Latest android Photos

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್‌ 90Hz ರಿಫ್ರೆಷ್ ರೇಟ್‌ನೊಂದಿಗೆ 6.6 ಅಗಲ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಪ್ರೀಮಿಯಂ ನೋಟವು ಗ್ರಾಹಕರನ್ನು ಸೆಳೆಯುತ್ತಿದೆ.

Infinix Smart 8: ಕೈಗೆಟುವ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್; ಬೆಲೆ, ಮೊಬೈಲ್ ವೈಶಿಷ್ಟ್ಯಗಳು ಹೀಗಿವೆ

Saturday, January 20, 2024

ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್​ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್​ಗಳ ಚಾರ್ಜರ್ ಬಳಸಬೇಡಿ.

Mobile Charging: ಮೊಬೈಲ್​ ಚಾರ್ಜಿಂಗ್​ ವಿಚಾರದಲ್ಲಿ ನೀವು ಮಾಡುವ ತಪ್ಪುಗಳಿವು: ಬ್ಯಾಟರಿ ಬಾಳಿಕೆ ಬರಬೇಕು ಅಂದ್ರೆ ಹೀಗೆ ಮಾಡಿ

Friday, December 15, 2023

ರಿಯಲ್‌ಮಿ ಸಿ53 ಸ್ಮಾರ್ಟ್‌ಫೋನ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‌ನೊಂದಿಗೆ 6.74-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ.

Realme C53: 108 ಮೆಗಾಪಿಕ್ಸೆಲ್ ಕ್ಯಾಮೆರಾ, ಶಕ್ತಿಯುತ ಬ್ಯಾಟರಿ ಹೊಂದಿದ ರಿಯಲ್‌ಮಿ ಸಿ53 ಭಾರತದಲ್ಲಿ ಬಿಡುಗಡೆ

Saturday, July 22, 2023

Vivo Y100A 5G | ವಿವೊ ವೈ100 ಎ ಎಂಬ 5ಜಿ ಸ್ಮಾರ್ಟ್‌ಫೋನ್‌ ನಿಮಗೆ ಸೂಕ್ತವಾಗಬಹುದು. ಇದರ ದರ 25,999 ರೂಪಾಯಿ ಇದೆ. ಇದರಲ್ಲಿ 6.38 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದರಲ್ಲಿ 4,500 ಎಂಎಎಚ್‌ ಬ್ಯಾಟರಿ ಇದೆ.

Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು

Tuesday, July 18, 2023

ಅಮೆಜಾನ್‌ ಪ್ರೈಮ್‌ ಡೇ ಈ ಸಲ ಜುಲೈ 15 ಮತ್ತು 16 ರಂದು ಇದ್ದು, ಈ ಅವಧಿಯಲ್ಲಿ ಟಾಪ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡ 40 ರಷ್ಟು ರಿಯಾಯಿತಿ ಪಡೆಯುವ ಅವಕಾಶ ನಿಮ್ಮ ಮುಂದಿದೆ.

Prime Day 2023 Deals: ಪ್ರೈಮ್‌ ಡೇ ಡೀಲ್ಸ್‌; ಐಫೋನ್‌ 14, ಲಾವಾ ಬ್ಲೇಜ್‌ನಿಂದ ಹಿಡಿದು ರೇಜರ್‌ 40 ತನಕ, ದರ ಎಷ್ಟು ನೋಡಿ

Tuesday, July 11, 2023

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ ಎಕ್ಸಿನೋಸ್‌ 1280 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ

Samsung Galaxy M34 5G: ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಕಡೆಗೊಂದು ಕ್ಷಿಪ್ರ ನೋಟದ ಫೋಟೋ ವರದಿ

Sunday, July 9, 2023

ಮೊಟೊರೊಲಾ (Motorola) ಇತ್ತೀಚೆಗೆ ಮುಂದಿನ ಪೀಳಿಗೆಯ ರೇಜರ್ ಸ್ಮಾರ್ಟ್‌ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಅಲ್ಟ್ರಾ (Razr 40 and Razr 40 Ultra) ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ: .

