ಹೋಂಡಾ ರೆಬೆಲ್ 500: ಭಾರತದಲ್ಲಿ ಬಿಡುಗಡೆಯಾಯ್ತು 5. 12 ಲಕ್ಷ ರೂ ಬೆಲೆಯ ಪ್ರೀಮಿಯಂ ಕ್ರೂಸರ್ ಬೈಕ್
ಹೋಂಡಾ ಕಂಪನಿಯ ನೂತನ ರೆಬೆಲ್ 500 ಪ್ರೀಮಿಯಂ ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 5.12 ಲಕ್ಷ ದರ ಹೊಂದಿದೆ. ಕಂಪನಿಯ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್ ಶಿಪ್ ಮೂಲಕ ಈ ಬೈಕ್ ಮಾರಾಟವಾಗಲಿದೆ.
ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್; 39,827 ರೂ ಗಳವರೆಗೆ ಕೊಡುಗೆಗಳ ಪ್ರಯೋಜನ
ಮೈಸೂರಿನಲ್ಲಿ ಕಾರು ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
Honda Dio 125: ಭಾರತದ ರಸ್ತೆಗೆ ಲಗ್ಗೆ ಇರಿಸಿದೆ 2025ರ ಹೋಂಡಾ ಡಿಯೋ 125 ಸ್ಕೂಟರ್; ಇಲ್ಲಿದೆ ಬೆಲೆ ವಿವರ