Kalaburagi News, Kalaburagi News in kannada, Kalaburagi ಕನ್ನಡದಲ್ಲಿ ಸುದ್ದಿ, Kalaburagi Kannada News – HT Kannada

Latest Kalaburagi News

ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕಲಬುರಗಿಯ ಈ ಸ್ಥಳಗಳನ್ನು ಮಕ್ಕಳಿಗೆ ಖಂಡಿತ ತೋರಿಸಿ

ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಪ್ರವಾಸ ಹೊರಟಿದ್ದೀರಾ? ಕಲಬುರಗಿಯ ಈ ಸ್ಥಳಗಳನ್ನು ಮಕ್ಕಳಿಗೆ ತಪ್ಪದೇ ತೋರಿಸಿ

Thursday, November 28, 2024

ಕಲಬುರಗಿ:  ಕಿಡ್ನಾಪ್‌ ಆಗಿದ್ದು ಮಗುವನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು

ಕಲಬುರಗಿ: ಕಿಡ್ನಾಪ್‌ ಆಗಿ 24 ಗಂಟೆಗಳಲ್ಲಿ ಮತ್ತೆ ತಾಯಿಯ ಮಡಿಲು ಸೇರಿದ ಹಸುಗೂಸು; ಪೊಲೀಸರ ಕಾರ್ಯವೈಖರಿಗೆ ಶ್ಲಾಘನೆ

Wednesday, November 27, 2024

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಕರ್ನಾಟಕದ ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15ಕ್ಕಿಂತ ಕೆಳಗೆ, ತೇವಾಂಶ ಕುಸಿತವಾಗಿದ್ದು, ಒಣಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ, ತೇವಾಂಶ ಕುಸಿತ

Sunday, November 24, 2024

ಕರ್ನಾಟಕದಲ್ಲಿ ಇಂದಿನ ಚಿನ್ನ ದರ (ಸಾಂದರ್ಭಿಕ ಚಿತ್ರ)

ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ: ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಕಲಬುರಗಿ ಸೇರಿದಂತೆ ವಿವಿಧೆಡೆ ಇಂದು ಚಿನ್ನ ಬೆಳ್ಳಿ ರೇಟ್‌ ಎಷ್ಟು?

Friday, November 22, 2024

ಕರ್ನಾಟಕ ಹವಾಮಾನ ಇಂದು: ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ವಿಜಯಪುರದಲ್ಲೂ ಮೈ ನಡುಕದ ಚಳಿ ಕಂಡುಬಂದಿದೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕನಿಷ್ಠ ಉಷ್ಣಾಂಶ 12.4 ಡಿಗ್ರಿ ಸೆಲ್ಶಿಯಸ್‌, ಒಳನಾಡಲ್ಲಿ ಮೈ ನಡುಕದ ಚಳಿ - ಕರ್ನಾಟಕ ಹವಾಮಾನ ಇಂದು

Friday, November 22, 2024

Gold Price fall: ಚಿನ್ನದ ದರ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ?

Gold Price fall: ಚಿನ್ನದ ಬೆಲೆ ಇಳಿಕೆ, ಹಳದಿ ಲೋಹದ ಮೇಲೆ ಹೂಡಿಕೆಗೆ ಸಕಾಲವೇ? ಕರ್ನಾಟಕದಲ್ಲಿ ಇಂದಿನ ಚಿನ್ನ ಬೆಳ್ಳಿ ರೇಟ್‌ ತಿಳಿಯಿರಿ

Tuesday, November 19, 2024

ಕಲಬುರಗಿ: 93 ವರ್ಷದ ಅಜ್ಜಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ, ಅವರ ಸ್ಥಿತಿಯನ್ನು ಗಮನಿಸಿದ ಉಪ ಲೋಕಾಯುಕ್ತ ಮಮ್ಮಲ ಮರುಗಿದರು. (ಎಐ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)

ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಕಲಬುರಗಿ ಜೈಲಲ್ಲಿದ್ದಾರೆ 93 ವರ್ಷದ ಅಜ್ಜಿ, ಮಮ್ಮಲ ಮರುಗಿದರು ಉಪ ಲೋಕಾಯುಕ್ತ, ಏನಿದು ಪ್ರಕರಣ

Sunday, November 17, 2024

ಕರ್ನಾಟಕದ ಹಲವಿ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ  ಉತ್ತಮವಾಗಿ ಮಳೆಯಾಗಿದೆ.

