agriculture News, agriculture News in kannada, agriculture ಕನ್ನಡದಲ್ಲಿ ಸುದ್ದಿ, agriculture Kannada News – HT Kannada

Latest agriculture Photos

ಭತ್ತದಲ್ಲಿ ಸುಧಾರಿತ ತಳಿಗಳು ಹಾಗೂ ಹೈಬ್ರಿಡ್‌ಗಳ ಪ್ರಾತ್ಯಕ್ಷಿಕೆ, ವಿವಿಧ ಬೇಸಾಯ ಪದ್ಧತಿ ತಾಕುಗಳು, ರೋಗ ಹಾಗೂ ಕೀಟ ನಿಯಂತ್ರಣ ಪ್ರಾತ್ಯಕ್ಷಿಕೆ ತಾಕುಗಳು, ಡ್ರಂ ಸೀಡರ್‌ನಿಂದ ಹಾಗೂ ಯಂತ್ರಜಾಲಿತ ನಾಟಿ ಪ್ರಾತ್ಯಕ್ಷಿಕೆ, ಹೈಬ್ರಿಡ್ ಭತ್ತದ ಬೀಜೋತ್ಪಾದನಾ ತಾಕುಗಳು ಹಾಗೂ ಹೊಸ ತಳಿಗಳು ಗಮನ ಸೆಳೆಯುತ್ತಿವೆ,

Mandya Krishi Mela 2024: ಮಂಡ್ಯದ ವಿಸಿ ಫಾರಂನಲ್ಲಿ ಶುರುವಾಯ್ತು ಕೃಷಿ ಮೇಳ: ಬಗೆಬಗೆಯ ಭತ್ತ, ಹೊಸ ತಳಿಯ ಉತ್ಪನ್ನಗಳ ನೋಟ ಹೀಗಿದೆ

Tuesday, November 26, 2024

ಹೊಸಪೇಟೆ ಬಳಿಯ ಕಾರಿಗನೂರಿನ ನಾಗಮ್ಮಜ್ಜಿಯ ಹೆಸರು ಈ ಬಾರಿಯ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿಯ ಪಟ್ಟಿಯಲ್ಲಿದೆ ಎಂದು ವಿಜಯನಗರದ ಜಂಟಿ ಕೃಷಿ ನಿರ್ದೇಶಕರಾದ ಡಾ. ಶರಣಪ್ಪ ಮುದಗಲ್‌ ತಿಳಿಸಿದಾಗ ಆದ ಸಂತೋಷ ಮತ್ತು ಅಚ್ಚರಿಗೆ ಮಾತುಗಳಿಲ್ಲ

ವಿಜಯನಗರ ಜಿಲ್ಲೆಯ ದೇವದಾಸಿ ಕೃಷಿಕ ಮಹಿಳೆ ನಾಗಮ್ಮಜ್ಜಿಗೆ ಸುವರ್ಣ ಕರ್ನಾಟಕ ಮಹೋತ್ಸವ ಪ್ರಶಸ್ತಿಯ ಹಿರಿಮೆ

Friday, November 1, 2024

ಒಂದೂವರೆ ದಶಕದ ಹಿಂದೆ ಸಾವಯವ ಕೃಷಿ ಹಾಗೂ ಉತ್ಪನ್ನಗಳಿಗೆ ಉತ್ತೇಜನ ನೀಡಲೆಂದೇ ಕರ್ನಾಟಕದಲ್ಲಿ ಆರಂಭಗೊಂಡ ಸಹಜ ಸಮೃದ್ದ ಆರ್ಗಾನಿಕ್ ಪ್ರಡ್ಯೂಸರ್ ಕಂಪನಿ ಬಹಳಷ್ಟು ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ನಿಮ್ಮೂರಲ್ಲಿ ಬಗೆ ಬಗೆಯ ಸಾವಯವ ಮೇಳ ಆಯೋಜಿಸುವ ಸಹಜ ಸಮೃದ್ದ ಕಂಪೆನಿ ವಹಿವಾಟು17.5 ಕೋಟಿ ರೂ., ಲಾಭಾಂಶವೇ 28 ಲಕ್ಷ ರೂ. ಹೀಗಿತ್ತು ಸಂಭ್ರಮ

