brain-teaser News, brain-teaser News in kannada, brain-teaser ಕನ್ನಡದಲ್ಲಿ ಸುದ್ದಿ, brain-teaser Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಬುದ್ಧಿಗೆ ಗುದ್ದು

ಬುದ್ಧಿಗೆ ಗುದ್ದು

ನಿಮ್ಮ ಬುದ್ಧಿವಂತಿಕೆಗೆ ಸವಾಲು ಎಸೆಯುವ ಹಲವು ಸಂಗತಿಗಳು ಇಲ್ಲಿವೆ. ಬ್ರೇನ್ ಟೀಸರ್, Brain Teaser ಪ್ರಯತ್ನಿಸಿ. ನಿಮ್ಮ ಬುದ್ಧಿಗೆ ಇಲ್ಲಿದೆ ಗುದ್ದು

ಓವರ್‌ವ್ಯೂ

ಬ್ರೈನ್ ಟೀಸರ್

Brain Teaser: ಈ ಇಬ್ಬರಲ್ಲಿ ಬಡವ ಯಾರು? ನಿಮ್ಮ ಗಮನಶಕ್ತಿ ಅದ್ಭುತವಾಗಿದೆ ಅಂದ್ರೆ 5 ಸೆಕೆಂಡ್‌ನಲ್ಲಿ ಉತ್ತರ ಹೇಳಿ

Thursday, November 28, 2024

ಬ್ರೈನ್ ಟೀಸರ್

Brain Teaser: 3 ಸೇಬುಹಣ್ಣಿನ ಬೆಲೆ 30ರೂ ಆದ್ರೆ, ತೆಂಗಿನಕಾಯಿ ಸೇಬುಹಣ್ಣು ಹಾಗೂ ಬಾಳೆಹಣ್ಣಿನ ಒಟ್ಟು ಮೊತ್ತ ಎಷ್ಟಾಗುತ್ತೆ, ಥಟ್ಟಂತ ಹೇಳಿ

Wednesday, November 27, 2024

ಬ್ರೈನ್ ಟೀಸರ್‌

Brain Teaser: 312 = 36, 412= 47 ಆದ್ರೆ 612 = ಎಷ್ಟು? ಗಣಿತ ಸುಲಭ ಅನ್ನೋರು 10 ಸೆಕೆಂಡ್‌ ಒಳಗೆ ಉತ್ತರ ಹೇಳಿ ನೋಡೋಣ

Tuesday, November 26, 2024

Brain Teaser: ನಿಮ್ಮ ಮೆದುಳಿಗೆ ಕಸರತ್ತು, 11 + 11 = 4, 12 + 12 = 9, 13 + 13 = ?

Brain Teaser: ನಿಮ್ಮ ಮೆದುಳಿಗೆ ಕಸರತ್ತು, 11 + 11 = 4, 12 + 12 = 9, 13 + 13 = ? ಈ ಅಂಕಗಣಿತದ ಒಗಟು ಬಿಡಿಸಿ ನೋಡೋಣ

Monday, November 25, 2024

Maths Puzzle: ಪ್ರಶ್ನಾರ್ಥಕ ಚಿಹ್ನೆ ಇರುವ ಬಾಕ್ಸ್‌ನಲ್ಲಿ ಯಾವ ನಂಬರ್‌ ಬರಬೇಕು?

ಗಣಿತ ಇಷ್ಟು ಸುಲಭಾನಾ, 363 + 1 ? 7 = 560 ಪ್ರಶ್ನಾರ್ಥಕ ಚಿಹ್ನೆ ಇರುವಲ್ಲಿ ಯಾವ ಅಂಕಿ ಬರಬೇಕು? 5 ನಿಮಿಷದಲ್ಲಿ ಉತ್ತರ ಹೇಳಿ

Sunday, November 24, 2024

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಚಳಿಗಾಲದ ಆರಂಭವಾದ ತಕ್ಷಣ ದೇಹ, ಮೆದುಳು ಒಂಥರಾ ಮಂಕಾಗುವುದು ಸಹಜ. ಈಗಂತೂ ಮಳೆಯೂ ಸೇರಿಕೊಂಡಿದೆ. ಈ ಸಮಯದಲ್ಲಿ ಮೆದುಳನ್ನು ಚುರುಕು ಮಾಡೋದು ಖಂಡಿತ ಸವಾಲು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮೆದುಳಿಗೆ ನಾವು ಕೆಲಸ ಕೊಡ್ತೀವಿ. ಇಲ್ಲಿದೆ ನಿಮಗಾಗಿ 8 ಒಗಟುಗಳು. ಇದಕ್ಕೆ ಉತ್ತರ ಹೇಳಿ, ನೀವೆಷ್ಟು ಜಾಣರು ಎಂಬುದನ್ನು ಪರೀಕ್ಷೆ ಮಾಡಿ. ಇದನ್ನು ನಿಮ್ಮ ಸ್ನೇಹಿತರು ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಿ.&nbsp;</p>

ಭಾನುವಾರದ ಹೊತ್ತು ಮೆದುಳಿಗೆ ಒಂಚೂರು ಕೆಲಸ ಕೊಡಿ, ಒಗಟು ಬಿಡಿಸುವ ಪ್ರಯತ್ನ ಮಾಡಿ; ಇಲ್ಲಿದೆ ಬುದ್ಧಿಗೆ ಸವಾಲು ಹಾಕುವ 8 ಒಗಟುಗಳು

Oct 20, 2024 09:18 AM

ಎಲ್ಲವನ್ನೂ ನೋಡಿ