Shivamogga-Shimoga News, Shivamogga-Shimoga News in kannada, Shivamogga-Shimoga ಕನ್ನಡದಲ್ಲಿ ಸುದ್ದಿ, Shivamogga-Shimoga Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Shivamogga(Shimoga)

Latest Shivamogga Shimoga News

ಕರ್ನಾಟಕದಲ್ಲಿ ಕೆಆರ್‌ಎಸ್‌ ಸಹಿತ ಹಲವು ಜಲಾಶಯಗಳಲ್ಲಿ ನೀರಿನ ಮಟ್ಟ ಈಗಲೂ ಚೆನ್ನಾಗಿದೆ.

Karnataka Reservoirs: ಕರ್ನಾಟಕದ ಈ 9 ಜಲಾಶಯಗಳಲ್ಲಿ ಈಗಲೂ ನೀರಿನ ಸಂಗ್ರಹ ಪ್ರಮಾಣ ಶೇ. 50ಕ್ಕಿಂತ ಅಧಿಕ

Friday, March 14, 2025

ಶಿವಮೊಗ್ಗ ಜಿಲ್ಲೆ ಹೊಂಬುಜ ಜೈನ ಮಠದ ಪ್ರಶಸ್ತಿ ಪಡೆದ ಪ್ರೊ.ಪದ್ಮಶೇಖರ್‌

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಪದ್ಮಶೇಖರ್‌ಗೆ ಹೊಂಬುಜ ಮಠದ ಸಿದ್ದಾಂತಕೀರ್ತಿ ಪ್ರಶಸ್ತಿ

Wednesday, March 12, 2025

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ.

Karnataka Reservoirs Level: ಹೆಚ್ಚಿದ ಬಿಸಿಲು; ಕರ್ನಾಟಕದ ಪ್ರಮುಖ 14 ಜಲಾಶಯಗಳಲ್ಲಿ ಸದ್ಯ ಎಷ್ಟು ಟಿಎಂಸಿ ನೀರು ಸಂಗ್ರಹವಿದೆ

Monday, March 10, 2025

ಅತ್ಯಾಚಾರ ಕೇಸ್‌ನಿಂದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌ ಸಿಕ್ಕಿದೆ. ದುರದ್ದೇಶಪೂರ್ವಕವಾಗಿ ದಾಖಲಿಸಲಾದ ಕೇಸ್ ಎಂಬ ವಾದವನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್‌ ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದೆ.

ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗೆ ರಿಲೀಫ್‌, ಎರಡನೇ ಅತ್ಯಾಚಾರ ಕೇಸ್‌ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌

Friday, March 7, 2025

ಶಿವಮೊಗ್ಗ ಮೃಗಾಲಯದಲ್ಲಿ ಹುಲಿಯೊಂದು ಮೃತಪಟ್ಟಿದೆ.

Tiger Death: ಶಿವಮೊಗ್ಗ ತ್ಯಾವರೆಕೊಪ್ಪ ಸಿಂಹಧಾಮ ಮೃಗಾಲಯದಲ್ಲಿ ಹುಲಿ ವಿಜಯ್‌ ಸಾವು, ಇಲ್ಲಿಗೆ ಗಂಡು ಹುಲಿ ತರಲು ಹುಡುಕಾಟ

Wednesday, February 26, 2025

ಅರಸಾಳು, ಕುಂಸಿಯಲ್ಲಿ ಮೈಸೂರು ತಾಳಗುಪ್ಪ ರೈಲು ನಿಲುಗಡೆ ಮುಂದುವರಿಯಲಿದೆ.