Monday, August 26, 2024

ಕರ್ನಾಟಕದ ನಾನಾ ಭಾಗಗಳಲ್ಲಿ ಹಲಸಿನ ಹಣ್ಣಿನ ಮೇಳ ಆಯೋಜಿಸಿದ್ದ ಸಹಜ ಸಮೃದ್ದ ಸಂಘಟನೆ ಈ ಬಾರಿ ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಹಲಸಿನ ಮೇಳವನ್ನು ಎರಡು ದಿನ ಕಾಲ ಹಮ್ಮಿಕೊಂಡಿತ್ತು, ಈ ವೇಳೆ ರೂಪಿಸಿದ ಹಲಸಿನ ರಂಗೋಲಿ ಗಮನ ಸೆಳೆಯಿತು.

Hubli News:ರೊಟ್ಟಿಯೂರು ಹುಬ್ಬಳ್ಳಿಯಲ್ಲೂ ಹಲಸು ರುಚಿ, ಜನರನ್ನು ಸೆಳೆದ ಸಹಜ ಸಮೃದ್ದ ಹಲಸಿನ ಮೇಳ

Tuesday, July 9, 2024

ಮೈಸೂರಿನಲ್ಲಿ ನಡೆದಿರುವ ಹಲಸಿನ ಹಬ್ಬಕ್ಕೆ ಪುಟ್ಟನೆಯ ಹಲಸು ಕೂಡ ಗಮನ ಸೆಳೆಯುತ್ತಿದೆ. ಈ ಬಾರಿ ನಾಗರಹೊಳೆ, ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನ ಹಲಸು ಬೆಳೆಗಾರರು ಸಾಕಷ್ಟು ಪ್ರಮಾಣದಲ್ಲಿ ಕೆಂಪು ಹಲಸು ತಂದಿದ್ದಾರೆ.  10 ಟನ್ ಗೂ ಹೆಚ್ಚು ಗುಣಮಟ್ಟದ ಹಲಸು ಮೇಳಕ್ಕೆ ಬಂದಿದೆ

Mysuru Jackfruit mela: ಮೈಸೂರಲ್ಲಿ ಹಲಸಿನ ಹಬ್ಬ, ಕೆಂಪು, ಹಳದಿ, ಕೇಸರಿ ಹಣ್ಣಿನ ಘಮಘಮ, ಇಂದು ಮೇಳ ಕೊನೆ

Sunday, June 16, 2024

ಯುಗಾದಿ ಬಂತೆಂದರೆ ಅನ್ನದಾತರಲ್ಲಿ ಸಂತೋಷ ಮನೆ ಮಾಡುತ್ತದೆ. ಮತ್ತೆ ಬಿತ್ತನೆಗೆ ಅಣಿಯಾಗುವ ಸಮಯ. ಉಳುಮೆ ಮಾಡಿ ಯುಗಾದಿ ಹಬ್ಬವನ್ನು ಬರ ಮಾಡಿಕೊಳ್ಳುವ ಸಂಪ್ರದಾಯ ಹಲವು ಕಡೆಯಿದೆ, ಮಂಡ್ಯ ಭಾಗದಲ್ಲಿ ಉಳುಮೆ ನಿರತ ರೈತರು.

Ugadi 2024: ಯುಗಾದಿ ಎಂದರೆ ಅನ್ನದಾತರ ಉಳುಮೆ, ಪೂಜೆ, ಸಡಗರ, ಹೋಳಿಗೆ ಊಟ, ಹೀಗಿತ್ತು ಕರ್ನಾಟಕದಲ್ಲಿ ಹಬ್ಬ ಖುಷಿ ಕ್ಷಣಗಳು

Tuesday, April 9, 2024

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಭಾಗವಾಗಿರುವ ಭಾರತೀಯ ಕಿಸಾನ್ ಯೂನಿಯನ್-ಬಿಕೆಯು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು (ಫೆಬ್ರವರಿ 16, ಶುಕ್ರವಾರ) ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಿದೆ. ಭಾರತೀಯ ಕಿಸಾನ್ ಪರಿಷತ್ ಸೇರಿ ಕೆಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ.