Karnataka Rains: ಅಕ್ಟೋಬರ್‌ ತಿಂಗಳಲ್ಲಿ 17 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: 3 ಜಿಲ್ಲೆಗಳಲ್ಲಿ ಮಾತ್ರ ಕೊರತೆ; ಎಲ್ಲೆಲ್ಲಿ ಎಷ್ಟು

Sunday, November 10, 2024

ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ ಯಶಸ್ವಿಯಾಗಿದೆ. ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ ನಡೆದಿದ್ದು, ಕಲಬುರಗಿಯ ರವೀಂದ್ರ ಇತ್ತಂಗುಡಿ (ಬಲ ಚಿತ್ರ)

ಕಲಬುರಗಿ ವ್ಯಕ್ತಿಯ ಮಂಡಿ ಚಿಪ್ಪು ಬದಲಾವಣೆಗೆ ರೊಬೋಟಿಕ್ ಚಿಕಿತ್ಸೆ; ಬೆಂಗಳೂರು ನಾರಾಯಣ ಹೆಲ್ತ್ ವೈದ್ಯರ ತಂಡದಿಂದ ಸಂಕೀರ್ಣ ಶಸ್ತ್ರ ಚಿಕಿತ್ಸೆ

Saturday, November 9, 2024

ಕಲಬರುಗಿ ಅಘಘಾತ: ಮರಗುತ್ತಿ ಕ್ರಾಸ್ ಬಳಿ ಭೀಕರ ರಸ್ತೆ ದುರಂತ ಸಂಭವಿಸಿದ್ದು,  ಗಾಣಗಾಪುರಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣಕ್ಕೀಡಾಗಿದ್ದಾರೆ.

ಕಲಬುರಗಿ ಅಘಘಾತ: ಮರಗುತ್ತಿ ಕ್ರಾಸ್ ಬಳಿ ಭೀಕರ ರಸ್ತೆ ದುರಂತ; ಒಂದೇ ಕುಟುಂಬದ ನಾಲ್ವರ ದುರ್ಮರಣ, ಗಾಣಗಾಪುರಕ್ಕೆ ತೆರಳುತ್ತಿದ್ದ ಕುಟುಂಬ

Saturday, November 9, 2024

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ ಎಂಬ ಚಿಂತನೆಯನ್ನು ಪತ್ರಕರ್ತ ಎನ್‌ಎಎಂ ಇಸ್ಮಾಯಿಲ್ ಮುಂದಿಟ್ಟಿದ್ದಾರೆ. (ಸಾಂಕೇತಿಕ ಚಿತ್ರ)

ಬಸವಣ್ಣನ ಪುರುಷ ಅಹಂಕಾರ ವಿವಾದ; ಮಹಿಳೆಯರ ಮಟ್ಟಿಗೆ ಈ ಬಗೆಯ ಟೀಕೆಗಳು ಹೊಸತೇನೂ ಅಲ್ಲ- ಎನ್‌ಎಎಂ ಇಸ್ಮಾಯಿಲ್ ಬರಹ

Friday, November 1, 2024

ಕಲಬುರ್ಗಿಯಲ್ಲಿ ಇತ್ತೀಚೆಗೆ ನಡೆದ ಕದಳಿ ಮಹಿಳಾ ಸಮಾವೇಶದಲ್ಲಿ ವಿಚಾರ ಮಂಡಿಸುತ್ತಿರುವ ಸಾಹಿತಿ ವಿನಯಾ ಒಕ್ಕುಂದ (ಎಡಚಿತ್ರ).

ಅಕ್ಕನೆಂಬ ಅನೂಹ್ಯ ಚೈತನ್ಯದ ಆಸ್ಫೋಟ: ಟೀಕೆಗಳಿಗೆ ಸುದೀರ್ಘ ಟಿಪ್ಪಣಿಯ ಸಮರ್ಥ ಉತ್ತರ ಕೊಟ್ಟ ಚಿಂತಕಿ ವಿನಯಾ ಒಕ್ಕುಂದ

Thursday, October 31, 2024

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ ಎಂದು ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)

ಬಸವಣ್ಣನಿಗೆ ಪುರುಷಾಹಂಕಾರ ಮೀರಲಾಗಿಲ್ಲ ಎಂಬ ಚಿಂತಕಿ ವಿನಯಾ ಒಕ್ಕುಂದ ಹೇಳಿಕೆ ವಿಮರ್ಶೆಯೇ ಹೊರತು ಮೂದಲಿಕೆ ಅಲ್ಲ: ಡಾ.ವಡ್ಡಗೆರೆ ನಾಗರಾಜಯ್ಯ

Thursday, October 31, 2024

ದೀಪಾವಳಿ ಹಬ್ಬವನ್ನು ಕರ್ನಾಟಕದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.ಲಂಬಾಣಿಗರ ಆಚರಣೆ ಗಮನ ಸೆಳೆಯುತ್ತದೆ.

