Latest boxing Photos

<p>ಶುಕ್ರವಾರ ನಡೆದ ಏಷ್ಯನ್‌ ಗೇಮ್ಸ್‌ನ ದಿನದಾಟದ ಅಂತ್ಯದ ವೇಳೆಗೆ ಭಾರತ ಒಟ್ಟು 33 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ<strong> </strong>13 ಕಂಚಿನ ಪದಕಗಳು.</p>

ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯಾನ್‌ಗೆ ಪದಕ; ಏಷ್ಯನ್‌ ಗೇಮ್ಸ್‌ 6ನೇ ದಿನ ಭಾರತದ ಪದಕ ಬೇಟೆ ಹೀಗಿತ್ತು

Friday, September 29, 2023

<p>ಕ್ರೀಡಾ ಲೋಕದಲ್ಲಿ ಭಾರತೀಯ ಮಹಿಳೆಯರು ಅಮೋಘ ಸಾಧನೆ ಮಾಡಿದ್ದಾರೆ. ಪ್ರತಿಷ್ಠಿತ ಟೂರ್ನಿಗಳಲ್ಲಿ ಮಹಿಳಾ ಆಟಗಾರ್ತಿಯರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದು ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಒಲಿಂಪಿಕ್, ಕಾಮನ್​ವೆಲ್ತ್​.. ಹೀಗೆ ಮೇಜರ್ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಗೆದ್ದು, ಸಾಧನೆ ಮಾಡಿದ್ದಾರೆ.&nbsp;</p>

Women Athletes in Police Service: ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ಹಹಿಸುತ್ತಿರುವ ಭಾರತದ ಮಹಿಳಾ ತಾರಾ ಕ್ರೀಡಾಪಟುಗಳು ಇವರೇ

Thursday, June 22, 2023