ಕನ್ನಡ ಸುದ್ದಿ  /  ವಿಷಯ  /  Shivamogga(Shimoga)

Shivamogga(Shimoga)

ಓವರ್‌ವ್ಯೂ

ಮಾಜಿ ಡಿಸಿಎಂ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆಎಸ್ ಈಶ್ವರಪ್ಪ.

KS Eshwarappa: ಬಂಡಾಯದ ಕಹಳೆ ಎಫೆಕ್ಟ್; ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ 6 ವರ್ಷ ಉಚ್ಚಾಟನೆ

Monday, April 22, 2024

ಸಿಡಿಲಿಗೆ ಬಲಿಯಾದ ರಾಕೇಶ್‌ ಹಾಗೂ ಮನೆ ಮೇಲೆ ಬಿದ್ದ ಮರ.

Shimoga News: ಶಿವಮೊಗ್ಗದಲ್ಲಿ ಭಾರೀ ಮಳೆ, ಸಿಡಿಲಿಗೆ ಯುವಕ ಸಾವು, ಮತ್ತೊಬ್ಬರಿಗೆ ಗಾಯ, ಮನೆ, ಬೆಳೆಗೂ ಹಾನಿ

Saturday, April 20, 2024

ಶಾರದಾ ಡೈಮಂಡ್‌ (ಎಡಚಿತ್ರ); ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ ತ್ರಿಮೂರ್ತಿಗಳು - ಕೆಎಸ್‌ ಈಶ್ವರಪ್ಪ, ಬಿಎಸ್ ಯಡಿಯೂರಪ್ಪ, ಅನಂತ ಕುಮಾರ್ (ಮಧ್ಯ ಚಿತ್ರ), ಬಿಜೆಪಿ ಕರ್ನಾಟಕದ ಈಗಿನ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್‌ (ಬಲಚಿತ್ರ)

ಈಶ್ವರಪ್ಪ ಯಾರು? ಬಿಜೆಪಿ ಕರ್ನಾಟಕ ಉಸ್ತುವಾರಿ ಲೇವಡಿ ಮಾತು ; ದುರಂಹಕಾರಕ್ಕೆ ಮದ್ದೇನು, ಕಾರ್ಯಕರ್ತೆ ಶಾರದಾ ಡೈಮಂಡ್ ಅಭಿಮತ

Thursday, April 18, 2024

ಕರ್ನಾಟಕ ಹವಾಮಾನ ಏಪ್ರಿಲ್‌ 18; ಹೀಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 18; ಬೆಂಗಳೂರು ಗ್ರಾಮಾಂತರ, ಮೈಸೂರು, ಧಾರವಾಡ, ಶಿವಮೊಗ್ಗ ಸೇರಿ 22 ಜಿಲ್ಲೆಗಳಲ್ಲಿ ಒಂದೆರಡು ಕಡೆ ಮಳೆ ನಿರೀಕ್ಷೆ

Thursday, April 18, 2024

ಕರ್ನಾಟಕ ಹವಾಮಾನ ಏಪ್ರಿಲ್ 17; ಹೀಗಿದೆ ಇಂದಿನ ಹವಾಮಾನ

ಕರ್ನಾಟಕ ಹವಾಮಾನ ಏಪ್ರಿಲ್‌ 17; ಬಾಗಲಕೋಟೆ, ಬೆಳಗಾವಿ, ಬೀದರ್, ಮೈಸೂರು, ಮಂಡ್ಯ, ದಾವಣಗೆರೆ ಸೇರಿ 20 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

Wednesday, April 17, 2024

ತಾಜಾ ಫೋಟೊಗಳು

<p>ಮರು ದಿನವೇ ಗುಬ್ಬಿಗಳು ಈ ವಿಚಿತ್ರ ವಿಶೇಷ ತೆಂಗಿನಕಾಯಿಯ ಸುತ್ತ ಪರೀಕ್ಷಿಸ ತೊಡಗಿದವು. ಒಂದರೆಡು ಮೂರು ದಿನ ಹೊರಗೆ ಸುತ್ತಾಡಿ ನಂತರ ನಿಧಾನಕ್ಕೆ ಒಳಗೆ ಹೋಗಿ ಬರುವುದು ಸ್ವಲ್ಪ ಅಲ್ಲೇ ಕೂರುವುದು ನಡೆಯಿತು. ನಂತರ ಒಂದೆರೆಡು ವಾರಕ್ಕೆ ನೆಲೆ ಕಂಡುಕೊಂಡ ಅವು ಹುಲ್ಲು ಕಡ್ಡಿ ಕಸಾದಿಗಳ ತಂದು ಸಂಸಾರ ಶುರುವಿಟ್ಟವು. ಬಾಡಿಗೆ ಮನೆಯಲ್ಲಿ ಕಟ್ಟಿದ್ದ ಗೂಡು ಯಶಸ್ಸು ಕಂಡಮೇಲೆ ನಮ್ಮ ಸ್ವಂತ ಹೊಸ ಮನೆಗೆ ಒಕ್ಕಲಾದ ಮೇಲೆ ಇಲ್ಲಿದೆಯಲ್ಲ ಈ ಗೂಡು ಮಾಡಿದೆ. ಇದೂ ಪವಾಡ ಎನ್ನುವಂತೆ ಕಟ್ಟಿದ ಮಾರನೇ ದಿನವೇ ಗುಬ್ಬಿಗಳ ಚಲನವಲನ ಶುರುವಾಯಿತು. ಈಗ ಇಲ್ಲಿ ಗೂಡು ಕಾಳು ನೀರು ನೆರಳು ಹುಳ ಹುಪ್ಪಟೆ ಹಣ್ಣುಗಳಿಗೆ ಬರವಿಲ್ಲ ಎನ್ನುತ್ತಾರೆ ಸುರೇಶ್‌.</p>

ಬೇಸಿಗೆಯಲ್ಲಿ ಇವರು ಗುಬ್ಬಚ್ಚಿಗಳಿಗೆ ತಣ್ಣಗಿನ ಗೂಡು ನಿರ್ಮಿಸುತ್ತಾರೆ, ಗುಬ್ಬಚ್ಚಿಗೂ ಇವರ ಕಂಡರೆ ಪ್ರೀತಿ photos

Apr 20, 2024 07:46 AM

ತಾಜಾ ವಿಡಿಯೊಗಳು

ಶಿವಮೊಗ್ಗದಲ್ಲಿ ಈಶ್ವರಪ್ಪ ಶಕ್ತಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ..!

K S Eshwarappa : ನಾಮಪತ್ರ ಸಲ್ಲಿಕೆಯಲ್ಲಿ ಈಶ್ವರಪ್ಪ ಶಕ್ತಿ ಪ್ರದರ್ಶನ - ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿ

Apr 12, 2024 06:23 PM

ತಾಜಾ ವೆಬ್‌ಸ್ಟೋರಿ