Karnataka-Police News, Karnataka-Police News in kannada, Karnataka-Police ಕನ್ನಡದಲ್ಲಿ ಸುದ್ದಿ, Karnataka-Police Kannada News – HT Kannada

Latest Karnataka Police News

ಹುಬ್ಬಳ್ಳಿ ಧಾರವಾಡದಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳ ಕುರಿತು ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಮಾಹಿತಿ ನೀಡಿದರು.

Dharwad Crime: ಧಾರವಾಡದಲ್ಲಿ ಮೀಟರ್‌ ಬಡ್ಡಿ ದಂದೆ, ಮೂವರು ಬಡ್ಡಿಕುಳಗಳನ್ನು ಬಂಧಿಸಿದ ಹುಬ್ಬಳ್ಳಿ ಪೊಲೀಸರು

Monday, September 30, 2024

ಮದುವೆಗೊಪ್ಪದ ಯುವತಿ, ಅಡ್ಡ ಬಂದ ತಾಯಿಗೆ ಚಾಕು ಇರಿತ; ಪೊಲೀಸರ ಮೇಲೂ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

ಹುಬ್ಬಳ್ಳಿ​; ಮದುವೆಗೊಪ್ಪದ ಯುವತಿ, ಅಡ್ಡ ಬಂದ ತಾಯಿಗೆ ಚಾಕು ಇರಿತ; ಪೊಲೀಸರ ಮೇಲೂ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

Thursday, September 26, 2024

ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಭೀಭತ್ಸ ಕೊಲೆ ಪ್ರಕರಣದ ಆರೋಪಿ ಎನ್ನಲಾದ ಮುಕ್ತಿರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದು ಪೊಲೀಸ್‌ ತನಿಖೆ ಮುಂದುವರಿದಿದೆ.

ಬೆಂಗಳೂರಲ್ಲಿ ಮಹಾಲಕ್ಷ್ಮಿ ಭೀಕರ ಕೊಲೆ, ಹಲವರಿಂದ ಕೃತ್ಯ ಶಂಕೆ; ಆತ್ಮಹತ್ಯೆ ಮಾಡಿಕೊಂಡ ಮುಕ್ತಿ ಲ್ಯಾಪ್‌ಟಾಪ್‌ನಲ್ಲಿ ಫೋಟೊ, ವೀಡಿಯೋ ಪತ್ತೆ

Thursday, September 26, 2024

ಬೆಂಗಳೂರಲ್ಲಿ ಕೊಲೆಯಾದ ಮಹಾಲಕ್ಷ್ಮಿ ಹಾಗೂ ಆಕೆಯ ಮನೆಯ ಎದುರು ಮಹಜರು ನಡೆದಿದೆ.

ದೆಹಲಿಯ ಶ್ರದ್ದಾ ಮಾದರಿಯಲ್ಲೇ ಬೆಂಗಳೂರಿನ ಮಹಾಲಕ್ಷ್ಮಿ ಕೊಲೆ, 50 ತುಂಡು ಪತ್ತೆ, ಅನೈತಿಕ ಸಂಬಂಧದ ಶಂಕೆ; ಭೀಕರ ಕೊಲೆಯ 10 ಅಂಶಗಳು

Monday, September 23, 2024

ಬಿಜೆಪಿ ಶಾಸಕ ಮುನಿರತ್ನ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ

ಬಿಜೆಪಿ ಶಾಸಕ ಮುನಿರತ್ನ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ; ಮಹತ್ವದ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Saturday, September 21, 2024

ಹಿರಿಯ ಐಪಿಎಸ್​ ಅಧಿಕಾರಿ ರಮಣಗುಪ್ತಾ ತೀವ್ರ ಅನಾರೋಗ್ಯ

ದಕ್ಷ ಐಪಿಎಸ್​ ಅಧಿಕಾರಿ ರಮಣ್ ಗುಪ್ತಾಗೆ ತೀವ್ರ ಅನಾರೋಗ್ಯ, ಮಣಿಪಾಲ್ ಆಸ್ಪತ್ರೆಗೆ ದಾಖಲು; ಇಷ್ಟಕ್ಕೂ ಏನಾಗಿದೆ?

Saturday, September 21, 2024

ಬಳ್ಳಾರಿ ಸಂಸ್ಥೆ ಹಣ ದೋಚಿ ಸಿಕ್ಕಿಬಿದ್ದಿರುವ ಜೈಸ್ವಾಲ್‌ ಕುರಿತು ಎಸ್ಪಿ ಶೋಭಾ ರಾಣಿ ಮಾಹಿತಿ ನೀಡಿದರು.

9ನೇ ತರಗತಿ ಡ್ರಾಪ್‌ಔಟ್‌ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದ ಖತರನಾಕ್‌ ಕಳ್ಳ ಅಂದರ್‌

Friday, September 20, 2024

ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದೆ.

