bike News, bike News in kannada, bike ಕನ್ನಡದಲ್ಲಿ ಸುದ್ದಿ, bike Kannada News – HT Kannada

Latest bike News

ಹೋಂಡಾ ಕಂಪನಿಯ ಜನಪ್ರಿಯ ಆಕ್ಟಿವಾ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿ

Honda Activa Electric: ಹೋಂಡಾದ ಮೊದಲ ಎಲೆಕ್ಟ್ರಿಕ್ ಆಕ್ಟಿವಾ ಸ್ಕೂಟರ್ ದೇಶದ ರಸ್ತೆಗಿಳಿಯಲು ಸಜ್ಜು

Thursday, March 6, 2025

30 ಸಾವಿರಕ್ಕೂ ಕಡಿಮೆ ದರದಲ್ಲಿ ಸುಲಭ ಮತ್ತು ಸರಳ ಎಲೆಕ್ಟ್ರಿಕ್ ಸ್ಕೂಟರ್

Ninety One XE Series: 30 ಸಾವಿರಕ್ಕಿಂತ ಕಡಿಮೆ ಬೆಲೆ, ಪ್ರತಿ ಕಿ.ಮೀ.ಗೆ 15 ಪೈಸೆ ದರದಲ್ಲಿ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್

Sunday, March 2, 2025

ರೆಫರ್ ಮಾಡಿ 40000 ರೂ ಕ್ಯಾಶ್ ಬ್ಯಾಕ್ ಆಫರ್ ಪಡ್ಕೊಳ್ಳಿ ಎಂಬ ಪ್ಯೂರ್ ಪರ್ಫೆಕ್ಟ್‌ 10 ರೆಫರಲ್ ಪ್ರೋಗ್ರಾಂ ಅನ್ನು ಪ್ಯೂರ್‌ ಇವಿ  ಆರಂಭಿಸಿದೆ.

PURE EV: ರೆಫರ್ ಮಾಡಿ 40000 ರೂ ಕ್ಯಾಶ್ ಬ್ಯಾಕ್ ಆಫರ್ ಪಡ್ಕೊಳ್ಳಿ, ಪ್ಯೂರ್ ಪರ್ಫೆಕ್ಟ್‌ 10 ರೆಫರಲ್ ಪ್ರೋಗ್ರಾಂ ಆರಂಭಿಸಿದ ಪ್ಯೂರ್‌ ಇವಿ

Thursday, February 27, 2025

ತೆಂಗಿನಕಾಯಿ ಚಿಪ್ಪನ್ನು ಬ್ಯಾಟರಿ ಸೂಪರ್‌ಚಾರ್ಜರ್‌ ಆಗಿ ಪರಿವರ್ತಿಸಿದ ಸ್ಟಾರ್ಟಪ್‌

Coconut Shells: ಇದು ಬರೀ ಚಿಪ್ಪಲ್ಲವೋ ಅಣ್ಣಾ...! ತೆಂಗಿನಕಾಯಿ ಚಿಪ್ಪನ್ನು ಬ್ಯಾಟರಿ ಸೂಪರ್‌ಚಾರ್ಜರ್‌ ಆಗಿ ಪರಿವರ್ತಿಸಿದ ಸ್ಟಾರ್ಟಪ್‌

Thursday, February 20, 2025

ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿಯೂ ಬಿಡುಗಡೆಯಾಗಿದೆ.

ಕರ್ನಾಟಕ ಪರಿಸರ ಸ್ನೇಹಿ ಸಾರಿಗೆ ನೀತಿ 2025-30 ಬಿಡುಗಡೆ: 5 ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳ ಇ.ವಿ. ರೂಪಾಂತರಕ್ಕೆ ವಿಶೇಷ ಒತ್ತು

Friday, February 14, 2025

ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ ಘೋಷಣೆಯಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್‌ಗಳ ಬ್ಯಾಟರಿ ಲೈಫ್ ಹೆಚ್ಚಳಕ್ಕೆ ಪ್ಯೂರ್ ಇವಿ- ಬಿಇ ಎನರ್ಜಿ ಪಾಲುದಾರಿಕೆ

Wednesday, January 29, 2025

ಎಕ್ಸ್ ಪ್ಲಾಟ್‌ಫಾರ್ಮ್ 3.0 ದ್ವಿಚಕ್ರವಾಹನ ಪರಿಚಯಿಸಿದ ಪ್ಯೂರ್ ಇವಿ

ಎಕ್ಸ್ ಪ್ಲಾಟ್‌ಫಾರ್ಮ್ 3.0 ದ್ವಿಚಕ್ರವಾಹನ ಪರಿಚಯಿಸಿದ ಪ್ಯೂರ್ ಇವಿ; ಥ್ರಿಲ್ ಮೋಡ್, ಎಐ ತಂತ್ರಜ್ಞಾನದ ಜತೆಗೆ ಇನ್ನಷ್ಟು ವೈಶಿಷ್ಟ್ಯ

