bike News, bike News in kannada, bike ಕನ್ನಡದಲ್ಲಿ ಸುದ್ದಿ, bike Kannada News – HT Kannada
Latest bike Photos
ಸ್ಪೋರ್ಟ್ಸ್ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬಜಾಜ್ ಪಲ್ಸರ್ ಎನ್ 125 ಬಿಡುಗಡೆಯಾಗಿದೆ. ಆದರೆ, ಈ ಬೈಕ್‌ ಬಗ್ಗೆ ಸಾಕಷ್ಟು ಜನರು ಅಪಸ್ವರ ಎತ್ತಿದ್ದಾರೆ.ಒಳ್ಳೆಯ ಡಿಸೈನ್‌ಗೆ ಹೆಸರಾಗಿದ್ದ ಪಲ್ಸರ್‌ ವಿನ್ಯಾಸವನ್ನೇ ಇದು ಹೋಲುತ್ತಿಲ್ಲ ಎನ್ನುವವರೂ ಇದ್ದಾರೆ. ಈ ಬೈಕ್‌ ಇಲ್‌ಇಡಿ ಡಿಸ್ಕ್‌ ಮತ್ತು ಎಲ್‌ಇಡಿ ಡಿಸ್ಕ್‌ ಬಿಟಿ ಎಂಬ ವರ್ಷನ್‌ಗಳಲ್ಲಿ ದೊರಕುತ್ತಿದೆ. ಇದರ ಬೋಲ್ಡ್‌ ಲುಕ್‌ ಕುರಿತು ಕೆಲವರು ಪಾಸಿಟೀವ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಸೈನ್‌ ಹೆಸರಲ್ಲಿ ಪಲ್ಸರ್‌ ಹೆಸರು ಹಾಳಾಗದೆ ಇದ್ರೆ ಸಾಕು ಎಂಬ ಅಭಿಪ್ರಾಯವೂ ಬಂದಿದೆ.
Bajaj Pulsar N125: ಹೊಸ ಬಜಾಜ್‌ ಪಲ್ಸರ್‌ ಎನ್‌ 125 ಆಗಮನ, ಬೋಲ್ಡ್‌ ಲುಕ್‌ನಿಂದ ಹಳೆ ಚಾರ್ಮ್‌ ಕಳೆದೋಯ್ತ? ಓದಿ ಬೈಕ್‌ ವಿಮರ್ಶೆ
Saturday, October 19, 2024
ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ರಿವೋಲ್ಟ್ ಮೋಟಾರ್ಸ್ ತನ್ನ ಎರಡನೇ  ಬೈಕ್‌ ಆರ್‌ವಿ1 ಅನ್ನು ಬಿಡುಗಡೆ ಮಾಡಿದೆ. ಇದನ್ನು ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಕಮ್ಯೂಟರ್ ಮೋಟಾರ್‌ಸೈಕಲ್ ಎಂದು ಹೇಳಿಕೊಂಡಿದೆ. ರಿವೋಲ್ಟ್ ಆರ್‌ವಿ1 ಅನ್ನು ಎರಡು ವರ್ಷನ್‌ಗಳಲ್ಲಿ ದೊರಕುತ್ತದೆ.  ಅಂದ್ರೆ ಇದು RV1 ಮತ್ತು RV1+ ಎಂಬ ಎರಡು ವರ್ಷನ್‌ಗಳಲ್ಲಿ ಲಭ್ಯ.