Bharat Bandh: ರೈತರ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಫೋಟೊಸ್

Friday, February 16, 2024

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ.

ದೆಹಲಿ ಚಲೋ ರೈತ ಪ್ರತಿಭಟನೆ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ದಟ್ಟಣೆ, ಬಿಗಿ ಭದ್ರತೆ; ಚಿತ್ರನೋಟ

Tuesday, February 13, 2024

ಕೃಷಿ ಕಾರ್ಮಿಕರು ಸಿಗುತ್ತಿಲ್ಲ, ನಾನೇ ಬೆನ್ನಿಗೆ ಮಷೀನ್ ಹಾಕಿ ಔಷಧ ಹೊಡೆಯಬೇಕಾಗಿದೆ, ಹೀಗಾಗಿ ಎಲ್ಲಿಯೂ ಬರಲು ಆಗುವುದಿಲ್ಲ... ಹೀಗೆ ಅನೇಕ ರೈತರು ಹೇಳುತ್ತಿರುವ ಅಳಲು ಕೇಳಿರಬಹುದು. ಆದರೆ ಇದಕ್ಕೆ ಈಗ ಪರಿಹಾರ ದೊರಕಿದೆ. ಡ್ರೋಣ್‌  ಮುಖಾಂತರವೇ ಔಷಧ ಸಿಂಪಡಣೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಈ ನೂತನ ಬಗೆಯ ಡ್ರೋಣ್ ಆಧಾರಿತ ಕೀಟ ನಾಶಕ ಸಿಂಪಡಣೆ ಕೃಷಿ ಮೇಳದಲ್ಲಿ ಕುತೂಹಲದ ಕೇಂದ್ರವಾಗಿದೆ.

Vijayapura News:ವಿಜಯಪುರಕ್ಕೆ ಬಂತು ಡ್ರೋನ್ ಆಧಾರಿತ ಕೀಟ ನಾಶಕ ಸಿಂಪಡಣೆ, ಏನಿದರ ವಿಶೇಷ

Tuesday, January 23, 2024

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಹವಾ ಭಾರತದಾದ್ಯಂತ ಪಸರಿಸಿದೆ. ಎಲ್ಲರಲ್ಲೂ ಭಕ್ತಿ ಭಾವ ತುಂಬಿದ್ದು, ಅನೇಕರು ತಮ್ಮದೇ ಆದ ರೀತಿಯಲ್ಲಿ ಅದನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ. ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿ ಮೆಕ್ಕೆಜೋಳದ ತೆನೆಗಳನ್ನು ಜೋಡಿಸುವ ರಾಮ ಮಂದಿರದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಈ ಪ್ರತಿಕೃತಿ ಈಗ ಆಕರ್ಷಣೆಯ ಕೇಂದ್ರ ಬಿಂದು. ಇದರ ರೂವಾರಿಗಳಾದ ರೈತ ಸಹೋದರರು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಜತೆಗೆ ಈ ಕುರಿತ ಸಚಿತ್ರ ವಿವರ ಹಂಚಿಕೊಂಡಿದ್ದಾರೆ.

Koppal News: ಕೊಪ್ಪಳದ ಹೊಲದಲ್ಲಿ ತಲೆಎತ್ತಿದ ರಾಮ ಮಂದಿರ, 7000ಕ್ಕೂ ಹೆಚ್ಚು ಮೆಕ್ಕೆ ಜೋಳದ ತೆನೆ ಬಳಕೆ

Tuesday, January 16, 2024

ಬೆಂಗಳೂರಿನ ಪ್ರಖ್ಯಾತ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಅಲಂಕಾರ.

