ಕರ್ನಾಟಕ ಸಿಇಟಿ, ರೈಲ್ವೆ ಮಂಡಳಿ ಪರೀಕ್ಷೆಯ ವೇಳೆ ಕೆಲವೇ ಕೆಲವು ಕೇಂದ್ರಗಳಲ್ಲಿ ಜನಿವಾರ, ಮಾಂಗಲ್ಯ, ಮೂಗುತಿ ತೆಗೆದಿಟ್ಟು ಪರೀಕ್ಷೆ ಬರೆಯಲು ಹೇಳಿದ್ದು ವಿವಾದಕ್ಕೀಡಾಗಿತ್ತು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ನೀಟ್ ಬರೆಯಲು ಬಂದ ವಿದ್ಯಾರ್ಥಿಗಳ ಜತೆಗೆ ಕೆಟ್ಟದಾಗಿ ನಡೆದುಕೊಂಡದ್ದು ವಿವಾದಕ್ಕೀಡಾಗಿದೆ.