Karnataka News Live November 29, 2024 : ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live November 29, 2024 : ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ

ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ

Karnataka News Live November 29, 2024 : ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ

03:25 AM ISTNov 29, 2024 08:55 AM HT Kannada Desk
  • twitter
  • Share on Facebook
03:25 AM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 29 Nov 202403:25 AM IST

ಕರ್ನಾಟಕ News Live: ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ, ಒಳನೋಟ ಕೊಟ್ಟ ಶಿವಸೇನಾ ನಾಯಕ

  • Maharashtra CM: ಮಹಾರಾಷ್ಟ್ರ ಸಿಎಂ ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದ ಕಾರಣ, ಮಹಾಯುತಿ ನಾಯಕರ ನಡುವೆ ಮಾತುಕತೆ ಏನಾಗುತ್ತಿದೆ ಎಂಬ ಕುತೂಹಲ ಸಹಜ. ಈ ನಡುವೆ, ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸಿಎಂ ಆದರೆ, ಅವರ ಕೈ ಕೆಳಗೆ ಏಕನಾಥ್ ಶಿಂಧೆ ಡಿಸಿಎಂ ಆಗಿರಲ್ಲ ಎಂದು ಶಿವಸೇನಾ ನಾಯಕರೊಬ್ಬರು ಒಳನೋಟ ಕೊಟ್ಟಿರುವುದು ಕುತೂಹಲವನ್ನು ಹೆಚ್ಚಿಸಿದೆ.

Read the full story here

Fri, 29 Nov 202402:24 AM IST

ಕರ್ನಾಟಕ News Live: ಬೆಂಗಳೂರು: ಕಾಂಗ್ರೆಸ್‌ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಕೇಸ್‌; ಕಾಂಗ್ರೆಸ್‌ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು, ದಂಡ

  • ಬೆಂಗಳೂರು: ಕಾಂಗ್ರೆಸ್‌ ಮುಖಂಡ ಗುರಪ್ಪ ನಾಯ್ಡು ವಿರುದ್ಧ ಲೈಂಗಿಕ ಕಿರುಕುಳ ಆರೋಪ ವ್ಯಕ್ತವಾಗಿದ್ದು, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮತ್ತೊಬ್ಬ ಕಾಂಗ್ರೆಸ್‌ ಮಾಜಿ ಶಾಸಕ ಉಮಾಪತಿಗೆ 3 ತಿಂಗಳು ಜೈಲು ಮತ್ತು ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Fri, 29 Nov 202401:53 AM IST

ಕರ್ನಾಟಕ News Live: ಬೆಂಗಳೂರು: ನಟಿ ದೀಪಿಕಾ ದಾಸ್‌ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ

  • ಬೆಂಗಳೂರು: ನಟಿ ದೀಪಿಕಾ ದಾಸ್‌ ಮತ್ತು ಆಕೆಯ ತಾಯಿ ಪದ್ಮಲತಾಗೆ ಬೆದರಿಕೆ ಕರೆ, ಹಣ ನೀಡುವಂತೆ ಒತ್ತಾಯ ಮಾಡಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ದೆಹಲಿ ಮೂಲದ 24 ವರ್ಷದ ಸ್ಪಾ ಉದ್ಯೋಗಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. (ವರದಿ -ಎಚ್.ಮಾರುತಿ, ಬೆಂಗಳೂರು)

Read the full story here

Fri, 29 Nov 202401:13 AM IST

ಕರ್ನಾಟಕ News Live: ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ, ಕರ್ನಾಟಕದ ಉತ್ತರ ಒಳನಾಡು ಭಾಗದಲ್ಲಿ ಮೈ ಕೊರೆವ ಚಳಿ, ಹೀಗಿರಲಿದೆ ಕರ್ನಾಟಕ ಹವಾಮಾನ ಇಂದು

  • Bengaluru Weather: ಕರ್ನಾಟಕದ ದಕ್ಷಿಣ ಒಳನಾಡು ಭಾಗದಲ್ಲಿ ಇಂದು ಚಳಿ ಮತ್ತು ಮಳೆಯ ದಿನ, ಉತ್ತರ ಒಳನಾಡು ಭಾಗದಲ್ಲಿ ಚಳಿ, ಒಣಹವೆ. ಬೆಂಗಳೂರಲ್ಲಿ ಮೈ ನಡುಕದ ಚಳಿ, ಹಗುರ ಮಳೆ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಹವಾಮಾನ ಮುನ್ಸೂಚನೆ ವಿವರ ಹೇಳಿದೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter