Brain-Teaser News, Brain-Teaser News in kannada, Brain-Teaser ಕನ್ನಡದಲ್ಲಿ ಸುದ್ದಿ, Brain-Teaser Kannada News – HT Kannada

Latest Brain Teaser Photos

ಚಳಿಗಾಲದ ಆರಂಭವಾದ ತಕ್ಷಣ ದೇಹ, ಮೆದುಳು ಒಂಥರಾ ಮಂಕಾಗುವುದು ಸಹಜ. ಈಗಂತೂ ಮಳೆಯೂ ಸೇರಿಕೊಂಡಿದೆ. ಈ ಸಮಯದಲ್ಲಿ ಮೆದುಳನ್ನು ಚುರುಕು ಮಾಡೋದು ಖಂಡಿತ ಸವಾಲು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮೆದುಳಿಗೆ ನಾವು ಕೆಲಸ ಕೊಡ್ತೀವಿ. ಇಲ್ಲಿದೆ ನಿಮಗಾಗಿ 8 ಒಗಟುಗಳು. ಇದಕ್ಕೆ ಉತ್ತರ ಹೇಳಿ, ನೀವೆಷ್ಟು ಜಾಣರು ಎಂಬುದನ್ನು ಪರೀಕ್ಷೆ ಮಾಡಿ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಿ.

ಭಾನುವಾರದ ಹೊತ್ತು ಮೆದುಳಿಗೆ ಒಂಚೂರು ಕೆಲಸ ಕೊಡಿ, ಒಗಟು ಬಿಡಿಸುವ ಪ್ರಯತ್ನ ಮಾಡಿ; ಇಲ್ಲಿದೆ ಬುದ್ಧಿಗೆ ಸವಾಲು ಹಾಕುವ 8 ಒಗಟುಗಳು

Sunday, October 20, 2024

ಒಗಟು ಬಿಡಿಸೋದು ಕೆಲವರಿಗೆ ಹವ್ಯಾಸವಾಗಿರುತ್ತದೆ. ಒಗಟಿಗೆ ಸರಿಯಾದ ಉತ್ತರ ಹೇಳಲು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರು ಒಗಟಿಗೆ ಉತ್ತರ ಹೇಳುವಲ್ಲಿ ಏಕ್ಸ್‌ಪರ್ಟ್ ಇರುತ್ತಾರೆ. ಈ ಎರಡರಲ್ಲಿ ನೀವು ಯಾವುದು ಎಂಬುದನ್ನು ಪರೀಕ್ಷೆ ಮಾಡಬೇಕು ಅಂದ್ರೆ ಇಲ್ಲಿರುವ ಹತ್ತು ಒಗಟುಗಳಿಗೆ ಪಟ್ ಪಟ್ ಅಂತ ಉತ್ತರ ಹೇಳಿ. ಇದರಿಂದ ನೀವೆಷ್ಟು ಜಾಣರು, ನಿಮ್ಮ ಮೆದುಳು ಎಷ್ಟು ಚುರುಕಾಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದು. ಖಾಲಿ ಕೂತು ಬೇಸರವಾಗಿದ್ದರೆ ಒಗಟು ಬಿಡಿಸುವುದಕ್ಕಿಂತ ಉತ್ತಮ ಹವ್ಯಾಸ ಇನ್ನೊಂದಿಲ್ಲ. ಇದರಿಂದ ನಿಮ್ಮ ಮೆದುಳು ಚುರುಕಾಗಿ, ಬೇಸರವೂ ಕಳೆಯುತ್ತದೆ. ಇಲ್ಲಿದೆ ನಿಮಗಾಗಿ 10 ಒಗಟುಗಳು.

ಖಾಲಿ ಕೂತು ಬೋರ್ ಆಗಿದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ಸ್ವೀಕರಿಸಿ; ಇಲ್ಲಿದೆ ನಿಮಗಾಗಿ ಬುದ್ಧಿಗೆ ಗುದ್ದು ಕೊಡುವ 10 ಒಗಟುಗಳು

Sunday, October 6, 2024

ಮನೆಯಲ್ಲಿ ಕುಳಿತು ಏನಾದ್ರೂ ಫನ್ ಗೇಮ್ ಆಡುವ ಯೋಚನೆ ಇದ್ದರೆ ಈ ಒಗಟುಗಳತ್ತ ಗಮನ ಹರಿಸಿ. ಇದರಿಂದ ನಿಮಗೆ ಸಖತ್ ಟೈಮ್‌ಪಾಸ್‌ ಆಗುತ್ತೆ, ಮೆದುಳು ಕೂಡ ಚುರುಕಾಗಿ ಕೆಲಸ ಮಾಡುತ್ತೆ. ನೀವು ಈ ಒಗಟುಗಳನ್ನು ನಿಮ್ಮ ಮನೆಯವರಿಗೆ ಕೇಳುವ ಮೂಲಕ ಅವರ ಜಾಣತನವನ್ನೂ ಪರೀಕ್ಷೆ ಮಾಡಬಹುದು. ಹಾಗಾದ್ರೆ ಇನ್ನೇಕೆ ತಡ ಶುರು ಮಾಡಿ. ಇಲ್ಲಿದೆ 10 ಒಗಟುಗಳು.

