ಕನ್ನಡ ಸುದ್ದಿ  /  ವಿಷಯ  /  Vijay Devarakonda

Latest Vijay Devarakonda Photos

'ಫ್ಯಾಮಿಲಿ ಸ್ಟಾರ್' ಏಪ್ರಿಲ್ 5 ರಂದು ಚಿತ್ರಮಂದಿರಗಳಲ್ಲಿ ದೊಡ್ಡ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಯಿತು. ವಿಜಯ್ ದೇವರಕೊಂಡ ಮತ್ತು ಸೀತಾ ರಾಮಂ ನಟಿ ಮೃಣಾಲ್ ಠಾಕೂರ್ ನಟಿಸಿದ ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಲಿಲ್ಲ. ಸೋಲಿನ ಸುಳಿಗೆ ಸಿಲುಕಿ ಇದೀಗ ಒಟಿಟಿ ಕಡೆ ವಾಲಿದೆ.

Family Star ಸಿನಿಮಾ ಒಟಿಟಿಗೆ ಎಂಟ್ರಿ; ವಿಜಯ್‌ ದೇವರಕೊಂಡ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?

Thursday, April 25, 2024

ಈ ನಡುವೆ ನಷ್ಟ ಅನುಭವಿಸಿದ ವಿತರಕರು, ನಿರ್ಮಾಪಕ ದಿಲ್‌ ರಾಜು ಅವರನ್ನು ಭೇಟಿ ಮಾಡಿದ್ದು, ಪರಿಹಾರ ಕೇಳಿದ್ದಾರೆ. ವಿತರಕರ ನಷ್ಟವನ್ನು ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.

Family Star Flop: ‘ಫ್ಯಾಮಿಲಿ ಸ್ಟಾರ್‌’ ಚಿತ್ರದ ಹೀನಾಯ ಸೋಲು; ಸಂಭಾವನೆ ಮರಳಿಸಲು ಮುಂದಾದ ವಿಜಯ್‌ ದೇವರಕೊಂಡ!?

Sunday, April 21, 2024

ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆಗೆ ಸಮಂತಾ ಜೋಡಿಯಾಗಿದ್ದಾರೆ.

ಲೈಗರ್‌ ಸೋಲಿನ ಬೇಸರ ಕಳೆದ ಖುಷಿ ಸಿನಿಮಾ; ವಿಜಯ್‌ ದೇವರಕೊಂಡ ಟೆಂಪಲ್‌ ರನ್‌

Tuesday, September 5, 2023

ಸಮಂತಾ ಹಾಗೂ ವಿಜಯ್‌ ದೇವರಕೊಂಡ ನೋಡಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

Tollywood News: ಖುಷಿ ಇವೆಂಟ್‌ನಲ್ಲಿ ಖುಷಿ ಖುಷಿಯಾಗಿ ಡ್ಯಾನ್ಸ್‌ ಮಾಡಿದ ಸಮಂತಾ ವಿಜಯ್‌ ದೇವರಕೊಂಡ; ಸಖತ್‌ ಕೆಮಿಸ್ಟ್ರಿ ಎಂದ ನೆಟಿಜನ್ಸ್

Wednesday, August 16, 2023

ಕೊಹ್ಲಿ ಸೆಂಚುರಿ ಸಿಡಿಸಿ ಕಂಬ್ಯಾಕ್​ ಮಾಡಿದಾಗ ನಾನು ಬಹುತೇಕ ಅತ್ತಿದ್ದೆ. ಕಠಿಣ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಿ ಆಡಿದ ವಿರಾಟ್​ ಎಲ್ಲರಿಗೂ ಸ್ಫೂರ್ತಿ ಎಂದು ಸ್ಯಾಮ್​ ಹೇಳಿದ್ದಾರೆ.