Motorola: ಈ ಫೋನ್‌ ಅನ್ನು ಹೇಗೆ ಬೇಕಾದರೂ ಫೋಲ್ಡ್‌ ಮಾಡಬಹುದು; ಇಲ್ಲಿದೆ Razr 40, Razr 40 Ultra ಗಳ ಆಕರ್ಷಕ ಫೋಟೋಸ್

Saturday, June 3, 2023

Realme Narzo N53 ವಿನ್ಯಾಸ: ಈ ಫೋನ್‌ನ ವಿನ್ಯಾಸ ನೋಡಿದಾಗ ಐಫೋನ್ 14 ಪ್ರೊ ನೆನಪಿಗೆ ಬರಬಹುದು. ಅಂದರೆ, ಐಫೋನ್‌ನಂತಹ ಕ್ಯಾಮೆರಾ ಮಾಡ್ಯುಲ್‌ ಹಿಂಬದಿಯಲ್ಲಿದೆ. ಜತೆಗೆ, ಈ ಫೋನ್‌ನ ಹಿಂಬದಿಯು ನಯವಾದ ವಿನ್ಯಾಸವನ್ನು ಹೊಂದದಿಎ. ಈ ಬಜೆಟ್‌ ಫೋನ್‌ನಲ್ಲಿ 3.55 ಎಂಎಂ ಆಡಿಯೊ ಜ್ಯಾಕ್  ಕೂಡ ಇದೆ. ಕಡಿಮೆ ದರದ ಫೋನ್‌ಗಳಲ್ಲಿ ಇಂತಹ ಫೀಚರ್‌ ಇರುವುದು ಅಪರೂಪ ಎನ್ನಬಹುದು.

Realme Narzo N53: ಐಫೋನ್‌ 14 ಪ್ರೊ ನೆನಪಿಸುವ ರಿಯಲ್‌ಮಿ ನರ್ಜೊ ಎನ್‌53, ದರ ಕಡಿಮೆ, ಆದ್ರೆ ಫೀಚರ್ಸ್‌ ಭಯಂಕರ

Friday, May 19, 2023

Samsung Galaxy F14 5G - ಸ್ಯಾಮ್ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 14,490 ರೂಪಾಯಿ ಆಗಿದೆ. ವಿವಿಧ ಕೊಡುಗೆಗಳೊಂದಿಗೆ ಈ ಬೆಲೆಯನ್ನ ಮತ್ತಷ್ಟು ಕಡಿಮೆ ಮಾಡಬಹುದು.

5G smartphones under 15k: 15 ಸಾವಿರಕ್ಕೆ ಸಿಗುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇವು

Saturday, April 8, 2023

ಇದರ ಕ್ಯಾಮೆರಾ ಸಾಕಷ್ಟು ಅಪ್‌ಡೇಟ್‌ ಆಗಿರಲಿದ್ದು, ಎಚ್‌ಡಿಆರ್‌ ಟೆಕ್ನಾಲಜಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

Google Pixel 8 Pro: ಗೂಗಲ್‌ ಫಿಕ್ಸೆಲ್‌ 8 ಪ್ರೊನ ಮೊದಲ ನೋಟ, ಗೂಗಲ್‌ನ ಫಿಕ್ಸೆಲ್‌ ಪ್ರಿಯರಿಗೆ ಕಣ್ಮನ ಸೆಳೆಯುವ ಸ್ಮಾರ್ಟ್‌ಫೋನ್‌

Saturday, March 18, 2023

Vivo V27 series design:  ಈ ಸೀರಿಸ್‌ನಲ್ಲಿ ಬಣ್ಣ ಬದಲಾಯಿಸುವ ಬ್ಲ್ಯಾಕ್‌ ಡಿಸೈನ್‌ ಅನ್ನು ಕಂಪನಿಯು ಪರಿಚಯಿಸುವ ನಿರೀಕ್ಷೆಯಿದೆ. ನೋಡಲು ಇದು ತೆಳ್ಳಗಿದ್ದು, ಸುಂದರವಾಗಿರಲಿದೆ. "ಬಣ್ಣ ಬದಲಾಯಿಸುವ ಗ್ಲಾಸ್‌ ವಿನ್ಯಾಸದೊಂದಿಗೆ ವಿವೊ ವಿ20 ಸೀರಿಸ್‌ ಫೋನ್‌ಗಳು ಆಗಮಿಸಲಿದೆ" ಎಂದು ಈಗಾಗಲೇ ವಿವೊ ಟ್ವೀಟ್‌ ಮಾಡಿದೆ.

Vivo V27 series launch soon: ವಿವೊ ಪ್ರಿಯರೇ ಗಮನಿಸಿ, ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಆಗಮನ, ಇಲ್ಲಿದೆ ಹೆಚ್ಚಿನ ವಿವ

Saturday, February 25, 2023

(Valentine's Day) Vivo V21e ವಿಶೇಷವಾಗಿ ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.

