Karnataka-Police News, Karnataka-Police News in kannada, Karnataka-Police ಕನ್ನಡದಲ್ಲಿ ಸುದ್ದಿ, Karnataka-Police Kannada News – HT Kannada

Latest Karnataka Police Photos

ಫೆಂಗಲ್ ಚಂಡಮಾರುತದ ಕಾರಣ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ರಸ್ತೆಗಳು ಹದಗೆಟ್ಟಿವೆ. ವೈಟ್‌ಫೀಲ್ಡ್ ಭಾಗದಲ್ಲಿ ರಸ್ತೆಗಳಲ್ಲಿ ಭಾರಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು, ಅವುಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದೇ ರೀತಿ ಬೆಂಗಳೂರು ನಗರದ ವಿವಿಧೆಡೆ ರಸ್ತೆ ಗುಂಡಿಗಳಾಗಿದ್ದು ನಿಧಾನಗತಿಯ ಸಂಚಾರಗಳು ಎಲ್ಲೆಲ್ಲಿ ಇವೆ ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಫೆಂಗಲ್ ಚಂಡಮಾರುತ; ಹದಗೆಟ್ಟ ಬೆಂಗಳೂರು ರಸ್ತೆಗಳಲ್ಲಿ ನಿಧಾನಗತಿಯ ಸಂಚಾರ, ಪೊಲೀಸರು ನೀಡಿರುವ ಸಂಚಾರ ಸಲಹೆಗಳ ಸಚಿತ್ರ ನೋಟ

Tuesday, December 3, 2024

ಸ್ವಂತ ಖರ್ಚಿನಲ್ಲಿ ಮನೆಯನ್ನು ಎಎನ್‌ಎಫ್‌ ಸಿಬ್ಬಂದಿ ನಿರ್ಮಿಸಿಕೊಟ್ಟಾಗ ಅದನ್ನು ಆಗಿನ ಎಸ್ಪಿ ಪ್ರಕಾಶ್‌ ಅಮೃತ್‌ ನಿಕ್ಕಂ ಅವರು ನಾರಾಯಣಗೌಡ ಅವರಿಗೆ ಹಸ್ತಾಂತರಿಸಿದ್ದರು.

ಕರ್ನಾಟಕ ನಕ್ಸಲ್‌ ನಿಗ್ರಹ ಘಟಕ: ಬಂದೂಕು ಎತ್ತಲೂ ಸೈ, ಆಹಾರ ಕೊಡಲೂ ರೆಡಿ, ಕಷ್ಟ ಕಾಲದಲ್ಲಿ ಮಲೆನಾಡು ಜನರ ಕೈಹಿಡಿದ ಮಾನವೀಯ ಮುಖಗಳು ಹೀಗಿವೆ

Tuesday, November 19, 2024

ಅರಮನೆ ಬೆಳಕಿನ ನಡುವೆ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ಕಲಾವಿದರು  ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಗೀತೆ ನುಡಿಸಿ ಮೆಚ್ಚುಗೆ ಪಡೆದರು.

ಮೈಸೂರು ದಸರಾದಲ್ಲಿ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವೈಭವ; ಕನಕದಾಸರ ಕೀರ್ತನೆ , ತುಳಸಿದಾಸರ ಕೃತಿ, ಎಆರ್ ರಹಮಾನ್‌ ಗೀತ ಗುಚ್ಚದ ಸವಿ‌

Wednesday, October 9, 2024

ಬಸ್‌ ಚಾಲಕ ಪ್ರಶಾಂತ್‌ ಹಾಗೂ ಸಹ ಚಾಲಕ ನೀಲಪ್ಪ ಬಸ್‌ ಸಮೇತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಆಗಮಿಸಿದ್ದರು. ಅಚಾತುರ್ಯದಿಂದ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್‌ ಸೈಡ್‌ ಓಡಿಸಿದ ಬಸ್‌ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ

Thursday, August 29, 2024

ಈ ಹಿಂದೆ ನಿರ್ಭಯ ಸ್ಕೀಮ್ ನ ಅಡಿಯಲ್ಲಿ ನೀಡಲಾಗಿದ್ದ ಗಸ್ತು ಬೈಕ್ ಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಆದ ಕಾರಣ ಎಲ್ಲಾ ಬೈಕ್ ಗಳಿಗೆ ಹೊಸರೂಪ ಕೊಟ್ಟು, ಬ್ಲಿನ್ಕ್ ಕರ್ಸ್ ಗಳು ಮತ್ತು ಸೈರನ್, ಮೈಕ್ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ. ಇವು 5 ಬೈಕ್ ಗಳಂತೆ ಗುಂಪು ವ್ಯವಸ್ಥೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸತತವಾಗಿ ಸಂಚರಿಸಲಿಕ್ಕೆ ಉಪಯೋಗವಾಗುವ ರೀತಿಯಲ್ಲಿ ಸಿದ್ದಗೊಳಿಸಲಾಗಿದೆ