Deepavali 2024: ಕರ್ನಾಟಕದಲ್ಲಿ ದೀಪಾವಳಿ ಹಬ್ಬ ಹೇಗೆ ಆಚರಿಸಲಾಗುತ್ತದೆ; ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದಲ್ಲಿ ಸಿದ್ದತೆ ಜೋರು

Tuesday, October 29, 2024

ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾನಿಲಯಗಳು 80 ಇವೆ.

ಕನ್ನಡ ರಾಜ್ಯೋತ್ಸವ 2024:100 ವರ್ಷ ಪೂರೈಸಿದ ಮೈಸೂರು ವಿವಿ ಸೇರಿ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳೆಷ್ಟು, 10 ಅಂಶಗಳ ಮೂಲಕ ತಿಳಿಯೋಣ

Monday, October 28, 2024

ಮಾಜಿ ಸಚಿವರಿಂದ ಹಣ ಸುಲಿಗೆಗೆ ಯತ್ನ: ನಲಪಾಡ್ ಬ್ರಿಗೇಡ್‌ನ ಕಲಬುರಗಿ ಅಧ್ಯಕ್ಷೆ ಮಂಜುಳಾ ಮತ್ತು ಆಕೆಯ ಪತಿ  ಶಿವರಾಜ್ ಪಾಟೀಲ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸಚಿವರಿಂದ ಹಣ ಸುಲಿಗೆಗೆ ಯತ್ನ: ನಲಪಾಡ್ ಬ್ರಿಗೇಡ್‌ನ ಕಲಬುರಗಿ ಅಧ್ಯಕ್ಷೆ ಮಂಜುಳಾ ಮತ್ತು ಆಕೆಯ ಪತಿಯ ಬಂಧನ

Sunday, October 27, 2024

ಕಲ್ಯಾಣ ಕರ್ನಾಟಕ ಹಲವಾರು ವಿಶೇಷತೆಗಳಿಂದ ಗಮನ ಸೆಳೆಯುತ್ತದೆ.

ಕನ್ನಡ ರಾಜ್ಯೋತ್ಸವ 2024: ಕಲ್ಯಾಣ ಕರ್ನಾಟಕದ ಬಗ್ಗೆ ಈ 10 ವಿಚಾರ ಗೊತ್ತೆ? ನಿಜಾಮರ ಆಡಳಿತದಿಂದ 371 ಜೆ ಸೌಲಭ್ಯದವರೆಗೆ

Friday, October 25, 2024

ಈ ಬಾರಿ ದೀಪಾವಳಿಗೆ ನಾನಾ ಕಡೆಗಳಿಂದ ವಿಶೇಷ ರೈಲು ಬೆಂಗಳೂರಿನಿಂದ ಹೊರಡಲಿದೆ.

Indian Railways: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಚೆನ್ನೈ, ಮಂಗಳೂರು, ಹುಬ್ಬಳ್ಳಿ, ಕಲಬುರಗಿಗೆ ವಿಶೇಷ ರೈಲು

Thursday, October 24, 2024

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ನಗರಗಳ ಗಾಳಿ ಗುಣಮಟ್ಟ ಸೂಚ್ಯಂಕವು ಉತ್ತಮವಾಗಿದೆ.

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ಗಾಳಿ ಪರಿಶುದ್ಧ ಕಣ್ರೀ; ವಾಯು ಗುಣಮಟ್ಟ ವರದಿಯಲ್ಲಿ ಬಹಿರಂಗ, ಯಾವ ನಗರ ಕಲುಷಿತ?

Wednesday, October 23, 2024

ಬೆಂಗಳೂರು ಕಲುಬರಗಿ ಹೊಸರೈಲು ಬಿಟ್ಟಾರ್‍ರೀ; ಈಗ್ಲೇ ಟಿಕೆಟ್ ಬುಕ್‌ ಮಾಡಿ, ದೀಪಾವಳಿಗೆ ಕಾಯ್ಬೇಡಿ. (ಸಾಂಕೇತಿಕ ಚಿತ್ರ)

ಬೆಂಗಳೂರು- ಕಲಬುರಗಿ ಹೊಸ ರೈಲು ಜಸ್ಟ್‌ ಬಿಟ್ಟಾರ್‍ರೀ; ಈಗ್ಲೇ ಟಿಕೆಟ್ ಬುಕ್‌ ಮಾಡಿ.. ದೀಪಾವಳಿಗೆ ಅಂತ ಕಾಯಬೇಡಿ

Wednesday, October 16, 2024