Valentines Day deal: ವಾಲೆಂಟೈನ್ಸ್ ಡೇ ವಿಶೇಷ ಆಫರ್! 23,990 ರೂಪಾಯಿಗೆ Vivo V21e ಸ್ಮಾರ್ಟ್‌ಫೋನ್

Tuesday, February 14, 2023

Samsung Galaxy Z Flip 4 5G: ನಿಮಗೆ ವಿನೂತನ, ವಿಶಿಷ್ಟ ಸ್ಮಾರ್ಟ್‌ ಫೋನ್‌ ಬೇಕಿದ್ದರೆ, ಇಂತಹ ಫೋನ್‌ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಸರ್‌ಪ್ರೈಸ್‌ ನೀಡಲು ಬಯಸಿದರೆ ಸ್ಯಾಮ್‌ಸಾಂಗ್‌ ಗ್ಯಾಲಾಕ್ಸಿ ಝಡ್‌ ಫ್ಲಿಪ್‌ ಫೋನ್‌ ಪರಿಶೀಲಿಸಬಹುದು. ಇದು 8GB RAM, 128GB ಸ್ಟೋರೇಜ್‌ ಹೊಂದಿದೆ. ಅಮೆಜಾನ್‌ನಲ್ಲಿ 77399 ರೂ. ಡಿಸ್ಕೌಂಟ್‌ ದರದಲ್ಲಿ ದೊರಕುತ್ತದೆ.  ಹಳೆ ಫೋನ್‌ ಎಕ್ಸ್‌ಚೇಂಜ್‌  ಮಾಡಿದರೆ 13050  ರೂ. ವರೆಗೆ ಡಿಸ್ಕೌಂಟ್‌ ದೊರಕುತ್ತದೆ.

Valentine day Smartphone Gift: ಪ್ರೇಮಿಗಳ ದಿನದಂದು ಸ್ಮಾರ್ಟ್‌ಫೋನ್‌ ಉಡುಗೊರೆ ನೀಡುವಿರಾ? ಇಲ್ಲಿದೆ 5 ಬೆಸ್ಟ್‌ ಸ್ಮಾರ್ಟ್‌ಫೋನ್‌

Tuesday, February 7, 2023

Poco M4 Pro: ಪೊಕೊ ಎ4 ಪ್ರೊ 6GB/64GB  ದರ 14,999 ರೂ. ಇದೆ. 6GB/128GB ಆವೃತ್ತಿ ದರ 16,499 ರೂ. ಇದೆ. 8GB/128GB ಆವೃತ್ತಿ ದರ 17,999  ರೂ. ಇದೆ.

Best smartphones under 15000: ಹದಿನೈದು ಸಾವಿರದೊಳಗಿನ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ? ಈ ಫೋನ್‌ಗಳನ್ನೊಮ್ಮೆ ಪರಿಶೀಲಿಸಿ

Monday, February 6, 2023

Samsung Galaxy S23 ಸರಣಿಯ ಆರಂಭಿಕ ಬೆಲೆ 74,999 ರೂಪಾಯಿ. ಇದು Galaxy S23 ಬೆಲೆ. ಅದೇ ರೀತಿ, ಈ ಆವೃತ್ತಿಯ ಪ್ರಮುಖ ಹಾಗೂ ಮಾದರಿಯಾದ Galaxy S23 Ultra ಬೆಲೆ ಬರೋಬ್ಬರಿ 1,54,999 ರೂಪಾಯಿ.

Samsung Galaxy S23 series: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಸರಣಿಯತ್ತ ಒಂದು ನೋಟ; ಇದು ಐಫೋನ್‌ಗೆ ಪ್ರತಿಸ್ಪರ್ಧಿ!

Friday, February 3, 2023

Samsung Galaxy S23: ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್ಸಂಗ್ ಫೆಬ್ರವರಿ 1ರಂದು ತನ್ನ ಪ್ರಮುಖ ಮಾದರಿ ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌23 ಅನ್ನು ಅನಾವರಣಗೊಳಿಸಲಿದೆ. ಈ ಸರಣಿಯಲ್ಲಿ ಮೂರು ಫೋನ್‌ಗಳು ಬರಲಿವೆ. ಅವು ಸ್ಟ್ಯಾಂಡರ್ಡ್ ಗ್ಯಾಲಕ್ಸಿ S23, ಬೀಫ್ಡ್-ಅಪ್ ಗ್ಯಾಲಕ್ಸಿ ಎಸ್‌23 ಪ್ಲಸ್ ಮತ್ತು ಟಾಪ್‌ ಎಂಡ್‌ ಗ್ಯಾಲಕ್ಸಿ ಎಸ್‌23 ಅಲ್ಟ್ರಾ.