Samanth on Kohli: ವಿರಾಟ್​ ಕೊಹ್ಲಿ ನನಗೆ ಸ್ಫೂರ್ತಿ; 71ನೇ ಶತಕ ಸಿಡಿಸಿದಾಗ ನಾನು ಅತ್ತಿದ್ದೆ ಎಂದು ಕಷ್ಟದ ದಿನಗಳನ್ನು ನೆನೆದ ನಟಿ ಸಮಂತಾ

Friday, May 12, 2023

ಸ್ಪೈ ಥ್ರಿಲ್ಲರ್‌ ಕಥಾಹಂದರ ಈ ಸಿನಿಮಾದಲ್ಲಿರಲಿದ್ದು, ತೆಲುಗಿನ ಜತೆಗೆ ಹಲವು ಭಾಷೆಗಳಲ್ಲಿ ಈ ಸಿನಿಮಾ ಡಬ್‌ ಆಗಿ ರಿಲೀಸ್‌ ಆಗಲಿದೆ. (instagram/ Vijaydeverakonda/ Sreeleela)

Vijay Deverakonda: ವಿಜಯ್‌ ದೇವರಕೊಂಡ ಹೊಸ ಚಿತ್ರಕ್ಕೆ ಕಿಸ್‌ ಬೆಡಗಿ ಶ್ರೀಲೀಲಾ ನಾಯಕಿ; ಅದ್ದೂರಿ ಮುಹೂರ್ತದ ಫೋಟೋ ಝಲಕ್ ಹೀಗಿದೆ

Thursday, May 4, 2023

ದುಬೈನಲ್ಲಿ ತೆಗೆದ ಫೋಟೋಗಳನ್ನು ವಿಜಯ್‌ ದೇವರಕೊಂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುಬೈ ಟ್ರಿಪ್‌ ವೇಳೆ ಅವರು ಅಲ್ಲಿನ ಫೇಮಸ್‌ ಅನಿಮಲ್‌ ಪಾರ್ಕಿಗೆ ಕೂಡಾ ಭೇಟಿ ನೀಡಿದ್ದು ಅಲ್ಲಿನ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ.

Vijay Deverakonda: ಅನಕೊಂಡ, ಸಿಂಹದ ಮರಿ, ಕರಡಿಯೊಂದಿಗೆ ವಿಜಯ್‌ ದೇವರಕೊಂಡ...ದುಬೈ ಟ್ರಿಪ್‌ ಫೋಟೋಗಳು

Tuesday, February 7, 2023

ಕಳೆದ ವರ್ಷ ಈ ಜೋಡಿ ಒಟ್ಟಿಗೆ ಮಾಲ್ಡೀವ್ಸ್‌ ತೆರಳಿದ್ದರು ಎಂಬ ಸುದ್ದಿ ವೈರಲ್‌ ಆಗಿತ್ತು. ಇದಕ್ಕೆ ಪೂರಕ ಎಂಬಂತೆ ಈ ಜೋಡಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ರಶ್ಮಿಕಾ ವಿಜಯ್‌ ದೇವರಕೊಂಡ ಫ್ಯಾಮಿಲಿ ಜೊತೆ ದುಬೈ ಟ್ರಿಪ್‌ ತೆರಳಿದ್ದಾರೆ ಎನ್ನಲಾಗಿದೆ.

Virosh in Dubai: ಮಾಲ್ಡೀವ್ಸ್‌ ನಂತರ ವಿಜಯ್‌ ದೇವರಕೊಂಡ ಫ್ಯಾಮಿಲಿ ಜೊತೆ ರಶ್ಮಿಕಾ ದುಬೈ ಟ್ರಿಪ್‌...ಫೋಟೋಗಳು ಫುಲ್‌ ವೈರಲ್‌

Wednesday, February 1, 2023

ಪೋಸ್ ಕೊಡುವುದು ನನ್ನ ಜೀವನದ ಒಂದು ಭಾಗವಾಗಿದೆ. ಆದರೆ ಇದು ನನಗೆ ಓಕೆ.. ರಶ್ಮಿಕಾ ಮಂದಣ್ಣ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದು, 'ನೀನು ಸುಂದರವಾಗಿ ಕಾಣುವಂತೆ ಪೋಸ್ ಕೊಡಲು ನಾನು ಏನನ್ನೂ ಯೋಚಿಸುವುದಿಲ್ಲ' ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ.

Rashmika Mandanna in Maldives:ತಣ್ಣನೆಯ ಮಾಲ್ಡೀವ್ಸ್ ಬೀಚ್ ಬಳಿ ಹಾಟ್ ಬ್ಯೂಟಿ ರಶ್ಮಿಕಾ...ಫೋಟೋ ಗ್ಯಾಲರಿ

Monday, October 10, 2022

ದಕ್ಷಿಣ ಭಾರತದ ನಟರ ಸ್ವಾತಂತ್ರ್ಯ ದಿನಾಚರಣೆಯ ಫೋಟೋ ಝಲಕ್​

South Stars' Independence Day: ದಕ್ಷಿಣ ಭಾರತದ ಖ್ಯಾತ ನಟರು ಸ್ವಾತಂತ್ರ್ಯ ದಿನವನ್ನ ಆಚರಿಸಿದ್ದು ಹೀಗೆ..

