Ramanagar News, Ramanagar News in kannada, Ramanagar ಕನ್ನಡದಲ್ಲಿ ಸುದ್ದಿ, Ramanagar Kannada News – HT Kannada

Latest Ramanagar Photos

ಚುನಾವಣೆಯಲ್ಲಿ ಸೋಲು-ಗೆಲುವು  ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸ್ವಭಾವಿಕ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ ಎಂದು ನಿಖಿಲ್‌ ಹೇಳಿದ್ದಾರೆ.

Nikhil Kumaraswamy: ನಿಖಿಲ್‌ ಕುಮಾರ್‌ಸ್ವಾಮಿಗೆ ಚುನಾವಣೆಯಲ್ಲಿ ಸತತ ಮೂರನೇ ಸೋಲು, ಮುಂದೇನು: ಯದುವೀರ ಚಿತ್ರದತ್ತ ಚಿತ್ತ

Sunday, November 24, 2024

ಭಾರತದಲ್ಲಿ 9 ಜಾತಿಯ ರಣಹದ್ದುಗಳಿಗೆ ನೆಲೆ ಕಂಡು ಕೊಂಡಿವೆ.  ಅವುಗಳೆಂದರೆ ಓರಿಯೆಂಟಲ್ ವೈಟ್-ಬೆಡ್, ಲಾಂಗ್-ಬಿಲ್ಡ್, ಸ್ಲೆಂಡರ್-ಬಿಲ್ಡ್, ಹಿಮಾಲಯನ್, ರೆಡ್-ಹೆಡೆಡ್, ಈಜಿಪ್ಟಿಯನ್, ಬಿಯರ್ಡೆಡ್, ಸಿನೆರಿಯಸ್ ಮತ್ತು ಯುರೇಷಿಯನ್ ಗ್ರಿಫನ್. ಈ 9 ಪ್ರಭೇದಗಳಲ್ಲಿ ಹೆಚ್ಚಿನವು ಅಳಿವಿನ ಅಪಾಯದಲ್ಲಿವೆ.

Vulture Awareness Day: ಪರಿಸರ ಸ್ವಚ್ಛತಾ ಕರ್ಮಿ ರಣಹದ್ದುಗಳಿಗೆ ಕರ್ನಾಟಕದಲ್ಲೂ ಉಂಟು ಪ್ರತ್ಯೇಕಧಾಮ, ಇವುಗಳ ವಿಶೇಷ ಏನು photos

Sunday, September 8, 2024

ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರು ಎಲ್ಲ ರೀತಿಯಲ್ಲೂ ಶ್ರೀಮಂತವಾದುದು. ಸುತ್ತಮುತ್ತ ಚಾರಿತ್ರಿಕ ಪ್ರದೇಶಗಳಿವೆ., ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಪ್ರಕೃತಿ ರಮ್ಯ ತಾಣಗಳಿವೆ. ವಾರಾಂತ್ಯದ ಚಾರಣಕ್ಕೆ ಹೇಳಿ ಮಾಡಿಸಿದ ಹತ್ತಾರು ಬೆಟ್ಟಗಳಿವೆ. ಈ ಪೈಕಿ ಆಯ್ದ ಏಳು ಚಾರಣ ತಾಣಗಳ ಕಿರು ಪರಿಚಯ ಇಲ್ಲಿದೆ.

Weekend getaways; ಬೆಂಗಳೂರು ಸುತ್ತಮುತ್ತ ವಾರಾಂತ್ಯದ ರಜೆಯಲ್ಲಿ ತೆರಳಬಹುದಾದ 7 ಜನಪ್ರಿಯ ಚಾರಣ ತಾಣಗಳಿವು

Thursday, August 15, 2024

ಬೆಂಗಳೂರು ದಕ್ಷಿಣ ಎನ್ನುವ ಹೆಸರು ಬದಲಾದರೆ ಇದು ಬೆಂಗಳೂರಿನ ಭಾಗ ಎನ್ನುವ ಭಾವನೆ ಬರಲಿದೆ. ಇದರಿಂದ ಎಲ್ಲಾ ರೀತಿಯ ವಹಿವಾಟುಗಳಿಗೆ ಬೆಲೆ ಬರಲಿದೆ. ಜನರಿಗೂ ಲಾಭವಾಗಲಿದೆ ಎನ್ನುವುದು ಇದರ ಹಿಂದೆ ಇರುವ ಲೆಕ್ಕಾಚಾರ.

Ramanagar Name Change: ಬೆಂಗಳೂರು ದಕ್ಷಿಣ ಜಿಲ್ಲೆಯಾಗಲಿದೆ ರಾಮನಗರ, ಹೆಸರು ಬದಲಾವಣೆಯಿಂದ ಏನು ಲಾಭ photos

Wednesday, July 10, 2024

ತುಮಕೂರು: ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿ ಹಾಗೂ ರಾಮನಗರಕ್ಕೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆ  ವಿರೋಧಿಸಿ ಭಾರೀ ಪ್ರತಿಭಟನೆ ನಡೆದಿವೆ.

Ramanagar News: ಹೇಮಾವತಿ ನೀರಿಗಾಗಿ ಈಗ ತುಮಕೂರು ರಾಮನಗರದ ಜಟಾಪಟಿ, ಗದ್ದಲಕ್ಕೆ ಕಾರಣವೇನು photos

Saturday, May 18, 2024

ಬೆಂಗಳೂರು ಮೈಸೂರು ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ತಪಾಸಣೆಯನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿಸಲಾಗಿದೆ. ಅಕ್ರಮ ಹಣ, ಉಡುಗೊರೆ, ಮದ್ಯ ಸಾಗಣೆ ಮೇಲೆ ನಿಗಾ ಇರಿಸಲಾಗಿದೆ.