ರಿವೋಲ್ಟ್‌ ಆರ್‌ವಿ 1: ಪೂರ್ತಿ ಚಾರ್ಜ್‌ಗೆ 160 ಕಿಮೀ ಓಡೋ ಬೈಕಿದು, ಓಲಾ ರೋಡ್‌ಸ್ಟೆರ್‌ ಎಕ್ಸ್‌ಗೆ ನಡುಕ- ಚಿತ್ರಗಳನ್ನು ನೋಡಿ
Wednesday, September 18, 2024
HD Kumaraswamy: ಆಟೋ ಬಿಡಿಭಾಗಗಳ ಮೇಲೆ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅಟೋ ಉದ್ಯಮಕ್ಕೆ ಸಲಹೆ ನೀಡಿದ ಕೇಂದ್ರ ಭಾರೀ ಕೈಗಾರಿಕಾ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಈ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಡಬೇಕು ಎಂದು ಎಚ್‌ಡಿಕೆ ಕರೆ ನೀಡಿದ್ದಾರೆ.  ACMA (The Automotive Component Manufacturers Association of India) 64ನೇ ಸಮಾವೇಶ ಉದ್ಘಾಟಿಸಿದ ಬಳಿಕ ಅವರು "ಅಟೋ ಉದ್ಯಮ ಬಿಡಿಭಾಗಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲೇಬೇಕು, ಹಾಗೂ ಫೇಮ್ 3 (FAME-III) ಜಾರಿಗೆ ಬರುವ ತನಕ EMPS (Electric Mobility Promotion Scheme)  ಯೋಜನೆಯನ್ನು ಮುಂದುವರಿಸಲಾಗುವುದು" ಎಂದು ಹೇಳಿದ್ದಾರೆ.
ಸ್ಕೂಟರ್‌ ರೈಡ್‌ ಮಾಡಿದ ಕುಮಾರಣ್ಣ, ಆಟೋ ರಿಕ್ಷಾ ಚಾಲನೆಗೂ ಜೈ ಅಂದ್ರು ಎಚ್‌ಡಿ ಕುಮಾರಸ್ವಾಮಿ- ಇವಿ ದಿನದಂದು ಪರಿಸರಸ್ನೇಹಿ ಸವಾರಿ- Photos
Monday, September 9, 2024
ಕ್ಲಾಸಿಕ್ ಲೆಜೆಂಡ್ಸ್ ಇತ್ತೀಚೆಗೆ ಜಾವಾ 42 ಎಫ್ ಜೆ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಜಾವಾ 42 ಎಫ್ ಜೆ 350 ಸಿಸಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.99 ಲಕ್ಷಗಳಾಗಿದೆ. ಅಕ್ಟೋಬರ್ 2 ರಿಂದ ವಿತರಣೆ ಪ್ರಾರಂಭವಾಗಲಿದೆ. ಹೊಸ 42 ಎಫ್ ಜೆ ಬೈಕಿನಲ್ಲಿ 334 ಸಿಸಿ ಎಂಜಿನ್ ಅಳವಡಿಸಲಾಗಿದೆ. ಇದು ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.
Jawa 42 FJ 350: ಸ್ಟೈಲಿಶ್‌ ಆಗಿದೆ ಜಾವಾ 42 ಎಫ್ ಜೆ 350 ಹೊಸ ಬೈಕ್‌, ಬೆಲೆ ಎಷ್ಟು, ಬೈಕ್‌ನ ವಿಶೇಷತೆಗಳೇನು? PHOTOS
Sunday, September 8, 2024
ರಿವರ್ ಮೊಬಿಲಿಟಿ  ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಒಂದು ಸುತ್ತು  ಚಲಾಯಿಸಿ, ಅದರ ಬಗ್ಗೆ ಮಾಹಿತಿ ಪಡೆದುಕೊಂಡರು.ಕಂಪನಿಯು ಇ.ವಿ.‌ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದ್ದು, 400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯ ಇ.ವಿ. ವಾಹನವು ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ. ಓಡಲಿದೆ ಎನ್ನುವ ಮಾಹಿತಿ ಪಡೆದರು.