Monday, August 15, 2022

ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮ

B-Town Independence Day: ಬಾಲಿವುಡ್​ ಮಂದಿಯ ಸ್ವಾತಂತ್ರೋತ್ಸವದ ಸಂಭ್ರಮವನ್ನು ಪೋಟೋಗಳಲ್ಲಿ ನೋಡಿ..

Monday, August 15, 2022

ನಾನು ಸಾಮಾನ್ಯವಾಗಿ ಫ್ರೆಂಡ್‌ಶಿಪ್ ಡೇ, ಹಗ್ ಡೇ, ಚಾಕೊಲೇಟ್ ಡೇ ಮತ್ತು ವ್ಯಾಲೆಂಟೈನ್ಸ್ ಡೇಯನ್ನು ತುಂಬಾ ಗಂಭೀರವಾಗಿ ಪರಿಗಣಿಸುವವಳಲ್ಲ.

Rashmika Mandanna: ರಶ್ಮಿಕಾ ಆಪ್ತ ಸ್ನೇಹಿತರು ಇವರೇ ನೋಡಿ; ಫ್ರೆಂಡ್‌ಶಿಪ್ ಡೇ ಪ್ರಯುಕ್ತ ಹಂಚಿಕೊಂಡಿದ್ದಾರೆ ಬೆಸ್ಟ್‌ ಫ್ರೆಂಡ್ಸ್‌ ಫೋಟೋಸ್

Sunday, August 7, 2022

ಶಾಲಿನಿ ಪಾಂಡೆ ಇತ್ತೀಚೆಗೆ ಮಾಡಿಸಿದ ಫೋಟೋ ಶೂಟ್‌ನಲ್ಲಿ ಸಖತ್ ಹಾಟ್ ಮತ್ತು ಸೆಕ್ಸಿಯಾಗಿ ಕಾಣುತ್ತಾಳೆ. ಕಪ್ಪು ಬಿಳುಪಿನ ಫೋಟೋಗಳಲ್ಲೂ ಆಕೆ ಬಹಳ ಅಟ್ರಾಕ್ಟಿವ್ ಆಗಿ ಕಾಣುತ್ತಿದ್ದಾರೆ. ತಮ್ಮ ಫೋಟೋಗಳಿಗೆ ಶಾಲಿನಿ ಓಲ್ಡ್ ವರ್ಲ್ಡ್ ಈಸ್ ನ್ಯೂ ವರ್ಲ್ಡ್, ಬೋಲ್ಡ್ ವರ್ಲ್ಡ್ ಎಂದು ಕ್ಯಾಪ್ಷನ್ ಹಾಕಿದ್ದಾರೆ.

Shalini Pandey: ಬ್ಲಾಕ್​ ಅಂಡ್ ವೈಟ್ ಫೋಟೋದಲ್ಲೂ ಕಲರ್​​ಫುಲ್ ಆಗಿ ಕಾಣುತ್ತಿರುವ ಅರ್ಜುನ್ ರೆಡ್ಡಿ ನಟಿ

Monday, July 18, 2022

ದೇವರಕೊಂಡ ಅವರ ಇನ್ನೂ ಹೆಸರಿಡದ 11ನೇ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸಹನಟಿ ಸಮಂತಾ ರುತ್​ ಪ್ರಭು ಅವರನ್ನು ಒಳಗೊಂಡಂತೆ ಚಿತ್ರತಂಡವು ವಿಜಯ್​​ಯ ಬರ್ತ್​ಡೇ ಸೆಲೆಬ್ರೇಟ್​ ಮಾಡಿದೆ. ಈ ಚಿತ್ರವನ್ನು ಶಿವ ನಿರ್ವಾಣ ಅವರು ನಿರ್ದೇಶಿಸುತ್ತಿದ್ದಾರೆ.

Happy Birthday Vijay Devarakonda | ಕಾಶ್ಮೀರದಲ್ಲಿ ಹೀಗಿತ್ತು ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮ

Monday, May 9, 2022