ವನ್ಯಜೀವಿ ಮಂಡಳಿಯ ಮಾಜಿ ಉಪಾಧ್ಯಕ್ಷ, ಕ್ರಿಕೆಟಿಗ ಅನಿಲ್ ಕುಂಬ್ಳೆ ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಅಂತರಾಷ್ಟ್ರೀಯ ಕ್ರಿಕೆಟಿಗ ಹಾಗೂ ವನ್ಯಜೀವಿ ಛಾಯಾಗ್ರಾಹಕ ಅನಿಲ್ ಕುಂಬ್ಳೆ ಅವರನ್ನು ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿಯಾಗಿ ನೇಮಿಸಲಾಗಿದೆ.
ಕನ್ನಡ ರಾಜ್ಯೋತ್ಸವ 2024: ಟೀಮ್ ಇಂಡಿಯಾದಲ್ಲಿ ಮಿಂಚಿದ ಅಗ್ರ 10 ಖ್ಯಾತ ಕ್ರಿಕೆಟಿಗರಿವರು
ಟಿ20 ವಿಶ್ವಕಪ್ಗೆ ರಾಹುಲ್ ದ್ರಾವಿಡ್ ಅಧಿಕಾರ ಅಂತ್ಯ; ಮುಖ್ಯಕೋಚ್ ಸ್ಥಾನಕ್ಕೆ ಮೂವರ ನಡುವೆ ತೀವ್ರ ಪೈಪೋಟಿ
ಆರ್ಸಿಬಿ ಐಕಾನ್ ಪಟ್ಟಿಯಲ್ಲೇ ನನ್ನ ಹೆಸರಿರಲಿಲ್ಲ, ವಿಜಯ ಮಲ್ಯ ಅವನು ನನ್ನ ಬೆಂಗಳೂರು ಹುಡುಗ ಎಂದಿದ್ರು; ವಿಶೇಷ ಘಟನೆ ನೆನೆದ ಮಾಜಿ ನಾಯಕ
ಎಂಎಸ್ ಧೋನಿ, ವಿರಾಟ್ ಕೊಹ್ಲಿಯಿಂದ ಹಾರ್ದಿಕ್ ತನಕ; ಐಪಿಎಲ್ ಫೈನಲ್ ಸೋತಿರುವ 12 ನಾಯಕರು ಇವರೇ!