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತೀರಾ, ಗಮನಿಸಿ 4 ಜಿಲ್ಲೆಗಳ ಚೆಕ್‌ಪೋಸ್ಟ್‌ನಲ್ಲಿ ಚುನಾವಣೆ ತಪಾಸಣೆ ಚುರುಕು Photos

Monday, March 18, 2024

ಮರಳು ರಾಶಿಯಿಂದ ಕೂಡಿರುವ, ಕುಟುಂಬ ಸಮೇತ ಟ್ರಿಪ್‌ ಹಾಕಲು ತಲಕಾಡು ಅತ್ಯುತ್ತಮ ಕಾವೇರಿ ನೈಸರ್ಗಿಕ ತಾಣ. ಬೆಂಗಳೂರು, ಮೈಸೂರು, ಚಾಮರಾಜನಗರ, ಮಂಡ್ಯದಿಂದ ಇದು ಹತ್ತಿರದ ಪ್ರವಾಸಿ ಸ್ಥಳ.

Cauvery Water Tourism: ನದಿಯಿಂದ ನೀರು ಬಿಟ್ಟಿದ್ದಾರೆ, ಬೇಸಿಗೆಗೆ ಕಾವೇರಿ ತೀರದ ಬೆಸ್ಟ್‌ ಪ್ರವಾಸಿ ತಾಣಗಳಿವು Photos

Sunday, March 10, 2024

ರಾಮನಗರದಲ್ಲಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನೀರಿನಲ್ಲಿ ಮುಳುಗಿ ಪ್ರತಿಭಟನೆ ನಡೆಸಿದರು.

Karnataka Bandh: ಕರ್ನಾಟಕ ಬಂದ್‌ಗೆ ಎಲ್ಲೆಡೆ ಬೆಂಬಲ: ಹೋರಾಟಕ್ಕೆ ನಾನಾ ಸ್ವರೂಪ

Friday, September 29, 2023

ಹೊಗೆನಕಲ್‌ ಫಾಲ್ಸ್‌
ಕರ್ನಾಟಕದಲ್ಲಿ ಹರಿಯುವ ಕಾವೇರಿ ನದಿಯ ಕೊನೆಯ ಪ್ರವಾಸಿ ತಾಣವಿದು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಹೊಗೆನೆಕಲ್‌ ಫಾಲ್ಸ್‌ ಪ್ರವಾಸಿಗರ ಸ್ವರ್ಗವೇ ಸರಿ. ಬೋಟಿಂಗ್‌ ನಲ್ಲಿ ಹೋಗಿ ಜಲಪಾತ ವೀಕ್ಷಿಸಿ ಬರುವ ಖುಷಿಯೇ ಬೇರೆ. ಇದು ಬೆಂಗಳೂರಿಗೂ ಸಮೀಪ. ಹತ್ತಿರದಲ್ಲೇ ವೀರಪ್ಪನ್‌ ಅವರಿಂದ ಹತರಾದ ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್‌ ಸ್ಮಾರಕವೂ ಇದೆ. ಮಲೈಮಹದೇಶ್ವರ ಬೆಟ್ಟವನ್ನೂ ನೋಡಿಕೊಂಡು ಬರಬಹುದು.

Cauvery tourism: ವಿವಾದ ಬಿಟ್ಟು ಬಿಡಿ: ಕರುನಾಡಿನ ಕಾವೇರಿ ನಿಸರ್ಗ ತಾಣಗಳನ್ನು ನೋಡಲು ಹೊರಡಿ

Wednesday, September 27, 2023

ಚನ್ನಪಟ್ಟಣದ ಬೈರಾಪಟ್ಟಣ ಬಳಿ ಲಾರಿಗೆ ಹಿಂಬಂದಿಯಿಂದ ಇನ್ನೋವಾ ಕಾರು ಡಿಕ್ಕಿಯಾಗಿ ಅವಘಡ ಸಂಭವಿಸಿದೆ

Byrapatna Accident: ಬೆಂಗಳೂರು ಮೈಸೂರು ಹೆದ್ದಾರೀಲಿ ಬೈರಾಪಟ್ಟಣದಲ್ಲಿ ಭೀಕರ ರಸ್ತೆ ಅಪಘಾತ; ಇಲ್ಲಿವೆ ಅಪಘಾತ ಸ್ಥಳದ ಫೋಟೋಸ್

Wednesday, August 2, 2023

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023

ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲೂಕು, ಮೊಳೂರು ಹೋಬಳಿ, ಕೋಟ ಮಾರನಹಳ್ಳಿ ಗ್ರಾಮ ದೇವಸ್ಥಾನದಲ್ಲಿ ಇಂದು ಕಾರ್ತಿಕ ಮಾಸದ ಎರಡನೇ ಮಂಗಳವಾರದ ಸಂಭ್ರಮ. ವಿಶೇಷ ಪೂಜೆಯ ಸಡಗರ.

karthika masa 2022: ಕಾರ್ತಿಕ ಮಾಸದ ಎರಡನೆಯ ಮಂಗಳವಾರ ವಿಶೇಷ; ಉದ್ಭವ ಬಳ್ಳಾರಿ ದೇವಮ್ಮ ಮತ್ತು ಮಾಸ್ತಮ್ಮ ದೇವತೆಗಳಿಗೆ ವಿಶೇಷ ಪೂಜೆ

Tuesday, November 1, 2022