Upcoming smartphones: ಹೊಸ ಫೋನ್ ಖರೀದಿಸುವ ಪ್ಲಾನ್ ಇದೆಯಾ? ಫೆಬ್ರವರಿಯಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳಿವು

Saturday, January 28, 2023

ನೀವು ಅಮೆಜಾನ್‌ ಇಂಡಿಯಾದ ಪ್ರೈಮ್‌ ಗ್ರಾಹಕರೇ? ಹಾಗಿದ್ದರೆ ನಿಮಗೊಂದು ಸಂತಸದ ಸುದ್ದಿ. Amazon.in ಪ್ರೈಮ್‌ ಕಸ್ಟಮರ್‌ಗಳಿಗಾಗಿಯೇ ಪ್ರೈಮ್‌ ಫೋನ್‌ ಪಾರ್ಟಿಯನ್ನು ಘೋಷಿಸಿದೆ. ಇದರಲ್ಲಿ ಲೇಟೆಸ್ಟ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಯಾಯಿತಿ ದರ ಮತ್ತು ಉತ್ತಮ ಡೀಲ್‌ ಬೆಲೆಯಲ್ಲಿ ಸಿಗಲಿದೆ. ಈ ಪಾರ್ಟಿ ಜನವರಿ 8ರಂದು ಲೈವ್‌ ಆಗಲಿದೆ. ಅಲ್ಲಿವರೆಗೆ ಕಾಯಬೇಕು. ಸ್ಮಾರ್ಟ್‌ಫೋನ್‌ಗಳ ಪೈಕಿ  Samsung, Xiaomi, Opoo, realme ಮುಂತಾದ ಕಂಪನಿಗಳ ಲೇಟೆಸ್ಟ್‌ ಫೋನ್‌ಗಳು ಮಾರಾಟವಾಗಲಿವೆ.

Big Discount sale: ಬೆಸ್ಟ್‌ ಸ್ಮಾರ್ಟ್‌ಫೋನ್‌ ಖರೀದಿಸುವ ಆಲೋಚನೆಯೇ?; ಈ ಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌ ಇದೆ ನೋಡಿ

Friday, January 6, 2023

Redmi Note 12 Pro+ 5G ಚಿಪ್‌ಸೆಟ್: ಈ ಸಾಧನವು MediaTek ಡೈಮೆನ್ಸಿಟಿ 1080 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 12GB RAM ಸಾಮರ್ಥ್ಯ ಹೊಂದಿದೆ.

Redmi Note 12 Pro+ 5G launches: ಭಾರತದಲ್ಲಿ ರೆಡ್‌ಮಿ ನೋಟ್ 12 ಸರಣಿ ಆರಂಭ; 5ಜಿ ಫೋನ್ ಬೆಲೆ ಎಷ್ಟು? ವಿಶೇಷತೆಗಳೇನು?

Thursday, January 5, 2023

Samsung Galaxy M04: Galaxy M04 MediaTek Helio P35 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು RAM ಪ್ಲಸ್ ವೈಶಿಷ್ಟ್ಯದೊಂದಿಗೆ 8GB RAM ವರೆಗೆ ಬರುತ್ತದೆ. ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, 6.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಸಾಧನವು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ (13MP+2MP) ಜೊತೆಗೆ 5MP ಫ್ರಂಟ್ ಕ್ಯಾಮೆರಾವನ್ನು ಬೆಂಬಲಿಸುತ್ತದೆ. ಎಲ್ಲಾ ಹೊಸ Samsung Galaxy M04 ಪರಿಣಾಮಕಾರಿ ಬೆಲೆ  4GB+64GB ರೂಪಾಂತರಕ್ಕೆ 8,499 ರೂ ಮತ್ತು 4GB+128GB ರೂಪಾಂತರಕ್ಕೆ 9,499 ರೂ. ಆಗಿದೆ. ಈ ಫೋನ್ ಸೀ ಗ್ಲಾಸ್ ಗ್ರೀನ್ ಮತ್ತು ಶ್ಯಾಡೋ ಬ್ಲೂ ಹೀಗೆ ಎರಡು ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ.

Top feature packed smartphones 2022: ಹಲವು ವೈಶಿಷ್ಟ್ಯ ಮತ್ತು ಅಗ್ಗದ ದರದ 5 ಸ್ಮಾರ್ಟ್‌ಫೋನ್‌ಗಳ ಪಟ್ಟಿ ನಿಮಗಾಗಿ

Saturday, December 17, 2022

30,000 ರೂ. ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ಸೆಟಪ್ ಹಾಗೂ ವಿಭಿನ್ನ ಫೀಚರ್‌ಗಳೊಂದಿಗೆ ಆಕರ್ಷಕ ಫೋನ್‌ಗಳಿವೆ. ನೀವು ಸಹ ವೈಶಿಷ್ಟ್ಯಭರಿತ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ನಿಮಗಾಗಿ ಸಂಗ್ರಹಣೆ ಇಲ್ಲಿದೆ.

Best Smartphones: ನಿಮ್ಮ ಬಜೆಟ್ 30 ಸಾವಿರನಾ? ಈ ಮೊತ್ತಕ್ಕೆ ಖರೀದಿಸಬಹುದಾದ ಸ್ಮಾರ್ಟ್ ಫೋನ್‌ಗಳು ಇವು

Friday, December 9, 2022