anushka-sharma News, anushka-sharma News in kannada, anushka-sharma ಕನ್ನಡದಲ್ಲಿ ಸುದ್ದಿ, anushka-sharma Kannada News – HT Kannada

Latest anushka sharma Photos

ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ತಂಡ, 3ನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು. ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಅಪ್ಪಿಕೊಂಡು ಸಂಭ್ರಮಿಸಿದರು. ಇದೇ ವೇಳೆ ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಹಾಗೂ ಮಗಳ ಜೊತೆ ಸಮಯ ಕಳೆದರು.

ಚಾಂಪಿಯನ್ಸ್‌ ಟ್ರೋಫಿ ಗೆದ್ದ ಬಳಿಕ ವಿರುಷ್ಕಾ ಅಪ್ಪುಗೆ; ಪತ್ನಿ-ಮಗಳನ್ನು ಮುದ್ದಾಡಿದ ರೋಹಿತ್‌ -ಮುದ್ದಾದ ಫೋಟೋಸ್‌

Monday, March 10, 2025

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ವರ್ಷ ಪೋಷಕರಾಗಿದ್ದಾರೆ. ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರಣವೀರ್ ಮತ್ತು ದೀಪಿಕಾ ತಮ್ಮ ಮಗಳಿಗೆ ದುವಾ ಪಡುಕೋಣೆ ಸಿಂಗ್‌ ಎಂದು ಹೆಸರಿಟ್ಟಿದ್ದಾರೆ.

ದೀಪಿಕಾ ಪಡುಕೋಣೆಯಿಂದ ಅನುಷ್ಕಾ ಶರ್ಮಾವರೆಗೆ; ಈ ವರ್ಷ ಮಗುವನ್ನು ಪಡೆದ ಬಾಲಿವುಡ್‌ ಸೆಲೆಬ್ರಿಟಿಗಳಿವರು

Monday, November 4, 2024

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಶಾಂಪೂ ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿದ್ದರು. ನಂತರ ಸ್ನೇಹವಾಗಿ ಬಳಿಕ ಪ್ರೀತಿಯ ಬಲೆಗೆ ಬಿದ್ದರು. ತದನಂತರ 2017ರಲ್ಲಿ ಅನುಷ್ಕಾ ಮತ್ತು ಕೊಹ್ಲಿ ವಿವಾಹವಾದರು.

ವಿರಾಟ್ ಕೊಹ್ಲಿಯನ್ನು ಮದುವೆಯಾಗುವ ಮೊದಲು ರೈನಾ ಮತ್ತು 5 ಬಾಲಿವುಡ್ ನಟರೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ!

Sunday, July 7, 2024

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರು ಓದಿದ್ದು ಬೆಂಗಳೂರಿನಲ್ಲಿ. ಈ ಅಚ್ಚರಿಯ ವಿಷಯ ಸಾಕಷ್ಟು ಮಂದಿಗೆ ಗೊತ್ತಿಲ್ಲ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಬೆಂಗಳೂರಿನ ಈ ಶಾಲೆ ಮತ್ತು ಕಾಲೇಜಿನಲ್ಲಿ!

Sunday, June 9, 2024

ಬಾಲಿವುಡ್‌ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದರು.

Maternity fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್‌; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ

Wednesday, June 5, 2024

ಪಂದ್ಯ ವೀಕ್ಷಿಸಿದ ಆರ್​ಸಿಬಿ ಹುಡ್ಗೀರು

ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಂಡ ಆರ್​​ಸಿಬಿ ಹುಡ್ಗೀರು; ವಿರುಷ್ಕಾ ಜೊತೆ ಫೋಟೊಗೆ ಪೋಸ್​ ಕೊಟ್ಟ ಶ್ರೇಯಾಂಕಾ ಪಾಟೀಲ್

Sunday, May 19, 2024

ಅನುಷ್ಕಾ ಶರ್ಮಾ ಅವರ ಜನ್ಮದಿನದ ಆಚರಣೆಯ ಸಲುವಾಗಿ ಹೂವು ಹಾಗೂ ದೀಪಗಳಿಂದ ಅಲಂಕರಿಸಲಾಗಿತ್ತು. ಹುಟ್ಟುಹಬ್ಬವು ನೇರಳೆ ಥೀಮ್ ಮತ್ತು ರುಚಿಕರವಾದ ಭಕ್ಷ್ಯಗಳಿಂದ ತುಂಬಿತ್ತು. ಅವುಗಳು ಚಿತ್ರಗಳು ಸಹ ಇತ್ತೀಚೆಗೆ ವೈರಲ್ ಆಗುತ್ತಿವೆ.

ಐಷಾರಾಮಿ ಹೋಟೆಲ್​ನಲ್ಲಿ ವಿರಾಟ್​​ ಕೊಹ್ಲಿ-ಅನುಷ್ಕಾ ಶರ್ಮಾ ಸ್ಪೆಷಲ್ ಪಾರ್ಟಿ; ಮ್ಯಾಕ್ಸ್​ವೆಲ್, ಡು ಪ್ಲೆಸಿಸ್ ಭಾಗಿ - PHOTOS

Sunday, May 5, 2024

ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ಫೆಬ್ರವರಿ 15, 2024 ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಹೆಸರು ಅಕಾಯ್.