MB Patil on Electric Scooter: ಸ್ಕೂಟರ್‌ ಚಲಾಯಿಸಿದ ಸಚಿವ ಎಂಬಿ ಪಾಟೀಲ್‌; ಬೆಂಗಳೂರಲ್ಲಿ ವಿದ್ಯುತ್‌ ಚಾಲಿತ ವಾಹನ ಉತ್ಪಾದನೆಗೆ ಒತ್ತು
Thursday, August 8, 2024
ಬಜಾಜ್ ಪಲ್ಸರ್ ಎನ್‌ಎಸ್400 ಹೊಸ ಬೈಕ್ ಏಪ್ರಿಲ್ 3ರ ಶುಕ್ರವಾರ ಮಾರುಕಟ್ಟೆಗೆ ಬರಲಿದೆ. ಮಾರುತೀಯ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುವ 400 ಸಿಸಿಯ ಮೋಟಾರ್ ಬೈಕ್ ಇದಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ
Bajaj Pulsar NS400: ಮೇ 3ಕ್ಕೆ ಬಜಾಜ್ ಪಲ್ಸರ್ NS400 ಮಾರುಕಟ್ಟೆಗೆ ಬಿಡುಗಡೆ; ಬೆಲೆ, ಬೈಕ್ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ
Thursday, May 2, 2024
ಎಥೆರ್ ಎನರ್ಜಿ ಭಾರತದಲ್ಲಿ ಹಾಲೊ ಸ್ಮಾರ್ಟ್ ಹೆಲ್ಮೆಟ್ ಅನ್ನು ಪರಿಚಯಿಸಿದೆ, ಇದರ ಬೆಲೆ 12,999 ರೂಪಾಯಿ ಇದೆ. ಎಥೆರ್ ಹಾಫ್ ಫೇಸ್ ಹೆಲ್ಮೆಟ್ ಗಳ ಮಾಡ್ಯೂಲ್ ಆಗಿರುವ ಹ್ಯಾಲೋ ಬಿಟ್ ಸಹ 4,999 ರೂ.ಗೆ ಲಭ್ಯವಿದೆ.
ಎಥರ್ ಸ್ಮಾರ್ಟ್ ಹೆಲ್ಮೆಟ್ ಬಿಡುಗಡೆ; ಬೆಲೆ, ವೈಶಿಷ್ಟ್ಯಗಳ ವಿವರ ಹೀಗಿದೆ -Ather Smart Helmet
Thursday, April 11, 2024
How to Book hsrp karnataka online?: ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ಎಚ್‌ಎಸ್‌ಆಎರ್‌ಪಿ ನಂಬರ್‌ಪ್ಲೇಟ್‌ ಬುಕ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವರಿಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಕೆಲವರಿಗೆ ಬೇಕಾದ ಸ್ಲಾಟ್‌ಗಳು ದೊರಕುತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಎಚ್‌ಎಚ್‌ಆರ್‌ಪಿ ಬುಕ್ಕಿಂಗ್‌ ಮಾಡುವುದು ಹೇಗೆ ಎಂದು ತಿಳಿಯುತ್ತಿಲ್ಲ. ಇಂತಹ ಎಲ್ಲಾ ಸಮಸ್ಯೆಗಳಿಗೆ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.
HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್‌ ಅನುಸರಿಸಿ
Saturday, February 10, 2024
ಇದು ಧೋನಿ ಅವರ ವಿಂಟೇಜ್ ಕಾರ್ ಜೊತೆಗಿನ ಸೆಲ್ಫಿ. ಅವರ ಬಳಿ ಇಂತಹ ವಿಂಟೇಜ್‌ಗಳ ಜೊತೆಗೆ ಫೆರಾರಿ, ಹಮ್ಮರ್, ಜಿಎಂಸಿ ಸಿಯೆರಾ ಮುಂತಾದ ದುಬಾರಿ ನಾಲ್ಕು ಚಕ್ರದ ಕಾರುಗಳಿವೆ.
Dhoni Car and Bike Collection: ಮಾಹಿ ಬಳಿಯಿವೆ ದುಬಾರಿ ಕಾರು ಮತ್ತು ಬೈಕ್‌ಗಳು; ಅಪರೂಪದ ಫೋಟೋಗಳು ಇಲ್ಲಿವೆ
Wednesday, April 19, 2023
Modified Continental GT 650. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ 650 ಅನ್ನು ನೀವ್ ಮೋಟಾರ್‌ ಸಂಸ್ಥೆ ಹೊಸ ಟಚ್ ನೀಡಿದೆ. ಕೆಫೆ ರೇಸರ್ ಇದನ್ನು ಆಧುನಿಕ ಆವೃತ್ತಿಯಾಗಿ ವಿನ್ಯಾಸಗೊಳಿಸಿದೆ.
