bidar News, bidar News in kannada, bidar ಕನ್ನಡದಲ್ಲಿ ಸುದ್ದಿ, bidar Kannada News – HT Kannada

Latest bidar Photos

ತುಮಕೂರಿನಲ್ಲಿ ನಡೆದ ರಾಜ್ಯೋತ್ಸವದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಎಸ್ಪಿ ಅಶೋಕ್‌ ಇದ್ದರು.

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿ ರಾಜ್ಯೋತ್ಸವ ಸಡಗರ, ನಾಡದೇವಿಗೆ ಪೂಜೆ, ಪಥಸಂಚಲನ, ಸಾಧಕರಿಗೆ ಗೌರವದ ಕ್ಷಣ

Friday, November 1, 2024

ಚಿಕ್ಕಮಗಳೂರು ಜಿಲೆಯಲ್ಲಿಸೆಪ್ಟಂಬರ್‌1 ರಿಂದ 22ರವರೆಗೆ 117 ಮಿಮೀ ಮಳೆ ಸುರಿದಿದ್ದು ಮಳೆ ಪ್ರಮಾಣ ಶೇ 1 ಅಧಿಕವಾಗಿದೆ

ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾತ್ರ ಸೆಪ್ಟಂಬರ್‌ನಲ್ಲಿ ಉತ್ತಮ ಮಳೆ: ಯಾವ್ಯಾವ ಜಿಲ್ಲೆಯಲ್ಲಿ ಅಧಿಕ, ಸಾಮಾನ್ಯ photos

Sunday, September 22, 2024

ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಗೆದ್ದಿದ್ದು, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಸೋಲುಂಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ , ಬೀದರ್, ವಿಜಯಪುರ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಡೀಟೆಲ್ಸ್;‌ ಪೋಟೋ ಗ್ಯಾಲರಿ

Tuesday, June 4, 2024

ಚುನಾವಣಾ ಮತ ಎಣಿಕೆಯ ಸಂಬಂಧ ಮತ ಎಣಿಕೆ ಕೇಂದ್ರಗಳಾದ ತುಮಕೂರು ವಿಶ್ವ ವಿದ್ಯಾಲಯದ ವಿಜ್ಞಾನ ಕಾಲೇಜ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ನ  ಆವರಣ, ಭದ್ರತಾ ಕೊಠಡಿ ಮತ್ತು ಮತ ಎಣಿಕೆಯ ಸ್ಥಳಗಳನ್ನು ಜಿಲ್ಲಾಧಿಕಾರಿ ಸುಭಾ ಕಲ್ಯಾಣ್‌ ಹಾಗೂ ಇತರ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು.

Karnataka Results: ಕರ್ನಾಟಕದಲ್ಲಿ ಮತ ಎಣಿಕೆಗೆ ಸಕಲ ಸಿದ್ದತೆ, ಹೀಗಿತ್ತು ಕೊನೆಯ ಕ್ಷಣದ ತಯಾರಿ photos

Monday, June 3, 2024

ಬೀದರ್ ಪಟ್ಟಣದ ( BIdar) ಬಳಿಯಿರುವ ಝರಣಿ ನರಸಿಂಹ ಗುಹಾಂತರ್ಗತ ದೇವಾಲಯವೆಂದೇ ಪ್ರಸಿದ್ಧ. ಗುಹೆಯಲ್ಲಿರುವ ನರಸಿಂಹ ದೇವರ ದರ್ಶನ ಪಡೆಯಲು ಎದೆಮಟ್ಟದಲ್ಲಿ ಹರಿಯುವ ನೀರಿನಲ್ಲಿ300 ಮೀಟರ್ ನಡೆದುಕೊಂಡು ಹೋಗಬೇಕು. ನೀರು ವರ್ಷ ಪೂರ್ತಿ ನಿರಂತರ ಹರಿಯುತ್ತಿದ್ದು ಗುಹೆಯ ಕೊನೆಯಲ್ಲಿ ಬಂಡೆಯಲ್ಲಿರುವ ಸ್ವಯಂಭೂ ನರಸಿಂಹ ದೇವರು ದರ್ಶನ ಪಡೆಯಬಹುದು.

Narasimha Jayanti 2024: ವಿವಿಧ ರೂಪದಲ್ಲಿ ನೆಲೆ ನಿಂತ ಕರ್ನಾಟಕದ ಪ್ರಮುಖ 8 ನರಸಿಂಹ ದೇಗುಲಗಳನ್ನು ಬಲ್ಲಿರಾ photos

Tuesday, May 21, 2024

ಬೆಳಗಾವಿ ಜಿಲ್ಲೆಯಲ್ಲೂ ಪೂರ್ವ ಮುಂಗಾರು ಮಳೆ ಎರಡೂವರೆ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚ ಸುರಿದಿದೆ.