Hanuma Jayanti 2023: ಹನುಮಜಯಂತಿ ಆಚರಣೆ: ಬೆಂಗಳೂರು, ಮೈಸೂರು,ಮಂಡ್ಯ ಸಹಿತ ಹಲವೆಡೆ ಹೀಗಿತ್ತು ಸಡಗರ, ಸಂಭ್ರಮ

Sunday, December 24, 2023

ಮೈಸೂರಿನ ಕೊಡವ ಸಮಾಜ ವಿಜಯನಗರ ಬಡಾವಣೆಯಲ್ಲಿ   ಕದಿರು ತಂದು ಪೂಜಿಸುವ ಮೂಲಕ ಹುತ್ತರಿ ಹಬ್ಬವನ್ನು ಹೊಸ ಧಾನ್ಯವನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯದಂತೆ ಆಚರಿಸಿದ್ದು ಹೀಗೆ.

Kodagu Huttari:ಕೊಡಗು, ಮೈಸೂರಲ್ಲಿ ಹುತ್ತರಿ: ಎಲ್ಲೆಲ್ಲೂ ಹೊಸ ಪೈರು ಬರ ಮಾಡಿಕೊಳ್ಳುವ ಸಂತಸ ಸಡಗರ

Tuesday, November 28, 2023

ವೃಶ್ಚಿಕ, ಕರ್ಕಾಟಕ, ಕನ್ಯಾ ರಾಶಿಯವರಿಗೆ ತ್ರಿಗ್ರಾಯಿ ಯೋಗ

Trigrahi Yoga: ದೀಪಾವಳಿ ನಂತರ ರೂಪುಗೊಳ್ಳಲಿದೆ ತ್ರಿಗ್ರಾಹಿ ಯೋಗ; ಈ 3 ರಾಶಿಗಳ ಜೀವನದಲ್ಲಿ ಕತ್ತಲೆ ಕಳೆದು ಬೆಳಕು ಹರಿದುಬರಲಿದೆ

Thursday, November 9, 2023

ಮೈಸೂರು ದಸರಾ ಅಂಗವಾಗಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಸ್ಥಬ್ಧಚಿತ್ರಗಳಲ್ಲಿ ಈ ಬಾರಿ ಧಾರವಾಡ ಜಿಲ್ಲೆಯ ಪೇಡೆ ಹಾಗೂ ಎಮ್ಮಿ ಕುರಿತಾದ ಪರಿಕಲ್ಪನೆಯ ಸ್ಥಬ್ಧಚಿತ್ರಕ್ಕೆ ಮೊದಲ ಬಹುಮಾನ ಲಭಿಸಿದೆ.

Mysore Dasara:ಮೈಸೂರು ದಸರಾದಲ್ಲಿ ಧಾರವಾಡ ಪೇಡೆ ಸ್ಥಬ್ಧಚಿತ್ರಕ್ಕೆ ಪ್ರಥಮ ಬಹುಮಾನದ ಸವಿ: ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗೂ ಗರಿ

Sunday, October 29, 2023

ಮೈಸೂರಿನ ನಗರ ಬಸ್‌ ನಿಲ್ದಾಣ ಬಳಿ ಮಕ್ಕಳೊಂದಿಗೆ ಜಂಬೂ ಸವಾರಿ ಕಾಣಲು ಬಂದವರಿಗೆ ಒಳಗೆ ತರುವ ತವಕ.ಪೊಲೀಸರಿಗೆ ಆವರನ್ನು ಕಾಯುವುದೇ ಕಾಯಕ. ಕೊನೆಗೆ ಮಕ್ಕಳನ್ನು ಒಳಬಿಟ್ಟು ಚಾಮುಂಡೇಶ್ವರಿ ಬರುತ್ತಲೇ ಉಘೇ ಎನ್ನುವ ಸಂತಸ.

