bollywood-news News, bollywood-news News in kannada, bollywood-news ಕನ್ನಡದಲ್ಲಿ ಸುದ್ದಿ, bollywood-news Kannada News – HT Kannada

Latest bollywood news Photos

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಅನ್ನು ಮೂರು ವರ್ಷಗಳ ಹಿಂದೆಯೇ ಘೋಷಿಸಲಾಗಿತ್ತು. ಬಂಗಾಳ ಮಹಾರಾಜನ ಜೀವನಚರಿತ್ರೆಯನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹಲವು ಬಾರಿ ನಿರಾಸೆ ಉಂಟಾಗಿತ್ತು. ಇದೀಗ ಫ್ಯಾನ್ಸ್​ಗೆ ಗುಡ್​ನ್ಯೂಸ್ ಸಿಕ್ಕಿದೆ. ಇದೇ ವರ್ಷ ಚಿತ್ರೀಕರಣ ಪ್ರಾರಂಭವಾಗಬಹುದು ಎಂದು ವರದಿಯಾಗಿದೆ.

Sourav Ganguly: ಗಂಗೂಲಿ ಬಯೋಪಿಕ್​ನಲ್ಲಿ ತನ್ನ ಪತ್ನಿ ಪಾತ್ರಕ್ಕೆ ಸಿಕ್ಕಿದ್ರು ನೋಡಿ ಬಾಲಿವುಡ್ ಹಾಟ್ ಬ್ಯೂಟಿ?

Friday, February 7, 2025

ಮುದಾಸರ್ ಅಜೀಜ್ ನಿರ್ದೇಶನದ ಮತ್ತು ರಾಕುಲ್ ಪ್ರೀತ್ ಅವರ ಪತಿ ಜಾಕಿ ಭಗ್ನಾನಿ ನಿರ್ಮಿಸಿರುವ ಈ ಚಿತ್ರವು ಫೆಬ್ರವರಿ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ ಇದೇ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

Rakul Preet Singh: ರೊಮ್ಯಾಂಟಿಕ್‌ ಕಾಮಿಡಿ ಮೇರೆ ಹಸ್ಬಂಡ್‌ ಕಿ ಬೀವಿ ಚಿತ್ರದ ಮೂಲಕ ಬಂದ ರಾಕುಲ್‌ ಪ್ರೀತ್‌ ಸಿಂಗ್‌

Saturday, February 1, 2025

ಕಿಯಾರಾ ಹಾಗೂ ಯಶ್‌ ಜೋಡಿ ತೆರೆಮೇಲೆ ಯಾವ ರೀತಿ ಕಾಣಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡಿದೆ.

Toxic Movie Shooting: ಟಾಕ್ಸಿಕ್ ಚಿತ್ರೀಕರಣಕ್ಕಾಗಿ ತವರಿಗೆ ಬಂದ ಚಿತ್ರತಂಡ; ಕಿಯಾರಾ ಹಾಗೂ ಯಶ್‌ ಈಗ ಬೆಂಗಳೂರಿನಲ್ಲಿ

Saturday, February 1, 2025

ಬಾಲಿವುಡ್​ಗೂ ಭಾರತೀಯ ಕ್ರಿಕೆಟ್​ಗೂ ಅವಿನಾಭಾವ ನಂಟಿದೆ. ಭಾರತ ತಂಡದ ಬಹುತೇಕ ಆಟಗಾರರು ಬಾಲಿವುಡ್ ನಟಿಯ ಹಿಂದೆ ಬಿದ್ದಿರುವ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಆ ಸಾಲಿಗೆ ಮತ್ತೊಬ್ಬ ಕ್ರಿಕೆಟಿಗ ಸೇರಿದ್ದಾರೆ ಎಂದು ವರದಿಯಾಗಿದೆ.

ಬಿಗ್​ ಬಾಸ್ ಸ್ಪರ್ಧಿಯೊಂದಿಗೆ ಲಿವ್-ಇನ್ ಇದ್ದ ಮಹಿರಾ ಪ್ರೀತಿಯಲ್ಲಿ ಬಿದ್ದ ಸಿರಾಜ್? ಡಿಎಸ್​ಪಿ ಡೇಟಿಂಗ್​ ಗುಸುಗುಸು ನಿಜವಂತೆ!

Thursday, January 30, 2025

ಹಲವು ವರ್ಷಗಳ ಕಾಲ ವಾದ ಆಲಿಸಿದ ಬಾಂಬೆ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿತು. ಸಾಕ್ಷಿ ಕೊರತೆಗಳನ್ನು ಉಲ್ಲೇಖಿಸಿ ಪ್ರಕರಣವನ್ನು ರದ್ದುಪಡಿಸಿತು. ನ್ಯಾಯಮೂರ್ತಿ ಭಾರತಿ ಡಾಂಗ್ರೆ ಮತ್ತು ನ್ಯಾಯಮೂರ್ತಿ ಮಂಜುಷಾ ದೇಶಪಾಂಡೆ ನೇತೃತ್ವದ ಪೀಠ ಈ ತೀರ್ಪು ನೀಡಿತ್ತು.