Karnataka Rains: ಕರ್ನಾಟಕದ 4 ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಭರಪೂರ, 16 ಜಿಲ್ಲೆಯಲ್ಲಿ ಸಾಮಾನ್ಯ, 11 ಜಿಲ್ಲೆಗಳಲ್ಲಿ ಕೊರತೆ

Wednesday, May 15, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ತಮ್ಮ ತಂದೆ ಎಸ್‌.ಆರ್.ಬೊಮ್ಮಾಯಿ ಅವರ ಸ್ಮಾರಕದಲ್ಲಿ ನಮಸ್ಕರಿಸಿದರು,

ಅಪ್ಪನ ಸ್ಮಾರಕದಲ್ಲಿ ಆಶೀರ್ವಾದ, ಟೆಂಪಲ್‌ ರನ್‌, ಲೋಕಸಭಾ ಅಖಾಡಕ್ಕೆ ಪ್ರಮುಖ ಕಲಿಗಳು ಧುಮುಕಿದ್ದು ಹೀಗೆ

Monday, April 15, 2024

ವಿಶ್ವಬಸವ ಧರ್ಮ ಟ್ರಸ್ಟ್‍ನ ಹಾಗೂ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ವೈಭವದ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಸನ್ಮಾನಿಸಲ್ಪಟ್ಟರು. ಈ ವೇಳೆ ಸಿದ್ದರಾಮಯ್ಯ ವಿಭೂತಿ ಧರಿಸಿ ಗಮನ ಸೆಳದರು.

Siddaramaiah: ಬಸವಕಲ್ಯಾಣದಲ್ಲಿ ಬಸವಣ್ಣನಾದ ಸಿದ್ದರಾಮಣ್ಣ, ಹೀಗಿತ್ತು ಸಿಎಂ ಸನ್ಮಾನದ ಕ್ಷಣ photos

Thursday, March 7, 2024

ಬೆಳಗಾವಿ ಜಿಲ್ಲೆಯ ಗೋಕಾಕ ಜಲಪಾತವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲು ಒತ್ತು.

ಕರ್ನಾಟಕ ಬಜೆಟ್‌2024: ಪ್ರತ್ಯೇಕ ಪ್ರವಾಸೋದ್ಯಮ ನೀತಿ, ವಿಜಯಪುರ ಕರೇಜ್‌, ಗೋಕಾಕ್‌ ಜಲಪಾತ, ದಾಂಡೇಲಿ-ಕಬಿನಿಯಲ್ಲಿ ಮಾಹಿತಿ ಕೇಂದ್ರ Photos

Friday, February 16, 2024

ಮುಂಜರಾಬಾದ್‌ ಕೋಟೆ…….
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯನ್ನು1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದನು.ಈ ನಕ್ಷತ್ರಾಕಾರದ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3241 ಅಡಿ ಎತ್ತರದಲ್ಲಿ 988 ಮೀಟರ್ ಎತ್ತರದಲ್ಲಿದೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿರುವಾಗ ನೀವು ಇಲ್ಲಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದಾಗಿದೆ. ಕೋಟೆಯನ್ನು ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದರೂ, ಕೋಟೆಯನ್ನು ನಿರ್ಮಿಸಲು ಬಳಸಿದ ಕಚ್ಚಾ ಸಾಮಗ್ರಿಗಳು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳನ್ನು ಒಳಗೊಂಡಿವೆ ಮತ್ತು ಒಳಭಾಗವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಕೋಟೆಯ ಸುತ್ತಮುತ್ತಲಿನ ಹಸಿರು ವಾತಾವರಣ ಮನಮೋಹಕ,

Karnataka Forts:ಕರ್ನಾಟಕ ಕೋಟೆಗಳ ನಾಡೂ ಹೌದು: ಕನ್ನಡ ರಾಜ್ಯೋತ್ಸವ ವೇಳೆ ಕರುನಾಡ ಕೋಟೆಗಳನ್ನೊಮ್ಮೆ ನೋಡಿ ಬನ್ನಿ

Sunday, November 5, 2023

ಮೈಸೂರಿನಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಬಣ್ಣದ ಉಡುಪಿನೊಂದಿಗೆ ಬಂದಿದ್ದ ಐದು ತಿಂಗಳ ಮಗುವಿನ ಸಂತಸದ ಕ್ಷಣ.

Kannada Rajyotsava: 5 ತಿಂಗಳ ಮಗುವಿಗೂ ಕನ್ನಡ ಸಡಗರ: ಕರ್ನಾಟಕದಲ್ಲಿ ರಾಜ್ಯೋತ್ಸವದ ಖುಷಿ

Wednesday, November 1, 2023

ಬೀದರ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಮನೆ, ಬಸವರಾಜ್ ಡಾಂಗೆ ಅವರ ಕಲಬುರಗಿಯ ಮಾಕಾ ಲೇಔಟ್ ನಲ್ಲಿರುವ ಮನೆ, ದೇವದುರ್ಗದ ಕೆಬಿಜೆಎನ್‌ಎಲ್‌ ಇಇ ತಿಪ್ಪಣ್ಣ ಅನ್ನದಾನಿ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿತು.