ನೀನೇ ಇಲ್ಲದಿದ್ದರೆ ನಾನು ಕಳೆದುಹೋಗ್ತಿದ್ದೆ, ನನ್ನ ಜಗತ್ತಿನ ಬೆಳಕು ನೀನು; ಅನುಷ್ಕಾ ಬರ್ತ್​ಡೇಗೆ ಕೊಹ್ಲಿ ಸ್ವೀಟ್ ವಿಶ್

Wednesday, May 1, 2024

ಅನುಷ್ಕಾ ಶರ್ಮಾರಿಂದ ಅಥಿಯಾ ಶೆಟ್ಟಿ, ಹೇಜಲ್ ಕೀಚ್‌ವರೆಗೆ.. ಅನೇಕ ಬಾಲಿವುಡ್ ಸುಂದರಿಯರು ನಟರನ್ನು ಬಿಟ್ಟು ಕ್ರಿಕೆಟಿಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟಿಗರನ್ನು ವಹಿಸಿದ ಆ ನಟಿಯರು ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡೋಣ.

Bollywood Actress Marriage: ಸ್ಟಾರ್​ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು ಇವರೇ

Saturday, March 16, 2024

ವಿರುಷ್ಕಾ ದಂಪತಿಯು ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೇಳುತ್ತಿದ್ದೇವೆ ಎಂದು ಕೊಹ್ಲಿ ಪೋಸ್ಟ್‌ ಮಾಡಿದ್ದಾರೆ.

Akaay: ವಿರುಷ್ಕಾ ಪುತ್ರನ ಹೆಸರಿನ ಅರ್ಥವೇನು; ಅಕಾಯ್ ಪದದಲ್ಲಿದೆ ಅನುಷ್ಕಾ, ಕೊಹ್ಲಿ ಹೆಸರಲ್ಲಿರುವ ಅಕ್ಷರ

Wednesday, February 21, 2024

"ಅವರು ಚೆನ್ನಾಗಿದ್ದಾರೆ ಎಂದು ನನಗೆ ಗೊತ್ತು . ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಅವರು ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಾನು ಬೇರೆ ಏನನ್ನೂ ಖಚಿತಪಡಿಸಲು ಹೋಗುತ್ತಿಲ್ಲ. ಅವರು ಸಂತೋಷವಾಗಿದ್ದಾರೆ" ಎಂದು ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ವಿರುಷ್ಕಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ; ಟೆಸ್ಟ್‌ನಿಂದ ವಿರಾಟ್ ಹಿಂದೆ ಸರಿಯಲು ಕಾರಣ ಬಹಿರಂಗಪಡಿಸಿದ ಎಬಿಡಿ

Saturday, February 3, 2024

ವಮಿಕಾ ಜೊತೆ ಕೊಹ್ಲಿ ಮತ್ತು ಅನುಷ್ಕಾ.

Vamika Birthday: ಕೊಹ್ಲಿ-ಅನುಷ್ಕಾ ಪುತ್ರಿ ವಮಿಕಾ ಜನ್ಮದಿನ; ಈ ಹೆಸರಿನ ಹಿಂದಿದೆ ವಿಶೇಷ ಅರ್ಥ

Thursday, January 11, 2024

ಏಷ್ಯಾಕಪ್‌ ಟ್ರೋಫಿ ಗೆದ್ದು ತವರಿಗೆ ಮರಳಿರುವ ಹಾಲಿ ಕ್ರಿಕೆಟಿಗರು ಸೇರಿದಂತೆ, ಹಲವು ಮಾಜಿ ಕ್ರಿಕೆಟಿಗರು ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Photos: ಕುಟುಂಬದೊಂದಿಗೆ ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ ಕ್ರಿಕೆಟಿಗರು

Wednesday, September 20, 2023

Bollywood Actress: ಬಾಲಿವುಡ್ ನಟಿಯರು ಬಾರ್ಬಿ ಲುಕ್​​ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಕನಸು. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.

Bollywood Actress: ಐಶ್ವರ್ಯಾರಿಂದ ಆಲಿಯಾವರೆಗೆ; ಎಐನಲ್ಲಿ ಬಾಲಿವುಡ್ ಬೆಡಗಿಯರ ಬಾರ್ಬಿ ಲುಕ್ ಅನಾವರಣ, ಮುದ್ದಾದ ನಟಿಯರ ಫೋಟೋಸ್ ಇಲ್ಲಿವೆ

Saturday, July 29, 2023

ಅನುಷ್ಕಾ ಶರ್ಮಾ ಹಾಗೂ ರಿತಿಕಾ ಸಜ್ದೇಹ್ ಅವರನ್ನು ಜೊತೆಯಾಗಿ ನೋಡಿದ ಉಭಯ ಆಟಗಾರರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ನಡುವೆ ಶೀತಲ ಸಮರ ಮುಗಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

Anushka Ritika:ಮನಸ್ತಾಪ ಬಿಟ್ಟು ಒಂದಾಗ್ತಾರಾ ಕೊಹ್ಲಿ-ರೋಹಿತ್​ ಪತ್ನಿಯರು; ದೇವರೇ ಅನುಷ್ಕಾ-ರಿತಿಕಾ ಒಂದಾಗಲಿ ಎಂದು ಪ್ರಾರ್ಥಿಸಿದ ಫ್ಯಾನ್ಸ್

Thursday, June 8, 2023

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ತಮ್ಮ ಚೊಚ್ಚಲ ಕಾನ್‌ ಸಿನಿಮೋತ್ಸವದ ರೆಡ್‌ ಕಾರ್ಪೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.