2000 ಕೋಟಿ ಮೌಲ್ಯದ ಡ್ರಗ್ ಕೇಸ್​​ನಲ್ಲಿ ಸಿಲುಕಿದ್ದ, ಕನ್ನಡದಲ್ಲಿ ಅಭಿನಯಿಸಿದ್ದ ಖ್ಯಾತ ನಟಿ ಈಗ ಸಾಧ್ವಿ; ಗ್ಲಾಮರ್ ಲೋಕ ತೊರೆದು ಆಧಾತ್ಮದತ್ತ

Saturday, January 25, 2025

ಕ್ರಿಕೆಟಿಗರಿಗೂ ಅಭಿಮಾನಿಗಳ ಬಳಗ ದೊಡ್ಡದಿದೆ. ಸಿನಿಮಾ ತಾರೆಗಳಂತೆಯೇ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕ್ರಿಕೆಟಿಗರು ಬಾಲಿವುಡ್ ಚಿತ್ರಗಳಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಮೈದಾನದಲ್ಲಿ ಮಾತ್ರವಲ್ಲದೆ ಪರದೆಯ ಮೇಲೂ ತಮ್ಮ ಪರಾಕ್ರಮ ತೋರಿದ ಭಾರತೀಯ ಕ್ರಿಕೆಟಿಗರ ಕುರಿತು ಮಾಹಿತಿ ಇಲ್ಲಿದೆ.

ಮೈದಾನವಲ್ಲದೆ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಕ್ರಿಕೆಟಿಗರು; ಖಳನಾಯಕನಾಗಿಯೂ ಮಿಂಚಿದ್ದಾರೆ ಒಬ್ಬ ಆಟಗಾರ

Friday, January 24, 2025

ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಛಾವಾ. ಈ ಐತಿಹಾಸಿಕ ಆಕ್ಷನ್ ಚಿತ್ರದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಇಂದು (ಜನವರಿ 21) ಬಿಡುಗಡೆಯಾಗಿದೆ .

ಹಿಂದೆಂದೂ ಕಾಣದ ಐತಿಹಾಸಿಕ ಪಾತ್ರದಲ್ಲಿ ಮಹಾರಾಣಿಯಾಗಿ ಕಣ್ಮನ ಸೆಳೆದ ರಶ್ಮಿಕಾ ಮಂದಣ್ಣ; ಛಾವಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

Tuesday, January 21, 2025

ಹೀನಾ ಖಾನ್‌, ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಉತ್ಸಾಹದ ಚಿಲುಮೆಯಂತೇ ಇದ್ದರು, ವಿಗ್‌ ಧರಿಸಿ ಶೂಟಿಂಗ್‌ಗೆ ಹಾಜರಾಗುತ್ತಿದ್ದರು. ನನ್ನ ಈ ಧೈರ್ಯ, ಇತರ ಮಹಿಳೆಯರಿಗೆ ಯಾವಾಗಲೂ ಸ್ಫೂರ್ತಿಯಾಗಬೇಕು ಎಂದು ಹೀನಾ ಹೇಳುತ್ತಲೇ ಇದ್ದರು. ಈಗ ಈ ನಟಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿನಂತೆ ಅವರು ಚಿತ್ರೀಕರಣದಲ್ಲಿ ಕೂಡಾ ಭಾಗಿಯಾಗುತ್ತಿದ್ದಾರೆ.

ಕ್ಯಾನ್ಸರ್‌ ಗೆದ್ದ ನಟಿ ಈಗ ಗೃಹಲಕ್ಷ್ಮೀ; ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೀನಾ ಖಾನ್‌

Saturday, January 18, 2025

ಒಂದು ವೇಳೆ ನೀವೂ ಕೂಡಾ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ, ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಅಭಿಮಾನಿಯಾಗಿದ್ದರೆ ಇಂಟ್ರೆಸ್ಟಿಂಗ್‌ ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಬಗ್ಗೆ ಇಲ್ಲಿ ಮಾಹಿತಿ ಇದೆ

ಬದ್ಲಾ, ಚೆಹರೆ ಸೇರಿದಂತೆ ಒಟಿಟಿಯಲ್ಲಿ ನೋಡಬಹುದಾದ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳಿವು

Saturday, January 18, 2025

ಸೈಫ್ ಅವರಿಗಿಂತ ಈ ಹಿಂದೆಯೂ ಹಲವಾರು ಬಾಲಿವುಡ್ ನಟರ ಮೇಲೆ ಇದೇ ರೀತಿಯ ದಾಳಿಗಳು ನಡೆದಿವೆ. ಅವರು ಯಾರು ಎಂದು ನೋಡೋಣ.