Mysore Dasara: ಜಂಬೂ ಸವಾರಿ, ಚಾಮುಂಡೇಶ್ವರಿ ದರ್ಶನದ ಆ ಒಂದು ಕ್ಷಣಕ್ಕಾಗಿ: ಏನೆಲ್ಲಾ ಕಷ್ಟ, ಸಂಕಷ್ಟದ ನಡುವೆ ದೇವಿ ಕಂಡ ಖುಷಿ

Tuesday, October 24, 2023

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಬಂಡೂರು ಕುರಿ ಬೆಳೆದ ಕೆಲ ರೈತರು ರೈತ ದಸರಾದಲ್ಲಿ ತಳಿಯನ್ನ ಪ್ರದರ್ಶನಕ್ಕಿಟ್ಟಿದ್ದಾರೆ. ಲಕ್ಷ ರೂ.ವರೆಗೂ ಮಾರಾಟವಾಗುವ ಈ ಸುಂದರ, ದಷ್ಟಪುಷ್ಟ ಕುರಿಗಳ ಮಾಂಸಕ್ಕೆ ಭಾರೀ ಬೇಡಿಕೆ. ಮರಿಗಳ ಸಾಕಣೆ ಮೂಲಕ ಆದಾಯವನ್ನೂ ಗಳಿಸಲಾಗುತ್ತಿದೆ. ಬಂಡೂರು ಕುರಿಗಳೂ ದಸರಾದ ಆಕರ್ಷಣೆಯಾಗಿವೆ.

Mysore Dasara: ಮೈಸೂರು ರೈತ ದಸರಾದಲ್ಲಿ ಉದ್ದ ಕಿವಿಯ ಮೇಕೆ, ರುಚಿಕರ ತಳಿ ಬಂಡೂರು ಕುರಿ, ಮಲೆನಾಡ ಗಿಡ್ಡ ಹಸು

Saturday, October 21, 2023

ಕಿತ್ತಳೆ ಹಣ್ಣು ಹಾಗೆಯೇ ತಿನ್ನಲೂ ರುಚಿ, ಜ್ಯೂಸ್ ಮಾಡಿದರೆ ಮತ್ತಷ್ಟು ಸ್ವಾದ. ಇಲ್ಲಿ ಕಾಣಿಸುವ ಕಿತ್ತಳೆ ಜ್ಯೂಸ್ ಗೆ ಆಪ್ತ, ಹಾಗೆಯೇ ತಿನ್ನಲೂ ಅಡ್ಡಿಯಿಲ್ಲ. ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲದೆ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಕೆಲ ವಿರಳ ಜಾತಿಯ ಕಿತ್ತಳೆಗಳು ಕಾಣಸಿಗುತ್ತವೆ. ಒಂದೊಂದು ಊರಿನಲ್ಲಿ ಪ್ರಾದೇಶಿಕ ಭಿನ್ನತೆಗೆ ಅನುಸಾರವಾಗಿ ಒಂದೊಂದು ಹೆಸರು ಇದಕ್ಕಿದೆ. ಹೆಸರೇನೋ ವಿಚಿತ್ರ. ಆದರೆ ತಿನ್ನಲು ಒಂಥರಾ ರುಚಿ. ಇದು ನಾಯಿಕಿತ್ತಳೆ.

Mini Orange: ಈ ಪುಟ್ಟ ಕಿತ್ತಳೆ ಹಣ್ಣು ತಿಂದರೆ ಮತ್ತೊಂದು ತಿನ್ನಬೇಕೆನಿಸುವಷ್ಟು ರುಚಿ, ಏನಿದು ನಾಯಿಕಿತ್ತಳೆ