RE Continental GT 650: ಪವರ್ ಪುಲ್ ಲುಕ್ ನೊಂದಿಗೆ ಮಾರುಕಟ್ಟೆಗೆ ಬಂದ ಆರ್ ಇ ಕಾಂಟಿನೆಂಟಲ್ ಜಿಟಿ 650
Saturday, April 8, 2023
Royal Enfield Classic 350: ಕಸ್ಟಮೈಸ್ ಮಾಡಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹೇಗಿದೆ ನೋಡಿ
Sunday, February 26, 2023
ಡುಕಾಟಿಯು ಕಳೆದ ಕೆಲವು ವರ್ಷಗಳಿಂದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಪ್ರಯೋಗಿಸುತ್ತಿದೆ. ಅತಿ ಶೀಘ್ರದಲ್ಲಿ ಲಾಂಚ್ ಆಗಲಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
Ducati electric bike: ಡುಕಾಟಿಯಿಂದ ಮೊದಲ ಎಲೆಕ್ಟ್ರಿಕ್ ಬೈಕ್ ಲಾಂಚ್ ಯಾವಾಗ? ಅಧಿಕಾರಿಗಳ ಸ್ಪಷ್ಟನೆ ಇದು
Friday, February 24, 2023
ಟಾಟಾ ಮೋಟಾರ್ಸ್ ಇವಿ ಪ್ಯಾಸೆಂಜರ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಭಾರತದ ಇವಿ ಮಾರುಕಟ್ಟೆ ಪಾಲಿನಲ್ಲಿ ಈ ಕಂಪನಿಯ ಪಾಲು ಶೇಕಡಾ 90 ರಷ್ಟಿದೆ. ಓಲಾ ಎಲೆಕ್ಟ್ರಿಕ್ 2 ವೀಲರ್ ಇವಿ ವಿಭಾಗದಲ್ಲಿ ಪ್ರವೇಶ ಮಾಡುತ್ತಿದೆ.
Electric vehicles in India: ದೇಶದಲ್ಲಿ 20 ಲಕ್ಷ ಇವಿ ಕಾರುಗಳ ಮೈಲುಗಲ್ಲು!; ಭಾರತೀಯರ ಚಿತ್ತ ಎಲೆಕ್ಟ್ರಿಕ್ ವಾಹನಗಳತ್ತ
Friday, February 3, 2023
ಜಾವಾ 42: ಜಾವಾ 42 ಕಾಸ್ಮಿಕ್ ಕಾರ್ಬನ್ ಎಂಬ ಆಕರ್ಷಕ ಹೊಸ ಬಣ್ಣದಲ್ಲಿ ಬರುತ್ತಿದೆ. ಈ ರೂಪಾಂತರವನ್ನು ಜಾವಾ 42 ಸ್ಪೋರ್ಟ್ಸ್ ಸ್ಟ್ರೈಪ್ ಎಂದು ಕರೆಯಲಾಗುತ್ತದೆ.
Jawa 42, Yezdi Roadster: ಜಾವಾ ಪ್ರಿಯರೇ ಗಮನಿಸಿ: ಹೊಸ ಬಣ್ಣದಲ್ಲಿ ಮಿಂಚುತ್ತಿದೆ ಯೆಜ್ಡಿ ರೋಡ್‌ಸ್ಟರ್
Thursday, January 26, 2023
ಇದು ರಾಯಲ್‌ ಎನ್‌ಫೀಲ್ಡ್‌ ಪರಿಚಯಿಸಿದ 650 ಸಿಸಿಯ ಮೂರನೇ ಮಾಡೆಲ್‌ ಆಗಿದೆ.
Royal Enfield Super Meteor 650: ರಾಯಲ್‌ ಎನ್‌ಫೀಲ್ಡ್‌ನ ಹೊಸ ಮೆಟಿಯರ್‌ ಆಗಮನ, ದರ 3.49 ಲಕ್ಷ ರೂ.ನಿಂದ ಆರಂಭ | ಚಿತ್ರಮಾಹಿತಿ
Tuesday, January 17, 2023
Bajaj Pulsar 125: ಬಜಾಜ್ ಪಲ್ಸರ್ 125cc ಯ ಹೊಸ ಮಾದರಿಯು, 2023 ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರ ಆರಂಭಿಕ ಬೆಲೆ ಸುಮಾರು 1 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗುವ ಸಾಧ್ಯತೆ ಇದೆ. ಈ ಹೊಸ ಬೈಕ್ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗಲಿದೆ.