ದಾವಣಗೆರೆಯಲ್ಲೂ ಗಣೇಶನ ಮೆರವಣಿಗೆ ವೇಳೆ ಗಲಾಟೆ, ಮನೆಗಳ ಮೇಲೂ ಕಲ್ಲು ತೂರಾಟ; 30ಕ್ಕೂ ಹೆಚ್ಚು ಆರೋಪಿಗಳ ಬಂಧನ

Friday, September 20, 2024

ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಆರು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಸರ್ಕಾರಿ ಉದ್ಯೋಗದ ಆಮಿಷ, ನಕಲಿ ನೇಮಕಾತಿ ಪಾತ್ರ ನೀಡಿ 23 ಲಕ್ಷ ರೂ ವಂಚನೆ; ಬೆಂಗಳೂರಿನ 6 ಆರೋಪಿಗಳ ವಿರುದ್ಧ ಎಫ್‌ ಐ ಆರ್

Friday, September 20, 2024

ಡ್ರಗ್ಸ್‌ ನಿಯಂತ್ರಣ ಸಂಬಂಧ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಕರ್ನಾಟಕದಲ್ಲಿ ಮಾದಕ ವಸ್ತು ಬಳಕೆಗೆ ಬ್ರೇಕ್‌, ಮಾರಾಟ ಕಂಡರೆ ಎಸ್ಪಿ, ಠಾಣಾಧಿಕಾರಿಗಳೇ ಹೊಣೆ; ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌

Wednesday, September 18, 2024

ಬೆಂಗಳೂರಿನಲ್ಲಿ ಲ್ಯಾಪ್‌ ಟಾಪ್‌ಗಳನ್ನು ತಮ್ಮ ಕಂಪೆನಿಯಲ್ಲಿಯೇ ಕಳ್ಳತನ ಮಾಡಿದ್ದ ಎಂಜಿನಿಯರ್‌ ಬಂಧಿಸಲಾಗಿದೆ.

ಟೊಮೆಟೊ ಬೆಳೆಯಿಂದ ನಷ್ಟ, ಕೆಲಸ ಕೊಟ್ಟ ಕಂಪನಿಯಲ್ಲೇ 57 ಲ್ಯಾಪ್‌ ಟಾಪ್ ಕಳವು ಮಾಡಿದ್ದ ಸಾಫ್ಟ್ ವೇರ್ ಇಂಜಿನಿಯರ್;ಸಿನಿಮೀಯ ರೀತಿಯಲ್ಲೇ ಸೆರೆ

Wednesday, September 18, 2024

ಕಾನೂನು ಮರೆತಿರುವ ಬೆಂಗಳೂರು ಪೊಲೀಸರು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡೋದು ತಪ್ಪಲ್ವಾ, ಕಾನೂನು ಮರೆತಿರುವ ಬೆಂಗಳೂರು ಪೊಲೀಸರು; ರಾಜೀವ ಹೆಗಡೆ ಬರಹ

Tuesday, September 17, 2024

ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Monday, September 16, 2024

ಬಂಟ್ವಾಳ ಸಮೀಪದ ಬಿಸಿರೋಡ್‌ನಲ್ಲಿ ಪೊಲೀಸರು ಭದ್ರತೆಯನ್ನು ಹಾಕಿದರು,

Dakshina Kannada News: ದಕ್ಷಿಣ ಕನ್ನಡ ಬಿಸಿರೋಡ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ; ಸವಾಲ್ ಜವಾಬ್, ಕಾವೇರಿದ ಪ್ರತಿಭಟನೆ, ಪೊಲೀಸ್‌ ಬಂದೋಬಸ್ತ್

Monday, September 16, 2024

 ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

ಜೀವಬಲಿ ಪಡೆದ ಪ್ಲೈಓವರ್ ಕಾಮಗಾರಿ ನಿರ್ಲಕ್ಷ್ಯ: ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

Sunday, September 15, 2024

ಬೆಂಗಳೂರಿನಲ್ಲಿ ನಡೆಯುವ ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿ ಪೊಲೀಸ್ ಇಲಾಖೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನಾಗಮಂಗಲ ಗಲಭೆ ನಂತರ ಬೆಂಗಳೂರು ಪೊಲೀಸರು ಹೈ ಅಲರ್ಟ್; ಈದ್ ಮಿಲಾದ್ ಮೆರವಣಿಗೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ

Friday, September 13, 2024

ಕರ್ನಾಟಕದಲ್ಲಿ ಹೇಮಂತ್‌ ನಿಂಬಾಳ್ಕರ್‌, ಅಲೋಕ್‌ಕುಮಾರ್‌, ಶರತ್‌ಚಂದ್ರ ಸಹಿತ ನಾಲ್ವರು ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗ ಮಾಡಲಾಗಿದೆ.

IPS Transfer: ಕರ್ನಾಟಕದ 4 ಹಿರಿಯ ಐಪಿಎಸ್‌ ಅಧಿಕಾರಿಗಳ ವರ್ಗ: ನಿಂಬಾಳ್ಕರ್‌ಗೆ ಗುಪ್ತ ಇಲಾಖೆ ಜವಾವ್ದಾರಿ

Friday, September 13, 2024

ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆಗಳು ಸೆಪ್ಟಂಬರ್‌ 28 ರಂದು ನಡೆಯಲಿವೆ.

Breaking News: ಕರ್ನಾಟಕದಲ್ಲಿ ಪಿಎಸ್‌ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆಪ್ಟಂಬರ್‌ 28ಕ್ಕೆ ನಿಗದಿ

Thursday, September 12, 2024

ಮಂಡ್ಯ ಜಿಲ್ಲೆ  ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Thursday, September 12, 2024

ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Dharwad News: ಟೋಲ್ ಡಿವೈಡರ್‌ಗೆ ಕಾರು ಡಿಕ್ಕಿ: ಮೂರು ತಿಂಗಳ ಹಸುಗೂಸು ಸಾವು

Wednesday, September 11, 2024