britain News, britain News in kannada, britain ಕನ್ನಡದಲ್ಲಿ ಸುದ್ದಿ, britain Kannada News – HT Kannada

Latest britain Photos

ಭಾರತೀಯ ಮೂಲದ ಜಾಗತಿಕ ನಾಯಕರು

Indian-origin world leaders: ರಿಷಿ ಸುನಕ್​ ಸೇರಿದಂತೆ ಭಾರತೀಯ ಮೂಲದ ಜಾಗತಿಕ ನಾಯಕರಿವರು..

Friday, October 28, 2022

ಕೆಲವೊಮ್ಮೆ ಇಂಗ್ಲೆಂಡ್, ಕೆಲವೊಮ್ಮೆ ಯುಕೆ, ಕೆಲವೊಮ್ಮೆ ಗ್ರೇಟ್ ಬ್ರಿಟನ್ ಎಂದು ಕರೆಯಲಾಗುತ್ತದೆ. ಮೂರು ವಿಭಿನ್ನ ಹೆಸರುಗಳು. ಆದರೆ ಈ ಮೂರು ವಿಭಿನ್ನ ಹೆಸರುಗಳ ಅರ್ಥ, ಯಾವುದನ್ನು ಯಾವಾಗ ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಮೂರರ ನಡುವೆ ಬಹಳ ವ್ಯತ್ಯಾಸವಿದೆ.

England, UK and Great Britain Difference: ಎರಡೇ ಎರಡು ನಿಮಿಷದಲ್ಲಿ ಇಂಗ್ಲೆಂಡ್‌, ಯುಕೆ, ಬ್ರಿಟನ್‌ಗಳ ವ್ಯತ್ಯಾಸ ಅರ್ಥಮಾಡಿಕೊಳ್ಳಿ!

Thursday, October 27, 2022

ದೇಶದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ನಿಗರ್ಮಿತ ಲಿಜ್‌ ಟ್ರಸ್‌ ಅವರನ್ನು ನಾನು ಅಭಿನಂದಿಸುತ್ತೇನೆ.  ಒಂದು ಉದಾತ್ತ ಗುರಿಯನ್ನು ಈಡೇರಿಸುವಲ್ಲಿ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಆದರೆ ಅವರ ಆಡಳಿತಾವಧಿಯಲ್ಲಿ ಕೈಗೊಂಡ ಕೆಲವು ತಪ್ಪು ನಿರ್ಣಯಗಳನ್ನು ನಮ್ಮ ಸರ್ಕಾರ ಸರಿಪಡಿಸಲಿದೆ ಎಂದು ರಿಷಿ ಸುನಕ್‌ ಭರವಸೆ ನೀಡಿದರು.

Rishi Sunak Prime Minister: 'ಕಠಿಣ ನಿರ್ಧಾರ'ಗಳು ಹೊರಬೀಳಲಿವೆ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ '

Tuesday, October 25, 2022

<p>ಬ್ರಿಟನ್‌ ರಾಣಿ ಕ್ವೀನ್‌ ಎಲಿಜಬೆತ್‌ II ನಿಧನ ಬಳಿಕ, ಅವರ ಪುತ್ರ 73 ವರ್ಷದ ಚಾರ್ಲ್ಸ್ ಅವರು ಅಧಿಕೃತವಾಗಿ ಬ್ರಿಟನ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದರು. ಇನ್ನು ಮುಂದೆ ಅವರನ್ನು ಕಿಂಗ್‌ ಚಾರ್ಲ್ಸ್‌ III ಎಂದು ಕರೆಯಲಾಗುತ್ತದೆ. ಕಿಂಗ್‌ ಚಾರ್ಲ್ಸ್‌ ಬ್ರಿಟನ್‌ ರಾಜಮನೆತನದ ಸಾರ್ವಭೌಮತ್ವದ ಕರ್ತವ್ಯಗಳು ಮತ್ತು ಗುರುತರ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ.</p>

King Charles III: ಹೀಗಿತ್ತು ಬ್ರಿಟನ್‌ ನೂತನ ದೊರೆ ಕಿಂಗ್‌ ಚಾರ್ಲ್ಸ್‌ III ಪಟ್ಟಾಭಿಷೇಕ!

Saturday, September 10, 2022

<p>ಬಕಿಂಗ್‌ಹ್ಯಾಮ್‌ ಅರಮನೆ ಹೊರಗೆ ನೆರೆದ ಸಾವಿರಾರು ಜನರತ್ತ ಕೈಬೀಸಿದ ಕಿಂಗ್‌ ಚಾರ್ಲ್ಸ್‌, ಜನರ ಬಳಿ ಹೋಗಿ ಹಸ್ತಲಾಘವ ಮಾಡಿದರು. ಪ್ರಜೆಗಳೊಂದಿಗೆ ಆತ್ಮೀಯವಾಗಿ ಬೆರೆತ ಕಿಂಗ್‌ ಚಾರ್ಲ್ಸ್ ಅವರಿಗೆ, ಜನರು ಭಾವನಾತ್ಮಕ ಸ್ವಾಗತ ಕೋರಿದರು. ಈ ವೇಲೆ ಕಿಂಗ್‌ ಚಾರ್ಲ್ಸ್‌ ಅವರ ಪತ್ನಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಹಾಜರಿದ್ದರು.</p>

King Charles III: ಬಕಿಂಗ್‌ಹ್ಯಾಮ್‌ ಅರಮನೆಗೆ ಅಧಿಕೃತ ಪ್ರವೇಶ ಪಡೆದ ಕಿಂಗ್‌ ಚಾರ್ಲ್ಸ್

Friday, September 9, 2022

<p>ಇಂದು ಆಯ್ಕೆಯಾಗಿರುವ ಲಿಜ್ ಟ್ರಸ್ ಶೀಘ್ರದಲ್ಲೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಾರ್ಗರೇಟ್ ಥ್ಯಾಚರ್ 1979-1990ರ ಸುದೀರ್ಘ ಅವಧಿಯಲ್ಲಿ ಬ್ರಿಟನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 2016-2019 ರ ವರೆಗೆ ಥೆರೆಸಾ ಮೇ ಅವರು ಪ್ರಧಾನಿಯಾಗಿ ಬ್ರಿಟನ್‌ನನ್ನು ಆಳಿದ್ದರು.</p>

Women Prime Ministers: ಯುರೋಪ್​ನಲ್ಲಿ ನಾರಿ ಶಕ್ತಿ.. ಈ ದೇಶಗಳಲ್ಲಿ ಮಹಿಳೆಯರೇ ಪ್ರಧಾನ ಮಂತ್ರಿಗಳು..

Tuesday, September 6, 2022