ಸೈಫ್ ಅಲಿ ಖಾನ್​ಗೂ ಮುನ್ನ ಈ ಬಾಲಿವುಡ್​ ಸ್ಟಾರ್ ನಟರ ಮೇಲೆ ನಡೆದಿತ್ತು ಭೀಕರ ದಾಳಿ; ಪಟ್ಟಿ ಇಲ್ಲಿದೆ

Thursday, January 16, 2025

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮುಂಬಯಿ ಬಾಂದ್ರಾದ ಮನೆಯಲ್ಲಿ ಇಂದು (ಜನವರಿ 16) ನಸುಕಿನ ವೇಳೆ ಕಳ್ಳನೊಬ್ಬ ಮನೆಗೆ ನುಗ್ಗಿದ್ದು, ಆಗ ನಡೆದ ಸಂಘರ್ಷದಲ್ಲಿ ಸೈಫ್ ಅಲಿ ಖಾನ್ ಚೂರಿ ಇರಿತಕ್ಕೆ ಒಳಗಾಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್ ಚೂರಿ ಇರಿತದಿಂದ ಗಂಭೀರ ಗಾಯ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾದ ನವಾಬ, ಚಿತ್ರನೋಟ

Thursday, January 16, 2025

ಬಾಲಿವುಡ್‌ನಲ್ಲಿ ಒಬ್ಬರಿಗಿಂತ ಒಬ್ಬರು ಶ್ರೇಷ್ಠ ನಿರ್ದೇಶಕರಿದ್ದಾರೆ. ಸರಣಿ ಹಿಟ್‌ ಸಿನಿಮಾಗಳನ್ನು ನೀಡಿ ಸ್ಟಾರ್‌ ಪಟ್ಟ ಪಡೆದಿದ್ದಾರೆ. ಇಂತಿಪ್ಪ ನಿರ್ದೇಶಕರ ಪೈಕಿ ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬುದು ನಿಮಗೆ ಗೊತ್ತಾ? ಇಲ್ಲಿದೆ ವಿವರ.

ನೂರು ಕೋಟಿಯಲ್ಲ ಬಾಲಿವುಡ್‌ನಲ್ಲಿದ್ದಾರೆ ಸಾವಿರ ಕೋಟಿಯ ನಿರ್ದೇಶಕರು! ಬಿಟೌನ್‌ನ ಶ್ರೀಮಂತ ಡೈರೆಕ್ಟರ್‌ಗಳ ಆಸ್ತಿ ಮೌಲ್ಯ ಎಷ್ಟು?

Thursday, December 26, 2024

ಪುಷ್ಪ ಸಿನಿಮಾ ಸರಣಿಯ ಯಶಸ್ಸಿನೊಂದಿಗೆ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿವೆ. ಇತ್ತೀಚೆಗೆ, ಈ ನಟಿ ಹಿಂದಿಯಲ್ಲಿ ನಿರ್ಮಾಣವಾಗಲಿರುವ ಸೀಕ್ವೆಲ್‌ವೊಂದಕ್ಕೆ  ಗ್ರೀನ್ ಸಿಗ್ನಲ್ ನೀಡಿದ್ದಾರೆ.

ದೀಪಿಕಾ ಪಡುಕೋಣೆ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್; ಯಾವುದಾ ಚಿತ್ರ?

Thursday, December 19, 2024

ಜಾಕಿರ್ ಹುಸೇನ್ 1951ರ ಮಾರ್ಚ್ 9ರಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಜನಿಸಿದರು. ಅವರು ಉಸ್ತಾದ್ ಅಲ್ಲಾ ರಖಾ ಖಾನ್ ಅವರ ಪುತ್ರ. ತಮ್ಮ ತಂದೆಯ ಸಂಗೀತ ಪರಂಪರೆಯನ್ನು ಬಳುವಳಿಯಾಗಿ ಪಡೆದ ಹುಸೇನ್, ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾದರು. ಅವರ ರಕ್ತದಲ್ಲೇ ಸಂಗೀತದೆಡೆಗೆ ಬಲವಾದ ಆಕರ್ಷಕ ಇತ್ತು.

5 ರೂ ಸಂಭಾವನೆಯಿಂದ ಪದ್ಮಶ್ರೀ ಪುರಸ್ಕಾರದವರೆಗೆ; ಜಾಕೀರ್ ಹುಸೇನ್ ಕುಟುಂಬ, ವೃತ್ತಿಜೀವನ ಹಾಗೂ ಆಸ್ತಿ ಮೌಲ್ಯ

Monday, December 16, 2024

ಬಾಲಿವುಡ್ನಲ್ಲಿ ಸಿನಿಮಾ ಮಾತ್ರವಲ್ಲ ಸಾಕಷ್ಟು ರಿಯಾಲಿಟಿ ಶೋಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ.