ಭಾನುವಾರ ಖಾಲಿ ಕೂತು ಬೇಸರವಾಗಿದ್ಯಾ, ಒಗಟು ಬಿಡಿಸುವ ಮೂಲಕ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ, ಇಲ್ಲಿದೆ 10 ಒಗಟುಗಳು

Sunday, September 22, 2024

ಒಗಟಿನಂತಹ ಮೆದುಳಿಗೆ ಹುಳ ಬಿಡುವ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಇದು ಇತ್ತೀಚೆಗೆ ಟ್ರೆಂಡ್ ಆಗಿರುವುದು ಸುಳ್ಲಲ್ಲ. ಬಾಲ್ಯದಿಂದಲೂ ಒಗಟಿಗೆ ಉತ್ತರ ಹೇಳುವ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿರಬಹುದು. ಆ ದಿನಗಳನ್ನು ನೆನಪಿಸುವ ಒಂದಿಷ್ಟು ಒಗಟುಗಳು ಇಲ್ಲಿವೆ. ಇದಕ್ಕೆ ಉತ್ತರ ಹೇಳಿ ನೀವೆಷ್ಟು ಜಾಣರು ಎಂಬುದನ್ನು ಕಂಡುಕೊಳ್ಳಿ. ಇಲ್ಲಿದೆ ನಿಮಗಾಗಿ 10 ಒಗಟುಗಳ ಸಂಗ್ರಹ.

ಒಗಟು ಬಿಡಿಸುವ ಹವ್ಯಾಸ ನಿಮಗಿದ್ರೆ ಇಲ್ಲಿದೆ ನಿಮಗಾಗಿ ಒಂದಲ್ಲ ಎರಡಲ್ಲ 10 ಒಗಟುಗಳು; ಉತ್ತರ ಹೇಳಿ, ನೀವೆಷ್ಟು ಜಾಣರು ಪರೀಕ್ಷಿಸಿ

Sunday, September 15, 2024

ಒಗಟು ಬಿಡಿಸುವ ಆಟ ಒಂಥರಾ ಖುಷಿ ಕೊಡೋದು ಮಾತ್ರವಲ್ಲ, ನಿಮ್ಮ ಮೆದುಳನ್ನು ಚುರುಕು ಮಾಡುತ್ತದೆ. ಇದಕ್ಕಾಗಿ ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಉತ್ತರ ಸಿಕ್ಕಾಗ ನಿಮಗೆ ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತದೆ. ಈ ರೀತಿ ಆಟವನ್ನು ಆಡುವುದು ಮನೆಮಂದಿಗೆಲ್ಲಾ ಒಂದು ರೀತಿಯ ಮೋಜು ಸಿಗುತ್ತದೆ. ಹಾಗಾದ್ರೆ ಇನ್ಯಾಕೆ ತಡ, ಇಲ್ಲಿರುವ ಒಗಟುಗಳಿಗೆ ಒಂದೊಂದಾಗಿ ಉತ್ತರಿಸಿ, ಒಗಟು ಬಿಡಿಸುವ ಚಾಲೆಂಜ್‌ನಲ್ಲಿ ಯಾರು ವಿನ್ ಆಗ್ತಾರೆ ನೋಡಿ.

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

Sunday, September 8, 2024

ಒಗಟು, ಪದಬಂಧದಂತಹ ಮೆದುಳಿಗೆ ಕೆಲಸ ಕೊಡುವ ಪಜಲ್‌ಗಳನ್ನು ಬಿಡಿಸೋದು ಕೆಲವರಿಗೆ ನೆಚ್ಚಿನ ಹವ್ಯಾಸವಾಗಿರುತ್ತದೆ. ಇಂದು ಭಾನುವಾರವಾಗಿದ್ದು ಇಂತಹ ಪಜಲ್‌ ಬಿಡಿಸುವ ಕೆಲಸ ಮಾಡುವ ಎಂದು ನೀವು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಇಲ್ಲಿರುವ 10 ಒಗಟುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಇದಕ್ಕೆ ಸುಲಭವಾಗಿ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ, ಇದಕ್ಕಾಗಿ ನೀವು ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕಾಗುತ್ತದೆ. ಇನ್ನೇಕೆ ತಡ ಉತ್ತರ ಬಿಡಿಸಲು ಶುರು ಮಾಡಿ.

ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ಯಾ, ಭಾನುವಾರದ ಬೇಸರ ಕಳೆಯಲು ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ, ಉತ್ತರ ಹೇಳಿ

Sunday, September 1, 2024