Thursday, October 12, 2023

ಅಕ್ಟೋಬರ್‌ 30ರಂದು ಈ ವರ್ಷದ ಅತಿ ದೊಡ್ಡ ಗ್ರಹಗಳು ಸ್ಥಾನಪಲ್ಲಟ ಉಂಟಾಗಲಿದೆ. ರಾಹುವು ಮೇಷದಿಂದ ಮೀನಕ್ಕೆ ಮತ್ತು ಕೇತುವು ತುಲಾದಿಂದ ಕನ್ಯಾರಾಶಿಗೆ ಸಾಗಲಿದ್ದಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವಿವಿಧ ರಾಶಿಚಕ್ರ ಚಿಹ್ನೆಗಳ ಜಾತಕವು ಚಂಡಾಲ ಯೋಗವು ಕೊನೆಗೊಂಡಾಗ ಮಾತ್ರ ಪರಿಹಾರವನ್ನು ಪಡೆಯುತ್ತದೆ. ಈ ರಾಹು-ಕೇತುಗಳ ಸಂಕ್ರಮಣ ಸುಮಾರು ಒಂದೂವರೆ ವರ್ಷದ ನಂತರ ನಡೆಯುವುದರಿಂದ ಇದು ವರ್ಷದ ಅತಿ ದೊಡ್ಡ ಗ್ರಹಸಂಕ್ರಮಣವಾಗಿದೆ. ರಾಹು-ಕೇತುಗಳು ನೆರಳು ಗ್ರಹಗಳು. ಕಾಳಸರ್ಪ ದೋಷ, ಪಿತೃ ದೋಷ, ಗುರು ಚಂಡಾಲ ದೋಷ ಮತ್ತು ಅಂಗಾರಕ ಯೋಗ ಈ ಎರಡು ಗ್ರಹಗಳಿಂದ ಉಂಟಾಗುತ್ತದೆ.

Rahu Ketu Transit: ಅಕ್ಟೋಬರ್‌ 30ರಂದು ನಡೆಯಲಿದೆ ಬಹುದೊಡ್ಡ ಬದಲಾವಣೆ; ಒಂದೂವರೆ ವರ್ಷದ ಬಳಿಕ ಈ ರಾಶಿಯವರಿಗೆ ಚಾಂಡಾಲ ಯೋಗದಿಂದ ಮುಕ್ತಿ

Wednesday, October 11, 2023

ಕಾಫಿ  ವ್ಯಾಪಾರವನ್ನು ಉತ್ತೇಜಿಸಲು ಮತ್ತು ಕಾಫಿ ಬೆಳೆಗಾರರ ಕುರಿತಾಗಿ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಎಂಟು ವರ್ಷಗಳಿಂದ ಆಚರಿಸಲಾಗುತ್ತದೆ. ಇಂಟರ್ನ್ಯಾಷನಲ್ ಕಾಫಿ ಆರ್ಗನೈಸೇಶನ್ ಮಿಲನ್‌ ನಗರದಲ್ಲಿ ಅಂಗೀಕರಿಸಿದ ಮೊದಲ ಅಧಿಕೃತ ದಿನಾಂಕ 1 ಅಕ್ಟೋಬರ್ 2015, ಅಂದಿನಿಂದಲೇ ಅಂತರಾಷ್ಟ್ರೀಯ ಕಾಫಿ ದಿನ ಜಾರಿಯಲ್ಲಿದೆ.

Coffee Day: ಕಾಫಿ ಹಲವರ ಜೀವನ ಸಂಗಾತಿ: ಕಾಫಿ ಜಗತ್ತು, ಕೃಷಿ, ಉದ್ಯಮದ ನೋಟ

Sunday, October 1, 2023

ಮನೆಯಂಗಳದಲ್ಲಿ ಹಾಕಿರುವ ಭಿನ್ನ ಗಾತ್ರದ ಬಾದಾಮಿಯೊಂದಿಗೆ ಅಲ್ಲಿನ ಯುವತಿಯ ಸಂತಸ. ಇಂತಹ ಕೃಷಿ ಖುಷಿ ಕಾಶ್ಮೀರದ ಹಲವು ಕಡೆ ಕಾಣಬಹುದು. ಏಕೆಂದರೆ ಭಾರತಕ್ಕೆ ಬಾದಾಮಿಯನ್ನು ಸರಬರಾಜು ಮಾಡುವುದು ಇವರೇ ಎನ್ನುವ ಹೆಮ್ಮೆ,

Kashmir Badami: ಕಾಶ್ಮೀರದಲ್ಲಿ ಬಾದಾಮಿ ಬಂಪರ್‌: ಕಣಿವೆ ರಾಜ್ಯದ ಡ್ರೈಪ್ರೂಟ್ಸ್‌ ಕೃಷಿ ಖುಷಿ

Thursday, September 14, 2023