Indian Railways: ಮೈಸೂರು-ತಾಳಗುಪ್ಪ ರೈಲು ಅರಸಾಳು, ಕುಂಸಿಯಲ್ಲಿ ತಾತ್ಕಾಲಿಕ ನಿಲುಗಡೆ ಆರು ತಿಂಗಳು ಮುಂದುವರಿಕೆ

Tuesday, February 25, 2025

ಮಂಡ್ಯ,ಮಂಗಳೂರು, ಶಿವಮೊಗ್ಗ ಸೇರಿ ಕರ್ನಾಟಕದ ವಿವಿಧೆಡೆ ನಾಳೆ ಪವರ್‌ ಕಟ್‌ ಇರಲಿದೆ. (ಸಾಂಕೇತಿಕ ಚಿತ್ರ)

ಮಂಡ್ಯ,ಮಂಗಳೂರು, ಶಿವಮೊಗ್ಗ ಸೇರಿ ಕರ್ನಾಟಕದ ವಿವಿಧೆಡೆ ನಾಳೆ ಪವರ್‌ ಕಟ್‌, ಯಾವ ಏರಿಯಾ, ಎಷ್ಟು ಗಂಟೆಗೆ ಇಲ್ಲಿದೆ ವಿವರ

Wednesday, February 19, 2025

ವಿಜಯನಗರ ಜಿಲ್ಲೆ ಹಂಪಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ತೀರ.

Summer Travel: ಬೇಸಿಗೆಯಲ್ಲಿ ನೀವು ಕುಟುಂಬಸಮೇತ, ಸ್ನೇಹಿತರೊಡಗೂಡಿ ಹೋಗುವುದಕ್ಕೆ ಇಷ್ಟಪಡುವ ಕರ್ನಾಟಕದ ಸುರಕ್ಷಿತ 10 ಹೊಳೆ ತೀರಗಳು

Sunday, February 16, 2025

ಕರ್ನಾಟಕದ ಕರಾವಳಿ ಭಾಗದಲ್ಲೂ ಬಿಸಿಲಿನ ಝಳ ಹೆಚ್ಚುತ್ತಿದೆ

Karnataka Weather: ಕರಾವಳಿ ಭಾಗದಲ್ಲಿ ಹೆಚ್ಚಿತು ಬೇಸಿಗೆ ಕಾವು, ಮಲೆನಾಡಿನ ಆಗುಂಬೆಯಲ್ಲೂ ಬಿಸಿಲ ಅನುಭವ, ಬೆಂಗಳೂರು ಹವಾಮಾನ ಹೇಗಿದೆ

Wednesday, February 12, 2025

ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ ಗಮನಸೆಳೆದಿತ್ತು. ಅಧಿಕಾರಿ ನೀಡಿದ ದೂರಿನ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಭದ್ರಾವತಿ: ಅಕ್ರಮ ಮರಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ನಿಂದನೆ, ಎಫ್‌ಐಆರ್ ದಾಖಲು, ಎಂಎಲ್‌ಎ ಪುತ್ರನ ಹೆಸರಿಲ್ಲ, ಮೂವರ ಬಂಧನ

Tuesday, February 11, 2025

ಕರ್ನಾಟಕದ ಹಲವು ಭಾಗಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ಬಿಸಿಲಿನ ಅನುಭವವಾಗುತ್ತಿದೆ.

Karnataka Weather: ಉತ್ತರ ಕರ್ನಾಟಕದಲ್ಲಿ ಆಗಲೇ ಶುರುವಾಯ್ತು ಬಿರುಬಿಸಿಲು; ಗದಗ, ಕಲಬುರಗಿ, ದಾವಣಗೆರೆ, ರಾಯಚೂರು ಉಷ್ಣಾಂಶದಲ್ಲಿ ಏರಿಕೆ

Sunday, February 2, 2025

ಕರ್ನಾಟಕದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.

Indian Railways: ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ ರೈಲುಗಳ ಸಂಚಾರ ಸಮಯದಲ್ಲಿ 4 ದಿನಗಳ ಕಾಲ ವ್ಯತ್ಯಯ

Thursday, January 16, 2025

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ

ನಾ ಡಿಸೋಜ ನಿಧನ: ಕನ್ನಡದ ನಾಡಿ ಮಿಡಿತ ನೆನೆದು ಭಾವುಕವಾಯ್ತು ಸಾರಸ್ವತ ಲೋಕ, ಅಪರೂಪದ ಆಪ್ತ ಪತ್ರಗಳನ್ನು ಹಂಚಿಕೊಂಡ ಅಭಿಮಾನಿಗಳು

Monday, January 6, 2025

Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ

Na D'Souza: ಹಿರಿಯ ಸಾಹಿತಿ ನಾ ಡಿಸೋಜ ನಿಧನ, ನಾಳೆ ಅಂತಿಮ ದರ್ಶನಕ್ಕೆ ಅವಕಾಶ; ಅವರ ಸಾಧನೆಯ ಹಾದಿ ಹೀಗಿದೆ

Sunday, January 5, 2025

ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಜೋಗ ಭೇಟಿಗೆ ಅವಕಾಶವಿದೆ. ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಅವಕಾಶವಿಲ್ಲ.

New Year 2025: ಹೊಸ ವರ್ಷಾಚರಣೆಗೆ ಕರ್ನಾಟಕದ ಹಲವು ಕಡೆ ಬದಲಾವಣೆ, ಚಿಕ್ಕಮಗಳೂರು ಬೆಟ್ಟಗಳಲ್ಲಿ ಸಂಚಾರ ನಿಷೇಧ, ಜೋಗ ವೀಕ್ಷಣೆಗೆ ಅವಕಾಶ

Monday, December 30, 2024

ಮಂಡ್ಯ ಜಿಲ್ಲೆ ಕೆಆರ್‌ಎಸ್‌ ಜಲಾಶಯ ಈಗಲೂ ತುಂಬಿದ ಸ್ಥಿತಿಯಲ್ಲಿದೆ.

Karnataka Reservoirs: ಕರ್ನಾಟಕದ ಯಾವ ಜಲಾಯಶದಲ್ಲಿ 6 ತಿಂಗಳಲ್ಲಿ ಅತಿ ಹೆಚ್ಚು ಟಿಎಂಸಿ ನೀರು ಹೊರ ಹರಿದಿದೆ, ಈ ವರ್ಷ ಸಂಗ್ರಹವಾದ ನೀರೆಷ್ಟು

Tuesday, December 17, 2024

ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ ಇಂಟರ್‌ಸಿಟಿ ರೈಲು ಚಿಕ್ಕಬಾಣಾವರದಲ್ಲೂ ನಿಲುಗಡೆಯಾಗಲಿದೆ.

Indian Railways: ಶಿವಮೊಗ್ಗ ಯಶವಂತಪುರ ಇಂಟರ್‌ಸಿಟಿ ರೈಲು ಚಿಕ್ಕಬಾಣಾವರದಲ್ಲಿ ನಿಲುಗಡೆಗೆ ಅವಕಾಶ, ಡಿಸೆಂಬರ್‌ 16ರಿಂದ ಸೇವೆ ಶುರು

Saturday, December 14, 2024

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಕರ್ನಾಟಕದ ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15ಕ್ಕಿಂತ ಕೆಳಗೆ, ತೇವಾಂಶ ಕುಸಿತವಾಗಿದ್ದು, ಒಣಹವೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)

ಕರ್ನಾಟಕ ಹವಾಮಾನ: ಬೆಂಗಳೂರು ಸುತ್ತಮುತ್ತ ಮಂಜು, ಒಳನಾಡಲ್ಲಿ ವಿಪರೀತ ಚಳಿ, 12 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ, ತೇವಾಂಶ ಕುಸಿತ

Sunday, November 24, 2024

ಕರ್ನಾಟಕದಲ್ಲಿ ನೇಚರ್‌ ಪ್ರವಾಸಕ್ಕೆ ವಿದ್ಯಾರ್ಥಿಗಳಿಗೆ ಪ್ರಮುಖ ಹತ್ತು ತಾಣಗಳ ಪಟ್ಟಿ ನೀಡಲಾಗಿದೆ.

Karnataka Nature Trip:ಕರ್ನಾಟಕದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಒಂದು ದಿನದ ನೇಚರ್‌ ಟೂರ್‌ ಮಾಡಬೇಕೆ; ಇಲ್ಲಿವೆ ಬೆಸ್ಟ್‌ ತಾಣಗಳು

Friday, November 22, 2024

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.

Karnataka Naxal Activity: ಕರ್ನಾಟಕದಲ್ಲಿ ಈವರೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ಗಳು, ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ

Tuesday, November 19, 2024