Friday, January 24, 2025

EV Battery Price: ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿ ದರ ಎಷ್ಟಿರುತ್ತದೆ? ,

EV Battery Price: ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬ್ಯಾಟರಿ ದರ ಎಷ್ಟಿರುತ್ತದೆ? ಓಲಾ, ಚೇತಕ್‌, ಟಿವಿಎಸ್‌, ಅಥೆರ್‌ ಬ್ಯಾಟರಿ ಬದಲಿಸೋದು ದುಬಾರಿ

Tuesday, January 14, 2025

ಸೆಕೆಂಡ್‌ ಹ್ಯಾಂಡ್‌ ಬೈಕ್‌, ಸ್ಕೂಟರ್‌ ಖರೀದಿಸುವಾಗ ತಪ್ಪದೇ ಪಡೆಯಬೇಕಾಗಿರುವ 6 ದಾಖಲೆಗಳು

Used Bike: ಸೆಕೆಂಡ್‌ ಹ್ಯಾಂಡ್‌ ಬೈಕ್‌, ಸ್ಕೂಟರ್‌ ಖರೀದಿಸುವಾಗ ಮಾರಾಟಗಾರರಿಂದ ತಪ್ಪದೇ ಪಡೆಯಬೇಕಾಗಿರುವ 6 ದಾಖಲೆಗಳು

Wednesday, January 8, 2025

ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆಯನ್ನು ಕರ್ನಾಟಕ ವಿಧಾನಸಭೆ ಅಂಗೀಕರಿಸಿದೆ.

ಹೊಸ ಕಾರು, ಬೈಕ್ ಖರೀದಿಸ್ತೀರಾದರೆ 500 ರಿಂದ 1000 ರೂ ಸೆಸ್ ನಿರೀಕ್ಷಿಸಿ, ವಾಹನ ತೆರಿಗೆ ತಿದ್ದುಪಡಿ ಮಸೂದೆ ಅಂಗೀಕರಿಸಿದೆ ಕರ್ನಾಟಕ ವಿಧಾನಸಭೆ

Wednesday, December 18, 2024

ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ ವಿಮರ್ಶೆ

Bike Review: ಹೇಗಿದೆ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌? 2 ಕೆಜಿ ಸಿಎನ್‌ಜಿ+ 2 ಲೀಟರ್‌ ಪೆಟ್ರೋಲ್‌, ಮೈಲೇಜ್‌ ಸೂಪರ್‌

Wednesday, December 11, 2024

ಬೈಕ್ ರೈಡಿಂಗ್ ಇಷ್ಟ, ಚಳಿಗಾಲದಲ್ಲಿ ಕಷ್ಟ ಎನ್ನುವಿರಾ; ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬೈಕ್ ರೈಡಿಂಗ್ ಇಷ್ಟ, ಚಳಿಗಾಲದಲ್ಲಿ ಕಷ್ಟ ಎನ್ನುವಿರಾ; ಚಳಿಯಿಂದ ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

Monday, December 9, 2024

ಹೋಂಡಾ ಆ್ಯಕ್ಟಿವಾ ಇವಿ

ಭಾರತದಲ್ಲಿ ಕೊನೆಗೂ ಬಿಡುಗಡೆ ಆಯ್ತು ಹೋಂಡಾ ಆ್ಯಕ್ಟಿವಾ ಇವಿ: ಎಷ್ಟು ಕಿಮೀ ಓಡುತ್ತೆ, ಬೆಲೆ ಎಷ್ಟು? ಇಲ್ಲಿದೆ ವಿವರ

Thursday, November 28, 2024

ಒಬೆನ್‌ ರೋರ್ ಇಝೆಡ್ ಇ ಬೈಕ್‌: ಮಧ್ಯಮ ವರ್ಗದವರನ್ನು ಮೆಚ್ಚಿಸಲು ಹೊಸ ಇ ಬೈಕ್‌ ಬರ್ತಿದೆ. ಇದರ ಟೀಸರ್ ಬಿಡುಗಡೆಯಾಗಿದ್ದು, ಗ್ರಾಹಕರ ಮನಸೆಳೆದಿದೆ.

