Peddi Movie Glimpse Released: ರಾಮನವಮಿ ಪ್ರಯುಕ್ತ ತೆಲುಗಿನ ‘ಪೆದ್ದಿ‘ ಸಿನಿಮಾದ ಫಸ್ಟ್ ಶಾಟ್ ಬಿಡುಗಡೆ ಮಾಡಿದೆ ಚಿತ್ರತಂಡ. ರಾಮ್‌ಚರಣ್ ಮಾಸ್ ಎಂಟ್ರಿ, ಎಆರ್ ರೆಹಮಾನ್ ಮ್ಯೂಸಿಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ 27ಕ್ಕೆ ತೆರೆ ಮೇಲೆ ಬರಲಿದೆ.
ರಾಮ್ ಚರಣ್ ಸಿನಿಮಾ ಪೆದ್ದಿ ಪೋಸ್ಟರ್ ಹಾಗೂ ಪುಷ್ಪ ಸಿನಿಮಾ ಲುಕ್ ಎರಡನ್ನೂ ಹೋಲಿಕೆ ಮಾಡಿದ ನೆಟ್ಟಿಗರು; ಕಾಮೆಂಟ್‌ನಲ್ಲಿ ಭಾರೀ ಚರ್ಚೆ
ರಾಮ್ ಚರಣ್ ಬರ್ತ್‌ಡೇಗೆ RC16 ಚಿತ್ರದ ಶೀರ್ಷಿಕೆ ಜತೆಗೆ ಫಸ್ಟ್ ಲುಕ್ ರಿಲೀಸ್; ಮಜವಾಗಿದೆ ಸಿನಿಮಾ ಟೈಟಲ್
RRR Movie: ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ರಾಜಮೌಳಿ ಆರ್‌ಆರ್‌ಆರ್ ಸಿನಿಮಾ ಟ್ರೆಂಡಿಂಗ್; ಏನು ವಿಷ್ಯ? ಇಲ್ಲಿದೆ ವಿವರ