Latest Hrithik Roshan Photos

<p>ಫೈಟರ್‌ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್‌ ರೀತಿಯಲ್ಲಿಯೇ ಹೃತಿಕ್‌ ಜತೆಗೆ ದೀಪಿಕಾ ರೊಮ್ಯಾಂಟಿಕ್‌ ಹಾಡಿನಲ್ಲಿ ಕಂಡಿದ್ದಾರೆ. ಟೀಸರ್‌ನಲ್ಲಿ ಆ ಬಗ್ಗೆ ಸಣ್ಣ ಸುಳಿವು ಸಿಕ್ಕಿದೆ.&nbsp;</p>

Deepika Padukone: ಪಠಾಣ್‌ ಬಳಿಕ ಫೈಟರ್‌ ಚಿತ್ರದಲ್ಲೂ ದೀಪಿಕಾ ಹಸಿ ಬಿಸಿ! ಹೃತಿಕ್‌ ಜತೆ ಹಾಟ್‌ ಅವತಾರದಲ್ಲಿಯೇ ಪ್ರತ್ಯಕ್ಷ

Sunday, December 10, 2023

<p>ಬಾಲಿವುಡ್‌ನ ಸ್ಟಾರ್‌ ನಟರ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ಹೃತಿಕ್ ರೋಷನ್ ಸಹ ಒಬ್ಬರು. ತಮ್ಮ ನಟನೆ ಹಾಗೂ ನೃತ್ಯ ಕೌಶಲ್ಯದಿಂದ ಎಲ್ಲರ ಮನ ಗೆದ್ದಿದ್ದಾರೆ. ಇದರ ಜತೆಗೆ ಸೋಷಿಯಲ್‌ ಮೀಡಿಯಾದಲ್ಲೂ ಸಕ್ರಿಯರು. ಇದೀಗ ಅವರೇ ಹೊಸ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.&nbsp;</p>

Hrithik Roshan: ಮುಂಬೈ ಮೆಟ್ರೋದಲ್ಲಿ ಸಾಮಾನ್ಯನಂತೆ ಪ್ರಯಾಣಿಸಿ ಎಲ್ಲರಿಗೂ ಸೆಲ್ಫಿ ನೀಡಿದ ಹೃತಿಕ್‌ ರೋಷನ್‌ PHOTOS

Friday, October 13, 2023

<p>AI ತಂತ್ರಜ್ಞಾನ ಬಳಸಿ ಬಾಲಿವುಡ್‌ ಮತ್ತು ಸೌತ್‌ನ ಕೆಲ ಸ್ಟಾರ್‌ ಹೀರೋಗಳ ಹೊಸ ಫೋಟೋ ಡಿಸೈನ್‌ ಮಾಡಿದ್ದಾರೆ ಅಬು ಸಾಹಿಬ್.‌ ಇಲ್ಲಿವೆ ನೋಡಿ ಸಿನಿಮಾ ಸ್ಟಾರ್‌ಗಳು ಮುದುಕರಾದ್ರೆ ಹೇಗೆ ಕಾಣಿಸ್ತಾರೆ ಎಂಬುದನ್ನು (Instagram\ sahixd)</p>

Bollywood Celebrities: ಸಿನಿಮಾದ ಸ್ಟಾರ್‌ ಹೀರೋಗಳು ಮುದುಕರಾದ್ರೆ ಹೇಗೆ ಕಾಣಿಸಬಹುದು? ಇಲ್ಲಿವೆ ನೋಡಿ ಫೋಟೋಸ್‌

Thursday, May 11, 2023

<p>ಇದೀಗ ಈ ಜೋಡಿ ಮುಂಬೈನ ರೆಸ್ಟೋರೆಂಟ್​ಗೆ ಲಂಚ್​ಗೆಂದು ಬಂದಿದ್ದ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ರೆಸ್ಟೋರೆಂಟ್​ನಲ್ಲಿ ಊಟ ಮುಗಿಸಿ ಕೈಕೈ ಹಿಡಿದು ಹೊರಬಂದಿದ್ದಾರೆ.</p>

Hrithik Roshan-Saba Azad: ರೆಸ್ಟೋರೆಂಟ್​ನಲ್ಲಿ ಊಟ ಮುಗಿಸಿ ಕೈ ಕೈ ಹಿಡಿದು ಹೊರಬಂದ ಹೃತಿಕ್​ ರೋಷನ್ - ಸಬಾ ಆಜಾದ್

Tuesday, December 6, 2022