ಮಧ್ಯಮ ವರ್ಗದವರನ್ನು ಮೆಚ್ಚಿಸಲು ಬರ್ತಿದೆ ಒಬೆನ್‌ ರೋರ್ ಇಝೆಡ್ ಇ ಬೈಕ್‌; ಬಿಡುಗಡೆ ದಿನಾಂಕ, ಫೀಚರ್ಸ್ ಮತ್ತು ಇತರೆ ವಿವರ ಹೀಗಿದೆ

Monday, November 4, 2024

ಎಲೆಕ್ಟ್ರಿಕ್‌, ಹೈಬ್ರಿಡ್‌ ವಾಹನಗಳು ಕರ್ನಾಟಕದಲ್ಲಿ ಇನ್ನಷ್ಟು ಅಗ್ಗವಾಗಲಿದೆ. ಈ ವಾಹನಗಳಿಗೆ ರಸ್ತೆ ತೆರಿಗೆ, ನೋಂದಣಿ ಶುಲ್ಕ ಇಳಿಕೆಗೆ  ರಾಜ್ಯ ಸರಕಾರ ಮುಂದಾಗಿದೆ.

ಎಲೆಕ್ಟ್ರಿಕ್‌, ಹೈಬ್ರಿಡ್‌ ವಾಹನಗಳು ಕರ್ನಾಟಕದಲ್ಲಿ ಇನ್ನಷ್ಟು ಅಗ್ಗ; ರಸ್ತೆ ತೆರಿಗೆ, ನೋಂದಣಿ ಶುಲ್ಕ ಇಳಿಕೆಗೆ ಮುಂದಾದ ರಾಜ್ಯ ಸರಕಾರ

Thursday, September 26, 2024

ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮುಖ್ಯ ಕಾರಣ ಏನಿರಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಏನು ಕಾರಣ? ನೀವೂ ಈ ತಪ್ಪುಗಳನ್ನು ಮಾಡಬೇಡಿ

Wednesday, September 18, 2024

Bajaj Freedom 125 CNG: ಇದರ ಸಿಎನ್‌ಜಿ ಟ್ಯಾಂಕ್‌ 2 ಕೆಜಿ ಇಂಧನ ತುಂಬಿಸುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್‌ ಟ್ಯಾಂಕ್‌ ಕೂಡ 2 ಲೀಟರ್‌ ಸಾಮರ್ಥ್ಯ ಹೊಂದಿದೆ.

Bajaj Freedom 125: 2 ಕೆಜಿ ಸಿಎನ್‌ಜಿ, 2 ಲೀಟರ್‌ ಪೆಟ್ರೋಲ್‌ಗೆ 300 ಕಿಮೀ ಮೈಲೇಜ್‌; ಬಜಾಜ್‌ ಫ್ರೀಡಂ 125ಗೆ ಸಾಟಿಯುಂಟೆ

Monday, September 16, 2024

ಹೋಂಡಾ ತನ್ನ 160ಸಿಸಿಯ ಎಕ್ಸ್ ಬ್ಲೇಡ್ ಬೈಕ್ ಮಾರಾಟವನ್ನು ದಿಢೀರ್ ಆಗಿ ಸ್ಥಗಿತಗೊಳಿಸಿದೆ.

Honda X Blade: ಭಾರತದಲ್ಲಿ 160 ಸಿಸಿಯ ಹೋಂಡಾ ಎಕ್ಸ್‌ ಬ್ಲೇಡ್‌ ಬೈಕ್‌ ಮಾರಾಟ ದಿಢೀರ್‌ ಸ್ಥಗಿತ

Thursday, September 12, 2024

ಎಲೆಕ್ಟ್ರಿಕ್‌ ಸ್ಕೂಟರ್ ರಿಪೇರಿಯಾಗದೆ ಹತಾಶನಾದ ಗ್ರಾಹಕ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್ ಸುಟ್ಟ. (ವಿಡಿಯೋ ಗ್ರ್ಯಾಬ್ ಚಿತ್ರ)

Ola Electric; ಸ್ಕೂಟರ್ ರಿಪೇರಿಯಾಗದೆ ಹತಾಶನಾದ ಗ್ರಾಹಕ ಕಲಬುರಗಿಯಲ್ಲಿ ಓಲಾ ಎಲೆಕ್ಟ್ರಿಕ್ ಶೋರೂಮ್ ಸುಟ್ಟ- ವಿಡಿಯೋ

Wednesday, September 11, 2024

ಪೆಟ್ರೋಲ್‌ ಎಂಜಿನ್‌ನ ಸ್ಕೂಟರ್‌ಗಿಂತ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಉತ್ತಮ ಏಕೆ?

Petrol VS Electric Scooters: ಪೆಟ್ರೋಲ್‌ ಎಂಜಿನ್‌ನ ಸ್ಕೂಟರ್‌ಗಿಂತ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿ ಉತ್ತಮ ಏಕೆ? ಇಲ್ಲಿವೆ 12 ಕಾರಣಗಳು

Wednesday, September 11, 2024