49ನೇ ವಯಸ್ಸಿನಲ್ಲಿಯೂ ಫಿಟ್‌ನೆಸ್ ಕಾದುಕೊಂಡ ಬ್ಯೂಟಿ; ಅತ್ಯಾಕರ್ಷಕ ಫೋಟೋಸ್ ಹಂಚಿಕೊಂಡ ಶಿಲ್ಪಾ ಶೆಟ್ಟಿ

Tuesday, December 10, 2024

ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ 'ಚಾವಾ' ಚಿತ್ರದಲ್ಲಿ ವಿಕ್ಕಿ ಕೌಶಲ್ ಮುಖ್ಯ ಪಾತ್ರದಲ್ಲಿದ್ದಾರೆ. ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ,

Rashmika Mandanna: ಟಾಲಿವುಡ್‌ ಪುಷ್ಪ 2 ಸಲುವಾಗಿ, ರಶ್ಮಿಕಾ ಮಂದಣ್ಣ ಬಾಲಿವುಡ್‌ ಸಿನಿಮಾ ಬಿಡುಗಡೆ ಮುಂದೂಡಿಕೆ

Thursday, November 28, 2024

Upcoming OTT Releases In December 2024: ಈ ವರ್ಷದ ಕೊನೆಗೆ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜಿಯೋ ಸಿನಿಮಾ, ಡಿಸ್ನಿಪ್ಲಸ್‌ ಹಾಟ್‌ ಸ್ಟಾರ್‌, ಆಹಾ ತೆಲುಗು, ಆಹಾ ತಮಿಳು, ನಮ್ಮ ಫ್ಲಿಕ್ಸ್‌ ಸೇರಿದಂತೆ ಹಲವು ಒಟಿಟಿಗಳಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ ಆಗುತ್ತವೆ. ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗುವ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.

OTT December Releases: ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಸಾಲುಸಾಲು ಹೊಸ ಸಿನಿಮಾಗಳು ಬಿಡುಗಡೆ, ಒಂದು ಬ್ಲಾಕ್‌ಬಸ್ಟರ್‌, ಇನ್ನೊಂದು ಡಿಸಾಸ್ಟರ್

Wednesday, November 27, 2024

Srikanth kidambi marriage: ಬ್ಯಾಡ್ಮಿಂಟನ್ ತಾತೆ ಶ್ರೀಕಾಂತ್ ಕಿಡಂಬಿ ಮತ್ತು ಸ್ಟೈಲಿಸ್ಟ್ ಶ್ರಾವ್ಯಾ ವರ್ಮಾ ಶುಭವಿವಾಹವು ಹೈದರಾಬಾದ್‌ನಲ್ಲಿ ನಡೆದಿದೆ. ವಿಜಯ ದೇವರಕೊಂಡ- ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಟಾಲಿವುಡ್ ಸೆಲೆಬ್ರಿಟಿಗಳು ಮದುವೆಗೆ ಆಗಮಿಸಿದ್ದರು.

ಶ್ರೀಕಾಂತ್ ಕಿಡಂಬಿ- ಶ್ರಾವ್ಯ ವರ್ಮಾ ಮದುವೆಯಲ್ಲಿ ವಿಜಯ ದೇವರಕೊಂಡ- ರಶ್ಮಿಕಾ ಮಂದಣ್ಣ ಸೇರಿದಂತೆ ಸೆಲೆಬ್ರಿಟಿಗಳ ದಂಡು, ಫೋಟೋಗಳು

Sunday, November 10, 2024

ಹೊಸ ವರ್ಷಕ್ಕೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಇದ್ದಾರೆ

ಫ್ಯಾನ್ಸ್​ಗೆ ಗುಡ್​ನ್ಯೂಸ್ ಕೊಟ್ಟ ಕ್ರಿಕೆಟಿಗ; ಹೊಸ ವರ್ಷಕ್ಕೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ

Friday, November 8, 2024

ಪಿಂಕ್‌ ಬಣ್ಣದ ಸೀರೆ ಹಾಗೂ ನೆಟ್‌ ವಿನ್ಯಾಸದ ಕುಪ್ಪಸದಲ್ಲಿ ಜಾಹ್ನವಿ ಕಪೂರ್‌ ಆಕರ್ಷಕವಾಗಿ ಕಾಣುತ್ತಿದ್ದಾರೆ.

ಖ್ಯಾತ ಫ್ಯಾಷನ್‌ ಡಿಸೈನರ್‌ ಮನಿಷ್‌ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸೀರೆಯುಟ್ಟು ಪೋಸ್‌ ಕೊಟ್ಟ ಜಾಹ್ನವಿ ಕಪೂರ್‌

Friday, November 8, 2024