Latest ada sharma Photos

<p>ಚಿತ್ರದಲ್ಲಿ ಶಾಲಿನಿ ಎಂಬ ಕೇರಳ ಯುವತಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. &nbsp;ಇತ್ತೀಚೆಗೆ ಕರೀಂನಗರಕ್ಕೆ ತೆರಳುವಾಗ ಅದಾ ಶರ್ಮಾ ಹಾಗೂ ನಿರ್ದೇಶಕ ಸುದಿಪ್ತೋ ಸೇನ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಸಣ್ಣ ಪುಟ್ಟ ಗಾಯಗಳಾಗಿದ್ದ ಚಿತ್ರತಂಡದ ಸದಸ್ಯರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.&nbsp;</p>

Adah Sharma: ಭಿನ್ನ ವಿಭಿನ್ನ ಫೋಟೋಸ್‌ ಮೂಲಕವೂ ಸುದ್ದಿಯಲ್ಲಿರುವ ದಿ ಕೇರಳ ಸ್ಟೋರಿ ಸಿನಿಮಾ ನಾಯಕಿ ಅದಾ ಶರ್ಮಾ: ಫೋಟೋ ಗ್ಯಾಲರಿ

Tuesday, May 16, 2023

<p>ಅದಾ ಅವರ ಈ ವಿಶೇಷ ಫೋಟೋಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ನಟಿಯ ಹೊಸ ಪ್ರಯತ್ನಗಳಿಗೆ ಶಹಬ್ಬಾಸ್‌ ಎನ್ನುತ್ತಿದ್ದಾರೆ. &nbsp;</p>

Adah Sharma: ಬಿಲ್ಲು ಬಾಣ ಹಿಡಿದು ಬೇಟೆಗೆ ಹೊರಟ ಅದಾ; ಚಿತ್ರ ವಿಚಿತ್ರ ಫೋಟೋಗಳಿಗೆ ಫ್ಯಾನ್ಸ್‌ ಫಿದಾ...

Sunday, August 7, 2022

<p>ಅದಾ ಶರ್ಮಾ ಇಲ್ಲಿಯವರೆಗೂ ನಟಿಸಿರುವುದು ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ. ಮಹಾರಾಷ್ಟ್ರ ಮೂಲದ ಅದಾ ಶರ್ಮಾ, 2008 ರಲ್ಲಿ "1920" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.</p>

Adah Sharma: ಮೈಮೇಲೆ ಹಲ್ಲಿ ಬಿಟ್ಕೊಂಡು, ಎಲೆಗಳಿಂದ ಮೈಮುಚ್ಚಿಕೊಂಡ ಅದಾ ಶರ್ಮಾ...

Saturday, July 30, 2022