ಕನ್ನಡ ಸುದ್ದಿ  /  ವಿಷಯ  /  Shivamogga Shimoga

Latest Shivamogga Shimoga Photos

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಹಲವೆಡೆಯಿಂದ ಬಂದಿದ್ದ ಪದವಿ ಮುಗಿಸಿದ್ದ ವಿದ್ಯಾರ್ಥಿಗಳು ಚೆಕ್ ಸ್ವೀಕರಿಸಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ 5ನೇ ಗ್ಯಾರಂಟಿ ಯುವನಿಧಿ ಯೋಜನೆಯಲ್ಲಿ 3 ಸಾವಿರ ಪಡೆದ ಫಲಾನುಭವಿಗಳು ಫುಲ್ ಖುಷ್; ಫೋಟೊಸ್

Friday, January 12, 2024

ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

ಶಿವಮೊಗ್ಗ ದಸರಾ ಜಂಬೂ ಸವಾರಿಗಾಗಿ ಸಕ್ರೆಬೈಲ್ ಆನೆ ಶಿಬಿರದಿಂದ ಕರೆತರಲಾಗಿದ್ದ ಹೆಣ್ಣಾನೆ ನೇತ್ರಾವತಿ (27) ಸೋಮವಾರ ರಾತ್ರಿ ಹೆಣ್ಣುಮರಿಗೆ ಜನ್ಮನೀಡಿದೆ. ಶಿವಮೊಗ್ಗದ ವಾಸವಿ ಶಾಲೆಯ ಆವರಣದಲ್ಲಿ ಆನೆಗಳು ಬೀಡುಬಿಟ್ಟಿದ್ದವು. ನೇತ್ರಾವತಿ ಮತ್ತು ಅದರ ಮರಿ ಆರೋಗ್ಯವಾಗಿವೆ ಎಂದು ಪಶುವೈದ್ಯರು, ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Shivamogga Dasara: ಗಜಪ್ರಸವದ ಕಾರಣ ಶಿವಮೊಗ್ಗ ಜಂಬೂ ಸವಾರಿ ರದ್ದು, ಮರಿ ಜೊತೆಗೆ ನೇತ್ರಾವತಿ ಆನೆ ಶಿಬಿರಕ್ಕೆ ರವಾನೆ, ಇಲ್ಲಿದೆ ಫೋಟೋ ವರದಿ

Tuesday, October 24, 2023

ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಲೆ ಮೇಲೆ ಕಲ್ಲುಹೊತ್ತು ಖಾಲಿ ಕೊಡದೊಂದಿಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಪ್ರತಿಭಟನೆ ನಡೆಸಿದರು.

Cauvery Issue: ಕಾವೇರಿ ಕಾವು : ಕರ್ನಾಟಕದ ನಾನಾ ಕಡೆ ತೀವ್ರಗೊಂಡ ಪ್ರತಿಭಟನೆ ಕಿಚ್ಚು

Sunday, September 24, 2023

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನದ ಪ್ರಯಾಣಿಕರ ಸ್ವಾಗತಕ್ಕೆ ಅಣಿಯಾದ ಯುವತಿಯರು.

Shimoga News: ಶಿವಮೊಗ್ಗಕ್ಕೆ ವಿಮಾನ ಸೇವೆ ಆರಂಭ: ಮಲೆನಾಡಿಗೆ ಬಂದಿಳಿದ ಮೊದಲ ವಿಮಾನ: ಹೀಗಿತ್ತು ಸಂಭ್ರಮ

Thursday, August 31, 2023

600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ ತನ್ನ ಮೊದಲ ವಿಮಾನ ಹಾರಾಟವನ್ನು ಆಗಸ್ಟ್‌ 31 ರಿಂದ ಪ್ರಾರಂಭಿಸಲಿದೆ.