Mandya News: ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ರಕ್ಷಣಾ ಬೈಕ್‌ ಗಸ್ತು, 40 ವಾಹನಗಳ ಸೇವೆಗೆ ಚಾಲನೆ, ನೀವು ಕರೆ ಮಾಡಿದರೂ ಬೈಕ್‌ ಬರಲಿವೆ photos

Tuesday, August 13, 2024

ಸೀಟ್‌ ಬೆಲ್ಟ್‌ ಧರಿಸದಿದ್ದರೆ ಮತ್ತು ಪಥ ಶಿಸ್ತು ಉಲ್ಲಂಘನೆಗೆ ತಲಾ 500ರೂ., ಅತಿವೇಗಕ್ಕೆ 1,000  ರೂ. ಮತ್ತು ಚಾಲನೆ ವೇಳೆ ಮೊಬೈಲ್‌ ಬಳಕೆಗೆ 3,000 ರೂ.  ದಂಡ ವಿಧಿಸಲಾಗುತ್ತಿದೆ. ಸೀಟ್‌ ಬೆಲ್ಟ್‌ ಧರಿಸದ ಪ್ರಕರಣಗಳೇ ಅತಿಹೆಚ್ಚು ಇರುವುದು ಕಂಡು ಬಂದಿದೆ.

Bangalore Mysuru Highway: ಬೆಂಗಳೂರು ಮೈಸೂರು ಹೆದ್ದಾರಿ ಒಂದೇ ತಿಂಗಳಲ್ಲೇ 9 ಕೋಟಿ ರೂ. ದಂಡ ಪ್ರಯೋಗ,. ಬಿತ್ತು 1 .60 ಲಕ್ಷ ಪ್ರಕರಣ photo

Wednesday, July 3, 2024

ಹಾಸನ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೇ 31ಕ್ಕೆ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಎದುರು ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಘೋಷಿಸಿದ್ದಾರೆ. ಇದುವರೆಗೆ ಮರೆಯಾಗಿರುವುದಕ್ಕೆ ಖಿನ್ನತೆಯೂ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್; ಹಾಸನ ಸಂಸದನ ವಿಡಿಯೋ ಹೇಳಿಕೆ ಬಿಡುಗಡೆ, ಸರ್ಕಾರದ ಮತ್ತು ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

Tuesday, May 28, 2024

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ ನಿನ್ನೆ (ಮೇ 23) ತಡ ರಾತ್ರಿ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದು, 6 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ರಾಣೆಬೆನ್ನೂರು ಹಾಲಗೇರಿ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ, ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು, 4 ಸಾವು, 6 ಜನರಿಗೆ ಗಾಯ

Friday, May 24, 2024

ಬೆಂಗಳೂರು ಮಹಾನಗರದ ನಾಲ್ಕು ಬೇರೆ ಬೇರೆ ಕಡೆಗಳಲ್ಲಿ ಇಂದು (ಮೇ 10) ಬೇರೆ ಬೇರೆ ಕಾರಣಗಳಿಗೆ ವಾಹನ ಸಂಚಾರ ನಿಧಾನಗತಿಯಲ್ಲಿದೆ. ಒಂದೆಡೆ ಲಾರಿ ಕೆಟ್ಟು ನಿಂತಿದ್ದರೆ, ಇನ್ನೊಂದೆಡೆ ಮಳೆ ನೀರು, ಮತ್ತೊಂದು ಕಡೆ ಲಾರಿ ಪಲ್ಟಿಯಾಗಿದೆ. ಮಗದೊಂದು ಕಡೆ ಬಿಎಂಟಿಸಿ ಬಸ್ ಕೆಟ್ಟು ನಿಂತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಲಾರಿ ಪಲ್ಟಿ, ಬಿಎಂಟಿಸಿ ಬಸ್ ಕೆಟ್ಟು ನಿಂತು ನಿಧಾನಗತಿಯ ಸಂಚಾರ, ಇತ್ತೀಚಿನ 4 ಸಂಚಾರ ಸಲಹೆಗಳು ಹೀಗಿವೆ

Friday, May 10, 2024

ಡ್ರಿಪ್ ಅಳವಡಿಸಿಕೊಂಡು ಕಲ್ಲು ಜಮೀನಿನಲ್ಲಿ ವಿವಿಧ ಬಗೆಯ ಹೆಣ್ಣಿನ ಮರಗಳನ್ನು ಮತ್ತು ಕಾಡಿನ ಮರಗಳನ್ನು ವಿಶೇಷ ಕಾಳಜಿಯಿಂದ  ಬೆಳೆಸಿ ಪಕ್ಷಿಗಳಿಗೆ ಗೂಡು,ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡಿದ್ದಾರೆ.

Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ photos

Sunday, April 7, 2024

ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ವ್ಯವಸ್ಥೆಯೊಂದಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮನೆಗೆ ಹೈಟೆಕ್ ನೋಟಿಸ್ ಕಳುಹಿಸಲಿದ್ದಾರೆ. ಇದು ನಿನ್ನೆ (ಮಾ.1)ಯಿಂದ ಜಾರಿಗೆ ಬಂದಿದೆ.

Bengaluru News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ದಂಡ ಪಾವತಿಸಿ; ಮನೆಗೇ ಬಂದು ಬಿಡುತ್ತೆ ಬೆಂಗಳೂರು ಸಂಚಾರ ಪೊಲೀಸರ ನೋಟಿಸ್

Saturday, March 2, 2024

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಐಪಿಎಸ್‌  ಅಧಿಕಾರಿಗಳ ಸಮ್ಮೇಳನದಲ್ಲಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಘಟಕ ಹಾಗೂ ಸಿಬ್ಬಂದಿಯ ಪ್ರದರ್ಶನ ನಡೆಯಿತು.

Karnataka Police: ಕರ್ನಾಟಕ ಪೊಲೀಸ್‌ ಪಡೆಗೆ ಅತ್ಯಾಧುನಿಕ ಬಲ: ಹೀಗಿದೆ ಹೊಸ ಬಗೆಯ ಉಪಕರಣಗಳ ಬಳಕೆ

Tuesday, January 16, 2024

ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಸೇವೆಗೆ ಅಣಿಯಾದ ಡಿವೈಎಸ್ಪಿಗಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್‌.

Karnataka Police: ಮದುವೆ ನಂತರವೂ ಪೊಲೀಸ್‌ ಸೇವೆಗೆ ಮಹಿಳೆಯರು: ಮೈಸೂರಿನ ತರಬೇತಿ, ಪಥ ಸಂಚಲನದಲ್ಲೂ ಮನ ಗೆದ್ದರು

Wednesday, September 27, 2023

ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ ಲಾರಿಯನ್ನು ಹಿರಿಯೂರು ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಂದಿಕ್ಕಲು ಹೋಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು ಬಸ್‌ ಸಂಪೂರ್ಣ ನಜ್ಜುಗುಜ್ಜಾಗಿದೆ.

Chitradurga News: ಚಿತ್ರದುರ್ಗ ಬಳಿ ಲಾರಿಗೆ ಅಪ್ಪಳಿಸಿದ ಸಾರಿಗೆ ಬಸ್‌: ಹೀಗಿತ್ತು ಭೀಕರ ಅಪಘಾತದ ಸನ್ನಿವೇಶ

Monday, September 11, 2023

ಇಸ್ರೋ ಸಾಧನೆಯನ್ನ ಇಡೀ ದೇಶವೇ ಹಾಡಿ ಹೊಗಳುತ್ತಿದೆ. ರಾಕೆಟ್​ ಉಡಾವಣೆ ಯಶಸ್ವಿ ಸುದ್ದಿ ತಿಳಿದೇ ಎಲ್ಲರಿಗೂ ಕಣ್ಣಲ್ಲಿ ನೀರು ತುಂಬುತ್ತದೆ. ಹೀಗಿರುವಾಗ ನಮ್ಮ ಬೆಂಗಳೂರು ಪೊಲೀಸರು ಸಹ ಇಸ್ರೋ ಸಾಧನೆಯನ್ನ ಹೊಗಳುತ್ತಾ ಯುವಜನತೆಗೆ ಸಂದೇಶವೊಂದನ್ನು ನೀಡಿದ್ದಾರೆ.

Bengaluru city police: ಇಸ್ರೋ ಸಾಧನೆ ಹೊಗಳಿ ಯುವಜನತೆಗೆ ಸಂದೇಶ ನೀಡಿದ ಬೆಂಗಳೂರು ಪೊಲೀಸರು; ಹೀಗಿದೆ ಟ್ವೀಟ್​

Friday, July 14, 2023