Lokayukta raid: ಕಲಬುರಗಿಯಲ್ಲಿ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ, ಕಂಗಾಲಾದ ಭ್ರಷ್ಟ ಅಧಿಕಾರಿಗಳು

Monday, October 30, 2023

ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ,  ಜೈ ಕರ್ನಾಟಕ ಸಂಘಟನೆಗಳು ಸೇರಿದಂತೆ ಜನಪರ,  ಕನ್ನಡಪರ ಸಂಘಟನೆಗಳು ಬಂದಗೆ ಕರೆ ನೀಡದೆ ಕೇವಲ ಬಾಹ್ಯವಾಗಿ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದವು. ಕಲ್ಯಾಣ / ಉತ್ತರ ಕರ್ನಾಟಕ ಭಾಗಕ್ಕೆ ನೀವೇನು ಬೆಂಬಲ ಕೊಟ್ಟಿದ್ದೀರಿ ಬೆಂಗಳೂರಿನವರೆ ಎಂದು ಕೆಲ ಸಂಘಟನೆಯ ಮುಖಂಡರು ಪ್ರಶ್ನಿಸಿದರು

Kalaburagi News: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾವೇರಿ ನೀರು ಕುರಿತ ಕರ್ನಾಟಕ ಬಂದ್ ಹೀಗಿತ್ತು, ಇಲ್ಲಿದೆ ಫೋಟೋ ವರದಿ

Friday, September 29, 2023

ಬೀದರನಲ್ಲಿ  ಹಾಗೂ ತೆಲಂಗಾಣದಲ್ಲಿ ನಾಲ್ಕು ದಿನಗಳ ಧಾರಾಕಾರ ಮಳೆಯ ಕಾರಣ ಜಲಾಶಯ ಭರ್ತಿಯಾಗಿದ್ದು, ಅಲ್ಲಿ ನೀರು ಬಿಟ್ಟ ಕಾರಣ ಕೆಲವು ಪ್ರದೇಶಗಳು ಮುಳುಗಿವೆ. ಈ ಪೈಕಿ ಒಂದು ಶಿವಾಲಯವೂ ಅರ್ಧ ಮುಳುಗಿದೆ.

ಕಾರಂಜಾ ಜಲಾಶಯದಿಂದ ಬರೋಬ್ಬರಿ 7,500 ಕ್ಯೂಸೆಕ್ ನೀರು ಬಿಡುಗಡೆ, ಶಿವ ದೇವಸ್ಥಾನ ಮುಳುಗಡೆ, ಇಲ್ಲಿವೆ ಕೆಲವು ಫೋಟೋಸ್

Thursday, September 7, 2023

ಶಿವಮೊಗ್ಗ ಸಮೀಪದ ತುಂಗಾ ಜಲಾಶಯದಿಂದ ನೀರು ಹೊರ ಬಿಡುತ್ತಿರುವುದರಿಂದ ಹಾಲ್ಮೊರೆಯಂತೆ ನೀರು ಉಕ್ಕುತ್ತಿದೆ.

Karnataka Dams: ನಿರಂತರ ಮಳೆಯಿಂದ ಹತ್ತೇ ದಿನದಲ್ಲಿ ಜಲಾಶಯಗಳಿಗೆ ಭಾರೀ ನೀರು; ಹೀಗಿದೆ ಕರ್ನಾಟಕದ ಜಲಾಶಯಗಳ ವಿಹಂಗಮ ನೋಟ

Friday, July 28, 2023

ಕಲ್ಯಾಣ ಕರ್ನಾಟಕ ಉತ್ಸವದ ಹಾರ್ದಿಕ ಶುಭಾಶಯಗಳು

Kalyana Karnataka Utsava 2022: ಕಲ್ಯಾಣ ಕರ್ನಾಟಕ ಉತ್ಸವ ಸಿಂಪಲ್‌ ವಿಶಸ್‌ ಇಲ್ಲಿವೆ; ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿ

Saturday, September 17, 2022

ಕಲಬುರಗಿಯಲ್ಲಿ ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರೆ, ರಾಯಚೂರಿನಲ್ಲಿ ಶಂಖರ್‌ ಬಿ. ಪಾಟೀಲ್‌, ಬಳ್ಳಾರಿಯಲ್ಲಿ ಬಿ. ಶ್ರೀರಾಮುಲು, ಕೊಪ್ಪಳದಲ್ಲಿ ಆನಂದ್‌ ಸಿಂಗ್‌, ಯಾದಗಿರಿಯಲ್ಲಿ ಪ್ರಭು ಚೌಹಾಣ್‌, ವಿಜಯನಗರದಲ್ಲಿ ಶಶಿಕಲಾ ಜೊಲ್ಲೆಮತ್ತು ಬೀದರ್‌ನಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದಾರೆ.

Hyderabad Karnataka Liberation Day: ಫೋಟೊಗಳಲ್ಲಿ ನೋಡಿ ಕಲ್ಯಾಣ ಕರ್ನಾಟಕ ವಿಮೋಚನೆ ದಿನದ ಸಂಭ್ರಮ

Saturday, September 17, 2022