ಪುನೀತ್ ರಾಜ್‌ಕುಮಾರ್ ಹಿರಿಯ ಮಗಳು ಧೃತಿ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಈ ಖುಷಿಯನ್ನು ಹಂಚಿಕೊಂಡಿದ್ದೇ ತಡ, ಅಪ್ಪು ಅಭಿಮಾನಿಗಳಿಂದ ಸಾಲು ಸಾಲು ಶುಭಾಶಯ ಸಂದೇಶಗಳು ರವಾನೆಯಾಗುತ್ತಿವೆ.
ಪುನೀತ್ ರಾಜ್‌ಕುಮಾರ್ ಅವರದ್ದು ಪುಣ್ಯದ ಸಾವಾ? ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್ ಹೇಳಿದ್ದೇನು?
ಲಂಬೋರ್ಗಿನಿ ಹೊಂದಿರುವ ಕನ್ನಡ ನಟರು: ದಿ ಪುನೀತ್ ರಾಜ್‌ಕುಮಾರ್ ಕಾರು ಈಗ ಎಲ್ಲಿದೆ, ಇಂಥ ಬಂಡಿ ಹೊಂದಿರುವ ಇನ್ನಿಬ್ಬರು ಯಾರು?
ಡಾ ರಾಜ್‌ಕುಮಾರ್ ಹೆಸರನ್ಯಾಕೆ ಹಾಳು ಮಾಡ್ತೀರಿ? ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದ್‌ರಾಜ್‌ಗೆ ಆನ್‌ಲೈನ್ ನಿಂದನೆ
Dr Rajkumar: ಡಾ ರಾಜ್‌ಕುಮಾರ್ ಹುಟ್ಟೂರು ಸಿಂಗಾನಲ್ಲೂರಿನಲ್ಲಿ ʻಅಣ್ಣಾವ್ರ ಕುಟುಂಬʼದ ಭವ್ಯ ಮ್ಯೂಸಿಯಂ ನಿರ್ಮಾಣಕ್ಕೆ ಪ್ಲಾನ್