಿರ್ವಹಣೆ ಸುಗಮಗೊಳಿಸಲು ಸುಧಾರಿತ ಟ್ರಕ್ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಿದ ಬೆಂಗಳೂರು ವಿಮಾನ ನಿಲ್ದಾಣ

Tuesday, April 15, 2025

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆ ಸಾಧ್ಯತೆ ಎಂದು ಹವಾಮಾನ ಮುನ್ಸೂಚನೆ ವರದಿ ತಿಳಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ, 21 ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆ ಸಾಧ್ಯತೆ- ಹೀಗಿದೆ ಕರ್ನಾಟಕ ಹವಾಮಾನ ಮುನ್ಸೂಚನೆ

Saturday, April 12, 2025

ಕಳೆದ ಹಣಕಾಸು ವರ್ಷ 41 ದಶಲಕ್ಷ ಪ್ರಯಾಣಿಕರ ಸಂಚಾರ ಹಾಗೂ 5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ದಾಖಲೆ ಬರೆದಿದೆ.

BLR Airport: ಕಳೆದ ಹಣಕಾಸು ವರ್ಷ 41 ದಶಲಕ್ಷ ಪ್ರಯಾಣಿಕರು, 5 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ, ಬೆಂಗಳೂರು ವಿಮಾನ ನಿಲ್ದಾಣದ ದಾಖಲೆ

Friday, April 4, 2025

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಕರ್ನಾಟಕ ಹವಾಮಾನ ಮಾರ್ಚ್ 31: ಬೆಂಗಳೂರಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್, ಮೈಸೂರು ಸೇರಿ 7 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

Monday, March 31, 2025

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು ಕಾಡಬಹುದು. ಇನ್ನೊಂದೆಡೆ, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆಯಾಗಬಹುದು, ಉಳಿದೆಡೆ ಒಣಹವೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕದ ಹವಾಮಾನ; ಯುಗಾದಿ ದಿನ ಬೆಂಗಳೂರು, ಉತ್ತರ ಕರ್ನಾಟಕದಲ್ಲಿ ಸುಡುಬಿಸಿಲು, ದಕ್ಷಿಣ ಕನ್ನಡ ಸೇರಿ 4 ಜಿಲ್ಲೆಗಳಲ್ಲಿ ಮಳೆ, ಉಳಿದೆಡೆ ಒಣಹವೆ

Sunday, March 30, 2025

ಬಿಬಿಎಂಪಿ ಬಜೆಟ್‌ 2025: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಅನ್ನು ಅಧಿಕಾರಿಗಳೇ ಮಂಡಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತಿಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಬಿಬಿಎಂಪಿ ಬಜೆಟ್ ಮಂಡಿಸಿದರು.

BBMP Budget 2025: 19930 ಕೋಟಿ ರೂ ಬಿಬಿಎಂಪಿ ಬಜೆಟ್ ಮಂಡನೆ, ಬ್ರ್ಯಾಂಡ್ ಬೆಂಗಳೂರು ಯೋಜನೆಗೆ 8 ಆಧಾರ ಸ್ತಂಭಗಳು

Saturday, March 29, 2025

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ  40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಉಷ್ಣದ ಅಲೆಗಳ ಸಂಕಷ್ಟ ಕಾಡಿದೆ. ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕ ಹವಾಮಾನ: ಕಲಬುರಗಿ, ರಾಯಚೂರು, ಬೀದರ್‌ ಸೇರಿ 6 ಜಿಲ್ಲೆಗಳಲ್ಲಿ 40 ದಾಟಿದೆ ಗರಿಷ್ಠ ತಾಪಮಾನ, ಬೆಂಗಳೂರಲ್ಲಿ 34 ಡಿಗ್ರಿ ಸೆಲ್ಶಿಯಸ್

Saturday, March 29, 2025

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಇನ್ನು ಏಪ್ರಿಲ್ ಒಂದರಿಂದ ಒಂದು ಬದಿಗೆ 120 ರೂಪಾಯಿ ಟೋಲ್ ಪಾವತಿಸಬೇಕಾಗುತ್ತದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಇನ್ನು ಒಂದು ಬದಿಗೆ 120 ರೂಪಾಯಿ ಟೋಲ್, ಯಾವ ವಾಹನಕ್ಕೆ ಎಷ್ಟು ದರ

Thursday, March 27, 2025

ಕರ್ನಾಟಕ ಹವಾಮಾನ ಮಾರ್ಚ್ 27; ಬೆಂಗಳೂರಲ್ಲಿ ಬಿಸಿಲು, ದಕ್ಷಿಣ ಕನ್ನಡ, ಉಡುಪಿ ಸೇರಿ 5 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ವರದಿ ತಿಳಿಸಿದೆ.

ಬೆಂಗಳೂರಲ್ಲಿ ಬಿಸಿಲು, ದಕ್ಷಿಣ ಕನ್ನಡ, ಉಡುಪಿ ಸೇರಿ 5 ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಹೀಗಿರಲಿದೆ ಇಂದು ಕರ್ನಾಟಕದ ಹವಾಮಾನ

Thursday, March 27, 2025

ಬೆಂಗಳೂರಲ್ಲಿ ಎಳನೀರು ದರ 60 ರೂಪಾಯಿ ತಲುಪಿದ್ದು, ಬೆಲೆ ನಿಗದಿ ಮಾಫಿಯಾ ಬಗ್ಗೆ ಸಾಮಾಜಿ ತಾಣದಲ್ಲಿ ಚರ್ಚೆ ನಡೆದಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಎಳನೀರು ದರ 60 ರೂ; 200 ಎಂಎಲ್‌ಗೆ ಅತಿಯಾಯಿತು ದರ, ನೀರು ಕುಡೀರಿ ಸಾಕು ಎಂದ ಡಾಕ್ಟರ್, ಬೆಲೆ ನಿಗದಿ ಮಾಫಿಯಾ ಬಗ್ಗೆ ಚರ್ಚೆ

Thursday, March 27, 2025

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ ಸಂಭವಿಸಿದ್ದು, ಭಾರಿ ಗಾಳಿ ಮಳೆಗೆ ಗಗನಚುಂಬಿ ತೇರುಗಳು ಧರೆಗುರುಳಿದ ಕಾರಣ ಇಬ್ಬರು ದುರ್ಮರಣಕ್ಕೀಡಾದರು.

ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಭಾರಿ ಅನಾಹುತ, ಭಾರಿ ಗಾಳಿ ಮಳೆಗೆ ಧರೆಗುರುಳಿದವು ಗಗನಚುಂಬಿ ತೇರುಗಳು, ಇಬ್ಬರ ದುರ್ಮರಣ

Sunday, March 23, 2025

ಬೆಂಗಳೂರು ತ್ಯಾಜ್ಯ ವಿಲೇವಾರಿ ಸಮಸ್ಯೆ ಕಾಡಿದೆ. ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ ಕಾರಣ ಬೆಂಗಳೂರು ನಗರದ ಮನೆ, ರಸ್ತೆಗಳಲ್ಲೇ ಕಸ ಉಳಿದುಕೊಂಡಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು ತ್ಯಾಜ್ಯ ವಿಲೇವಾರಿ: ಮನೆ, ರಸ್ತೆಗಳಲ್ಲೇ ಕಸ, ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ- 5 ಮುಖ್ಯ ಅಂಶ

Friday, March 14, 2025

ಬೆಂಗಳೂರಲ್ಲಿ ವರ್ಷದ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಏಪ್ರಿಲ್, ಮೇನಲ್ಲಿ 39 ಡಿಗ್ರಿ ತನಕವೂ ಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ

ಬೆಂಗಳೂರಲ್ಲಿ ವರ್ಷದ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಶಿಯಸ್ ದಾಖಲು, ಏಪ್ರಿಲ್, ಮೇನಲ್ಲಿ 39 ಡಿಗ್ರಿ ತನಕವೂ ಹೋಗುವ ಸಾಧ್ಯತೆ

Sunday, March 9, 2025

ಕರ್ನಾಟಕ ಹವಾಮಾನ ಮಾರ್ಚ್ 9: ಬೆಂಗಳೂರಲ್ಲಿ ಇಂದು, ನಾಳೆ ಸುಡುಬಿಸಿಲು, ನಾಡಿದ್ದು ಮಳೆ, ಉಳಿದೆಡೆಯೂ ಹವಾಮಾನ ವ್ಯತ್ಯಾಸದ ಸುಳಿವು ನೀಡಿದ ಹವಾಮಾನ ಇಲಾಖೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ ಮಾರ್ಚ್ 9: ಬೆಂಗಳೂರಲ್ಲಿ ಇಂದು, ನಾಳೆ ಸುಡುಬಿಸಿಲು, ನಾಡಿದ್ದು ಮಳೆ, ಉಳಿದೆಡೆಯೂ ಹವಾಮಾನ ವ್ಯತ್ಯಾಸ

Sunday, March 9, 2025

ದೊಡ್ಡಬಳ್ಳಾಪುರದ ಕನಸವಾಡಿಯಲ್ಲಿ ಬ್ರಹ್ಮರಥೋತ್ಸವ ಸಂಭ್ರಮ; ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮ

ದೊಡ್ಡಬಳ್ಳಾಪುರದ ಕನಸವಾಡಿಯಲ್ಲಿ ಬ್ರಹ್ಮರಥೋತ್ಸವ ಸಂಭ್ರಮ; ಒಂದು ವಾರ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ

Saturday, March 8, 2025

ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೇಕಡ 13 ಇಳಿಕೆಯಾಗಿದ್ದು, ಬಿಎಂಆರ್‌ಸಿಎಲ್‌ ಆದಾಯಕ್ಕೆ ಹೊಡೆತ ಬಿದ್ದಿದೆ. (ಸಾಂಕೇತಿಕ ಚಿತ್ರ)

Bengaluru Metro: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೇಕಡ 13 ಇಳಿಕೆ, ಬಿಎಂಆರ್‌ಸಿಎಲ್‌ಗೆ ಹೊಡೆತ

Wednesday, March 5, 2025

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಶಿಯಸ್‌ ದಾಖಲಾಗುವ  ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಡುಬಿಸಿಲು, ಆರ್ದ್ರತೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಗರಿಷ್ಠ ತಾಪಮಾನ 35 ಡಿಗ್ರಿ, ಕರಾವಳಿ ಜಿಲ್ಲೆಗಳಲ್ಲಿ ಸುಡುಬಿಸಿಲು, ಆರ್ದ್ರತೆ ಮುನ್ಸೂಚನೆ

Wednesday, March 5, 2025

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ರಾಜ್ಯದ ಉಳಿದೆಡೆ ಒಣಹವೆ ಇರಲಿದೆ ಎಂದು ಹೇಳಿದೆ.

ಕರ್ನಾಟಕ ಹವಾಮಾನ ಫೆ 28; ಉತ್ತರ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಬಿಸಿಗಾಳಿ ಮತ್ತು ಆರ್ದ್ರ ಪರಿಸ್ಥಿತಿ ಎಚ್ಚರಿಕೆ, ಉಳಿದೆಡೆ ಒಣಹವೆ

Friday, February 28, 2025