belthangady News, belthangady News in kannada, belthangady ಕನ್ನಡದಲ್ಲಿ ಸುದ್ದಿ, belthangady Kannada News – HT Kannada

Latest belthangady Photos

<p>ಬೆಳ್ತಂಗಡಿಯಲ್ಲಿ ಬುಧವಾರ (ಮಾರ್ಚ್ 12) ರಾತ್ರಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದರೆ, ಜಿಲ್ಲೆಯ ಉಳಿದೆಡೆಯೂ ಉತ್ತಮ ಮಳೆ ಸುರಿದಿದೆ. ಕೆಲವೆಡೆ ಮರಗಳು, ವಿದ್ಯುತ್‌ ಕಂಬ ಧರೆಗುರುಳಿದೆ. ಮೊದಲ ಮಳೆಯ ಆಲಿಕಲ್ಲು ಜನರಲ್ಲಿ ಹರ್ಷಕ್ಕೆ ಕಾರಣವಾಗಿದೆ. &nbsp;</p>

ಬೆಳ್ತಂಗಡಿ ಪರಿಸರದಲ್ಲಿ ಗುಡುಗು ಮಿಂಚು ಸಹಿತ ಮಳೆ; ಧರೆಗುರುಳಿದ ಮರಗಳು, ವಿದ್ಯುತ್‌ಕಂಬ, ಆಲಿಕಲ್ಲು ಸಂಗ್ರಹಿಸಿ ಖುಷಿಪಟ್ಟ ಜನತೆ; Photos

Thursday, March 13, 2025

<p>ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.</p>

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024