Cannes 2023: ಕಾನ್‌ ಸಿನಿಮೋತ್ಸವದ ರೆಡ್‌ ಕಾರ್ಪೆಟ್ ಮೇಲೆ ಅನುಷ್ಕಾ ಶರ್ಮಾ ಮೊದಲ ನಡಿಗೆ;‌ ನಟಿಯ ಕಾಸ್ಟ್ಯೂಮ್ಸ್‌ಗೆ ಫ್ಯಾನ್ಸ್‌ ಫಿದಾ

Saturday, May 27, 2023

ವಿರಾಟ್ ಕೊಹ್ಲಿ ತಮ್ಮ ತಾಯಿ ಸರೋಜ್‌ಗೆ ಟ್ವಿಟರ್‌ ಮೂಲಕ ಶುಭ ಕೋರಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ತಾಯಿ ಹಾಗೂ ಪತ್ನಿ ಅನುಷ್ಕಾ ಫೋಟೋ ಹಂಚಿಕೊಂಡಿರುವ ಅವರು, "ಅಮ್ಮಂದಿರ ದಿನದ ಶುಭಾಶಯಗಳು @AnushkaSharma" ಎಂದು ಬರೆದಿದ್ದಾರೆ.

Mothers Day 2023: ತಾಯಿಯೊಂದಿಗೆ ಪತ್ನಿ ಅನುಷ್ಕಾಗೆ ವಿರಾಟ್ ವಿಶೇಷ ಗೌರವ; ಪ್ರತಿದಿನವೂ ಅಮ್ಮಂದಿರದ್ದು ಎಂದ ಸಚಿನ್, ಯುವರಾಜ್

Sunday, May 14, 2023

ಇಂಡಿಯನ್ ಎಕ್ಸ್‌ಪ್ರೆಸ್‌ನ ಲೇಖನದ ಪ್ರಕಾರ, ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು. ಆ ವರ್ಷ ಜಿಂಬಾಬ್ವೆಗೆ ಭೇಟಿ ನೀಡಿದ ನಂತರ ಕೊಹ್ಲಿ ಭಾರತಕ್ಕೆ ಹಿಂತಿರುಗಿದಾಗ ರಿತಿಕಾ ಜೊತೆ ಕಾಣಿಸಿಕೊಂಡಿದ್ದರು.

Kohli Date With Ritika: ನಿಮಗಿದು ಗೊತ್ತಾ? ರೋಹಿತ್​ ಶರ್ಮಾ​ ಪತ್ನಿ ಜೊತೆ ಕೊಹ್ಲಿ ಡೇಟಿಂಗ್; ವಿರಾಟ್ ಮ್ಯಾನೇಜರ್​ ಆಗಿದ್ದ ರಿತಿಕಾ!

Wednesday, May 10, 2023

ಅನುಷ್ಕಾ ಶರ್ಮಾ ಈ ವರ್ಷ ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಪತಿ ವಿರಾಟ್ ಕೊಹ್ಲಿ, ಅವರಿಬ್ಬರೂ ಜೊತೆಯಾಗಿ ಕಳೆದ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Anushka Sharma Birthday: ನನ್ನ ಸರ್ವಸ್ವವೂ ನೀನು; ಪತ್ನಿ ಅನುಷ್ಕಾ ಶರ್ಮಾ ಹುಟ್ಟುಹಬ್ಬಕ್ಕೆ ವಿಶೇಷ ರೀತಿ ಶುಭಕೋರಿದ ವಿರಾಟ್

Monday, May 1, 2023

ಅನುಷ್ಕಾ ಶರ್ಮಾ ಅವರ ನಶ್‌(NUSH)ನಿಂದ ಹಿಡಿದು ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್‌(Being Human )ವರೆಗೆ, ಭಾರತದ ಪ್ರಸಿದ್ಧ ಸೆಲೆಬ್ರಿಟಿಗಳ ಮಾಲೀಕತ್ವದ ಕೆಲವು ಬ್ರ್ಯಾಂಡ್‌ಗಳು ಇಲ್ಲಿವೆ.

Celebrity Clothing Brands: ಇವರು ಸೆಲೆಬ್ರಿಟಿಗಳು ಮಾತ್ರ ಅಲ್ಲ; ಪ್ರಮುಖ ಉಡುಪು ಬ್ರ್ಯಾಂಡ್‌ಗಳ ಮಾಲೀಕರೂ ಹೌದು

Monday, April 24, 2023