Upcoming Bikes 2023: ಬೈಕ್‌ಗಾಗಿ ಅಪ್ಪಂಗೆ ಅರ್ಜಿ ಹಾಕಾಯ್ತಾ?: ಫ್ರೆಂಡ್ಸ್‌ ಜೊತೆ ಡಿಸ್ಕಸ್‌ ಮಾಡಿ ಇದರಲ್ಲಿ ಯಾವುದು ಬೇಕು ನೋಡಿ..
Tuesday, January 3, 2023
ಹಾರ್ಲೆ ಡೇವಿಡ್‌ಸನ್‌ ನೈಟ್‌ಸ್ಟರ್ ಬೈಕ್ ಅನ್ನು ಈ ವರ್ಷದ ಆಗಸ್ಟ್‌ನಲ್ಲಿ ಮರುಪರಿಚಯಿಸಲಾಗಿದೆ. ಇದರ ಬೆಲೆ 14.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬಣ್ಣದ ಯೋಜನೆಗೆ ಅನುಗುಣವಾಗಿ ಬೆಲೆ ಬದಲಾಗುತ್ತದೆ.
Harley Davidson Nightster: ಕಣ್ಮನ ಸೆಳೆಯುತ್ತಿದೆ ಹಾರ್ಲೆ ಡೇವಿಡ್‌ಸನ್ ನೈಟ್‌ಸ್ಟರ್!
Monday, December 5, 2022
ಜಾವಾದ ಲೇಟೆಸ್ಟ್‌ ಮಾಡೆಲ್‌ Jawa 42 Bobber
Jawa 42 Bobber : ಬೈಕ್ ಪ್ರಿಯರ ಮನಸೂರೆಗೊಳ್ಳುತ್ತಿದೆ ಜವಾ ಬಾಬರ್‌ನ ಸ್ಟೈಲಿಶ್ ಲುಕ್‌
Tuesday, November 29, 2022
ಭಾರತದಲ್ಲಿ ಸೃಜನಶೀಲತೆಗೆ ಕೊರತೆಯಿಲ್ಲ. ಅದಕ್ಕೆ ಪುರಾವೆ ಮತ್ತೊಮ್ಮೆ ಸಿಕ್ಕಿದೆ. ಕಂಪನಿಯೊಂದು ಕೇವಲ 35,000 ರೂಪಾಯಿಗೆ ಇಲೆಕ್ಟ್ರಿಕ್ ಬೈಸಿಕಲ್ ತಯಾರಿಸಿದೆ.
Nausha Electric E-Cycle: ಕಸದಿಂದ ರಸ ಸೂತ್ರದಲ್ಲಿ ತಯಾರಾದ ಇ-ಸೈಕಲ್‌!; ಇದು ಇ ಸೈಕಲ್‌ನ ಕುತೂಹಲ ಕೆರಳಿಸುವ ಮಾರುಕಟ್ಟೆ ಯಾತ್ರೆ!
Tuesday, November 29, 2022
ಇದರಲ್ಲಿ F77 ಲಿಮಿಟೆಡ್‌ ಆವೃತ್ತಿಯೂ ಇದ್ದು, ಇದರ ಎಕ್ಸ್‌ಶೋರೂಂ ದರ 5.5 ಲಕ್ಷ ರೂಪಾಯಿ ಇದೆ. ಉಳಿದ ಇತರೆ ಆವೃತ್ತಿಗಳಿಗೆ ಹೋಲಿಸಿದರೆ ಇದು ಅತ್ಯಧಿಕ ಪವರ್‌ನ ಎಲೆಕ್ಟ್ರಿಕ್‌ ಬೈಕಾಗಿದೆ.
Ultraviolette F77: ಎಲೆಕ್ಟ್ರಿಕ್‌ ಬೈಕಲ್ಲಿ ಪವರ್‌ ಕಡಿಮೆ ಎಂದುಕೊಳ್ಳಬೇಡಿ, ಇಲ್ಲಿದೆ ನೋಡಿ ಪರ್ಫಾಮೆನ್ಸ್‌ ಇ-ಬೈಕ್‌
Friday, November 25, 2022