Shivamogga Airport: ನಾಳೆಯಿಂದ ವಿಮಾನ ಸಂಚಾರ ಆರಂಭಿಸಲಿರುವ ಶಿವಮೊಗ್ಗ ವಿಮಾನ ನಿಲ್ದಾಣದ ಪೋಟೋಸ್‌

Wednesday, August 30, 2023

ಶಿವಮೊಗ್ಗ (ಕುವೆಂಪು) ವಿಮಾನ ನಿಲ್ದಾಣ - ಶಿವಮೊಗ್ಗ, ಕರ್ನಾಟಕ: ಫೆಬ್ರವರಿ 27, 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಏರ್​ಪೋರ್ಟ್​ ಅನ್ನು ಉದ್ಘಾಟಿಸಿದ್ದರು. ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಆಗಸ್ಟ್ 11, 2023 ರಿಂದ ಪ್ರಾರಂಭವಾಗಲಿದೆ. ಇದು ಕರ್ನಾಟಕ ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ನಡೆಸಲ್ಪಡುವ ಕರ್ನಾಟಕದ ಮೊದಲ ವಿಮಾನ ನಿಲ್ದಾಣವಾಗಿದೆ. ಇದಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಮುಂದಿನ 2-3 ವರ್ಷಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವ ನಿರೀಕ್ಷೆಯಿದೆ.

Upcoming Airports: ಶೀಘ್ರದಲ್ಲೇ ಆರಂಭವಾಗಲಿರುವ ಭಾರತದ ಟಾಪ್ 5 ವಿಮಾನ ನಿಲ್ದಾಣಗಳಿವು; ನಮ್ಮ ಶಿವಮೊಗ್ಗದ್ದೂ ಇದೆ

Saturday, July 22, 2023

ಆದರೆ, ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನ ಎಂದು ಭಾರತೀಯ ಹವಾಮಾನ ಇಲಾಖೆ (IMD) ಯಾವುದೇ ಮಾಹಿತಿ ನೀಡಿಲ್ಲ. ಬದಲಾಗಿ ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಬರಲಿದೆ ಎಂದು ಬೆಂಗಳೂರಿನ ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.

Karnataka Weather: ಬಿಪರ್‌ಜಾಯ್ ಚಂಡಮಾರುತದಿಂದಾಗಿ ಮಳೆ; ಇನ್ನೆರಡು ದಿನದೊಳಗೆ ರಾಜ್ಯಕ್ಕೆ ಮುಂಗಾರು ಆಗಮನ

Saturday, June 10, 2023

ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತ್ತೀಚೆಗೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಪ್ರಭಾವಿ ನಾಯಕ ಬಿಎಸ್‌ ಯಡಿಯೂರಪ್ಪ ಅವರ ವಿವಿಧ ಭಾವ - ಭಂಗಿಗಳ ಫೋಟೋಗಳು ಇಲ್ಲಿವೆ. ಈ ಚಿತ್ರದಲ್ಲಿ ಮೋದಿ ಅವರ ಬಲಬದಿಗೆ ಕೆ.ಎಸ್.‌ ಈಶ್ವರಪ್ಪ ಕೂಡ ಇದ್ದಾರೆ.

Modi in Shivamogga: ಶಿವಮೊಗ್ಗದಲ್ಲಿ ಪ್ರಧಾನಿ; ಮೋದಿ-ಬಿಎಸ್‌ವೈ ಭಾವ-ಭಂಗಿಯ ಫೋಟೋಸ್‌ ಇಲ್ಲಿವೆ ನೋಡಿ..

Monday, February 27, 2023

ಶಿವಮೊಗ್ಗದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣದ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದರು. (ಫೋಟೋ - ANI)

PM Modi in Shivamogga airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ; ಏರ್ಪೋರ್ಟ್ ವೀಕ್ಷಣೆ

Monday, February 27, 2023

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಈ 'ಸಿನಿಹಬ್ಬ' ಕಾರ್ಯಕ್ರಮದಲ್ಲಿ ಮಲೆನಾಡ ಕಿರುಚಿತ್ರೋತ್ಸವ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.

Shimoga Cine Habba: ಶಿವಮೊಗ್ಗ ಸಿನಿಹಬ್ಬ: ಮಲೆನಾಡ ಕಿರುಚಿತ್ರೋತ್ಸವ ಪ್ರದರ್ಶನ ಹಾಗೂ ಸಂವಾದದ ಫೋಟೋಗ್ಯಾಲರಿ

Sunday, December 18, 2022

ಇದಕ್ಕೂ ಮುನ್ನ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆದಿತ್ತು.

Janakrosha convention: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಜನಾಕ್ರೋಶ ಸಮಾವೇಶ

Monday, November 28, 2022